ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ
ಯಾವುದೂ ಸ್ಥಿರವಲ್ಲಾ
|| ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ…||
ಇಳಿದೆವು ಇಲ್ಲಿಗೆ ಬರಿ ಮೈಯಲ್ಲೇ
ಅಳಿವೆವು ಕೊನೆಗೆ ಬೆತ್ತಲೇ ..
ಬಳಿಕ ಎಲ್ಲಾವೂ ಕತ್ತಲೆ...
ಬಳಿಕ ಎಲ್ಲಾವೂ ಕತ್ತಲೆ
|| ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ…||
ದಿನದಿನ ನೆನೆದರೆ
ಈ ನುಡಿಯಲ್ಲೆ... ಆಆಆ
ದಿನದಿನ ನೆನೆದರೆ ಈ ನುಡಿಯಲ್ಲೆ
ಸವಿವೆವು ಅಮೃತ ನಿಧಿಯಿಲ್ಲೆ
ಸವಿವೆವು ಅಮೃತ ನಿಧಿಯಿಲ್ಲೆ
|| ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ
ಯಾವುದೂ ಸ್ಥಿರವಲ್ಲಾ…||
ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ
ಯಾವುದೂ ಸ್ಥಿರವಲ್ಲಾ
|| ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ…||
ಇಳಿದೆವು ಇಲ್ಲಿಗೆ ಬರಿ ಮೈಯಲ್ಲೇ
ಅಳಿವೆವು ಕೊನೆಗೆ ಬೆತ್ತಲೇ ..
ಬಳಿಕ ಎಲ್ಲಾವೂ ಕತ್ತಲೆ...
ಬಳಿಕ ಎಲ್ಲಾವೂ ಕತ್ತಲೆ
|| ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ…||
ದಿನದಿನ ನೆನೆದರೆ
ಈ ನುಡಿಯಲ್ಲೆ... ಆಆಆ
ದಿನದಿನ ನೆನೆದರೆ ಈ ನುಡಿಯಲ್ಲೆ
ಸವಿವೆವು ಅಮೃತ ನಿಧಿಯಿಲ್ಲೆ
ಸವಿವೆವು ಅಮೃತ ನಿಧಿಯಿಲ್ಲೆ
|| ಸಿರಿತನ ಬಡತನ
ಯಾರದೂ ಅಲ್ಲಾ
ಯಾವುದೂ ಎಲ್ಲೂ ಸ್ಥಿರವಲ್ಲಾ
ಹೂಂಹೂಂಹೂಂಹೂಂ
ಯಾವುದೂ ಸ್ಥಿರವಲ್ಲಾ…||
Sirithana Badathana Yardu Alla song lyrics from Kannada Movie Vagdana starring Kalpana, Rajashankar, Shailashree, Lyrics penned by Vijaya Narasimha Sung by P B Srinivas, Music Composed by Veluri Krishnamurthy, film is Directed by Shankar V Giri and film is released on 1970