Latarili Lakkana Vadave Lyrics

ಲಾಟರಿಲೀ ಲಕ್ಷನ ಒಡವೆ Lyrics

in Vagdana

in ವಾಗ್ದಾನ

LYRIC

Song Details Page after Lyrice

-
ಲಾಟರಿಲೀ ಲಕ್ಷ ನಾ ಹೋಡೆವೇ
ವಿದೇಶ ಸೇರಿ ನಾ ಮೇರೇವೇ
ಇದೀಗ ನನ್ನ ಹಾವ ಬಂಗೇ  
ಭಲಾರೇ..  ಲವ್ವ ಡೈರೀ ಲವ್ವೇ ..

ಬೇಕೂಫ ಮುಚ್ಚು ಬಾಯಿ
ನೀ ನಿಲ್ಸೋ ನಿನ್ನೀ ಬಡಾಯಿ
ಕನಸಲ್ಲಿ ನೀನೇ ಮಹರಾಯಾ
ಹುಷಾರೂ .. ಕಣ್ಣು ಕಣ್ಣು ಬಿಟ್ಟೀಯಾ ..

ಬೇಕಿಲ್ಪ್ ಶೇಕಿಷ್ಟ್ ನಾನು ಕಲಿವೆ
ಕೆಂಪು ಮೂತಿ ಆಗೀ
ನೀನೂ ಇಂಗೂ ತಿನ್ನುವೇ
ಹಾಯ್
ಇಲ್ಲಿ ಇಲ್ಲದೆಲ್ಲಾ
ನಾ ಹೊಂದಿ ಮಜಾ ಮಾಡುವೇ

ಕನ್ನಡದಾ ನಾಡು ಬಿಟ್ಟರೇ
ಮಣ್ಣೇ ಮುಕ್ಕುವೇ....ಏಏಏಏಏ

ಲಾಟರಿಲೀ ಲಕ್ಷ ನಾ ಹೋಡೆವೇ (ವೇ )
ವಿದೇಶ ಸೇರಿ ನಾ ಮೆರೆವೇ (ವೇ )
ಇದೀಗ ನನ್ನ ಹಾವ ಬಂಗೇ 
ಭಲಾರೇ..  ಲವ್ವ ಡೈರೀ ಲವ್ವೇ ..

ಜ್ಞಾನ ವಿಜ್ಞಾನವೇ ನಮ್ಮದಲ್ಲವೇ
ಪಾನ ಧೂಮಪಾನ ನಾ ಕಲಿಯಬೇಡವೇ
ಹೊನ್ನೂ ಬೆಳೆವ ಕೈಯಗೇ  
ನ್ಯಾಯವಲ್ಲವೇ
ಮನ್ನಿಸಯ್ಯ ಕನ್ನಡಕ್ಕೇ ಜೈ ಜೈ ಎನ್ನುವೇ.
.
ಏಏಏಏಏ: ಲಾಲಾಲಲ್ಲಾ ಲಲ್ಲಲ್ಲಲ್ಲಾ 
ಲಾಲಾಲಲ್ಲಾ ಲಲ್ಲಲ್ಲಲ್ಲಾ 
ಲಾಲಾಲಲ್ಲಾ ಲಲ್ಲಲ್ಲಲ್ಲಾ

-
ಲಾಟರಿಲೀ ಲಕ್ಷ ನಾ ಹೋಡೆವೇ
ವಿದೇಶ ಸೇರಿ ನಾ ಮೇರೇವೇ
ಇದೀಗ ನನ್ನ ಹಾವ ಬಂಗೇ  
ಭಲಾರೇ..  ಲವ್ವ ಡೈರೀ ಲವ್ವೇ ..

ಬೇಕೂಫ ಮುಚ್ಚು ಬಾಯಿ
ನೀ ನಿಲ್ಸೋ ನಿನ್ನೀ ಬಡಾಯಿ
ಕನಸಲ್ಲಿ ನೀನೇ ಮಹರಾಯಾ
ಹುಷಾರೂ .. ಕಣ್ಣು ಕಣ್ಣು ಬಿಟ್ಟೀಯಾ ..

ಬೇಕಿಲ್ಪ್ ಶೇಕಿಷ್ಟ್ ನಾನು ಕಲಿವೆ
ಕೆಂಪು ಮೂತಿ ಆಗೀ
ನೀನೂ ಇಂಗೂ ತಿನ್ನುವೇ
ಹಾಯ್
ಇಲ್ಲಿ ಇಲ್ಲದೆಲ್ಲಾ
ನಾ ಹೊಂದಿ ಮಜಾ ಮಾಡುವೇ

ಕನ್ನಡದಾ ನಾಡು ಬಿಟ್ಟರೇ
ಮಣ್ಣೇ ಮುಕ್ಕುವೇ....ಏಏಏಏಏ

ಲಾಟರಿಲೀ ಲಕ್ಷ ನಾ ಹೋಡೆವೇ (ವೇ )
ವಿದೇಶ ಸೇರಿ ನಾ ಮೆರೆವೇ (ವೇ )
ಇದೀಗ ನನ್ನ ಹಾವ ಬಂಗೇ 
ಭಲಾರೇ..  ಲವ್ವ ಡೈರೀ ಲವ್ವೇ ..

ಜ್ಞಾನ ವಿಜ್ಞಾನವೇ ನಮ್ಮದಲ್ಲವೇ
ಪಾನ ಧೂಮಪಾನ ನಾ ಕಲಿಯಬೇಡವೇ
ಹೊನ್ನೂ ಬೆಳೆವ ಕೈಯಗೇ  
ನ್ಯಾಯವಲ್ಲವೇ
ಮನ್ನಿಸಯ್ಯ ಕನ್ನಡಕ್ಕೇ ಜೈ ಜೈ ಎನ್ನುವೇ.
.
ಏಏಏಏಏ: ಲಾಲಾಲಲ್ಲಾ ಲಲ್ಲಲ್ಲಲ್ಲಾ 
ಲಾಲಾಲಲ್ಲಾ ಲಲ್ಲಲ್ಲಲ್ಲಾ 
ಲಾಲಾಲಲ್ಲಾ ಲಲ್ಲಲ್ಲಲ್ಲಾ

Latarili Lakkana Vadave song lyrics from Kannada Movie Vagdana starring Kalpana, Rajashankar, Shailashree, Lyrics penned by Vijaya Narasimha Sung by P B Srinivas, Jayadev, Music Composed by Veluri Krishnamurthy, film is Directed by Shankar V Giri and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ