Ooo Kanna Minchu Lyrics

ಓಓಓ ಕಣ್ಣ ಮಿಂಚು Lyrics

in Vagdana

in ವಾಗ್ದಾನ

LYRIC

Song Details Page after Lyrice

ಹೆಣ್ಣು : ಓಓಓ  ಕಣ್ಣ ಮಿಂಚು ಸಂಚು ಮಾಡಿ
               ಕಲಕಿ ಮನವ ಹಾಕಿತೆ ಮೋಡಿ
               ತಂದಿತೆ ಒಲವ ಬೇಡಿ
               ಅಗಲದೆಂದೂ ಜೋಡಿ

ಗಂಡು : ಓಓಓ ..  ಕಣ್ಣ ಮಿಂಚು ಸಂಚು ಮಾಡಿ
                ಕಲಕಿ ಮನವ ಹಾಕಿತೆ ಮೋಡಿ
                ತಂದಿತೆ ಒಲವ ಬೇಡಿ
                ಅಗಲದೆಂದೂ ಜೋಡಿ

ಹೆಣ್ಣು : ಜನುಮ ಜನುಮದಿಂದ ಬಂತೇ
                ನನ್ನ ನಿನ್ನ ಸಂಬಂಧ
                ಜನುಮ ಜನುಮದಿಂದ ಬಂತೇ
                ನನ್ನ ನಿನ್ನ ಸಂಬಂಧ

ಗಂಡು : ತೊಟ್ಟಿಲ್ಲಲ್ಲಿ ತಾಳಿ ಕಟ್ಟಿ
                ಸೋತೆ ನಲ್ಲೆ ನಿನ್ನಿಂದಾ
ಹೆಣ್ಣು : ಎಂದೆಂದೂ ಆನಂದ
ಗಂಡು : ನಿನ್ನ ಕಣ್ಣಂದ

|| ಹೆಣ್ಣು : ಓಓಓ  ಕಣ್ಣ ಮಿಂಚು ಸಂಚು ಮಾಡಿ
ಗಂಡು : ಕಲಕಿ ಮನವ ಹಾಕಿತೆ ಮೋಡಿ
ಹೆಣ್ಣು : ತಂದಿತೆ ಒಲವ ಬೇಡಿ
ಗಂಡು : ಅಗಲದೆಂದೂ ಜೋಡಿ….||
 
ಗಂಡು : ಚಿಪ್ಪಿನಲ್ಲಿ ಮುತ್ತಿನಂತೆ
                ಕೂಡಿಕೊಂಡೆ ನಿನ್ನ ನಾ 
                ಚಿಪ್ಪಿನಲ್ಲಿ ಮುತ್ತಿನಂತೆ
                ಕೂಡಿಕೊಂಡೆ ನಿನ್ನ ನಾ 
ಹೆಣ್ಣು : ನಾನು ನೀನು ಬೇರೆ ಅಲ್ಲಾ
                ನಿನ್ನಲ್ಲೇ ನಾನೇನಾ 
ಗಂಡು : ನಾ ಮೀರೆ ವಾಗ್ದಾನ 
ಹೆಣ್ಣು : ಪ್ರೇಮ ವಾಗ್ದಾನ 
 
|| ಗಂಡು : ಓಓಓ ..  ಕಣ್ಣ ಮಿಂಚು ಸಂಚು ಮಾಡಿ
ಹೆಣ್ಣು : ಕಲಕಿ ಮನವ ಹಾಕಿತೆ ಮೋಡಿ
ಗಂಡುತಂದಿತೆ ಒಲವ ಬೇಡಿ
ಹೆಣ್ಣು : ಅಗಲದೆಂದೂ ಜೋಡಿ
ಇಬ್ಬರು : ಆಆಆಹಾಹಾ ಹೂಂಹೂಂಹೂಂ
                   ಓಹೋಹೋ ಓಹೋಹೋ…..||

ಹೆಣ್ಣು : ಓಓಓ  ಕಣ್ಣ ಮಿಂಚು ಸಂಚು ಮಾಡಿ
               ಕಲಕಿ ಮನವ ಹಾಕಿತೆ ಮೋಡಿ
               ತಂದಿತೆ ಒಲವ ಬೇಡಿ
               ಅಗಲದೆಂದೂ ಜೋಡಿ

ಗಂಡು : ಓಓಓ ..  ಕಣ್ಣ ಮಿಂಚು ಸಂಚು ಮಾಡಿ
                ಕಲಕಿ ಮನವ ಹಾಕಿತೆ ಮೋಡಿ
                ತಂದಿತೆ ಒಲವ ಬೇಡಿ
                ಅಗಲದೆಂದೂ ಜೋಡಿ

ಹೆಣ್ಣು : ಜನುಮ ಜನುಮದಿಂದ ಬಂತೇ
                ನನ್ನ ನಿನ್ನ ಸಂಬಂಧ
                ಜನುಮ ಜನುಮದಿಂದ ಬಂತೇ
                ನನ್ನ ನಿನ್ನ ಸಂಬಂಧ

ಗಂಡು : ತೊಟ್ಟಿಲ್ಲಲ್ಲಿ ತಾಳಿ ಕಟ್ಟಿ
                ಸೋತೆ ನಲ್ಲೆ ನಿನ್ನಿಂದಾ
ಹೆಣ್ಣು : ಎಂದೆಂದೂ ಆನಂದ
ಗಂಡು : ನಿನ್ನ ಕಣ್ಣಂದ

|| ಹೆಣ್ಣು : ಓಓಓ  ಕಣ್ಣ ಮಿಂಚು ಸಂಚು ಮಾಡಿ
ಗಂಡು : ಕಲಕಿ ಮನವ ಹಾಕಿತೆ ಮೋಡಿ
ಹೆಣ್ಣು : ತಂದಿತೆ ಒಲವ ಬೇಡಿ
ಗಂಡು : ಅಗಲದೆಂದೂ ಜೋಡಿ….||
 
ಗಂಡು : ಚಿಪ್ಪಿನಲ್ಲಿ ಮುತ್ತಿನಂತೆ
                ಕೂಡಿಕೊಂಡೆ ನಿನ್ನ ನಾ 
                ಚಿಪ್ಪಿನಲ್ಲಿ ಮುತ್ತಿನಂತೆ
                ಕೂಡಿಕೊಂಡೆ ನಿನ್ನ ನಾ 
ಹೆಣ್ಣು : ನಾನು ನೀನು ಬೇರೆ ಅಲ್ಲಾ
                ನಿನ್ನಲ್ಲೇ ನಾನೇನಾ 
ಗಂಡು : ನಾ ಮೀರೆ ವಾಗ್ದಾನ 
ಹೆಣ್ಣು : ಪ್ರೇಮ ವಾಗ್ದಾನ 
 
|| ಗಂಡು : ಓಓಓ ..  ಕಣ್ಣ ಮಿಂಚು ಸಂಚು ಮಾಡಿ
ಹೆಣ್ಣು : ಕಲಕಿ ಮನವ ಹಾಕಿತೆ ಮೋಡಿ
ಗಂಡುತಂದಿತೆ ಒಲವ ಬೇಡಿ
ಹೆಣ್ಣು : ಅಗಲದೆಂದೂ ಜೋಡಿ
ಇಬ್ಬರು : ಆಆಆಹಾಹಾ ಹೂಂಹೂಂಹೂಂ
                   ಓಹೋಹೋ ಓಹೋಹೋ…..||

Ooo Kanna Minchu song lyrics from Kannada Movie Vagdana starring Kalpana, Rajashankar, Shailashree, Lyrics penned by Vijaya Narasimha Sung by P B Srinivas, Music Composed by Veluri Krishnamurthy, film is Directed by Shankar V Giri and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ