Raviyu Banda Usheya Kennege Rangu Thanda Lyrics

ರವಿಯು ಬಂದ ಉಷೆಯ ಕೆನ್ನೆಗೆ ರಂಗು ತಂದ Lyrics

in Utthara Dakshina

in ಉತ್ತರ ದಕ್ಷಿಣ

LYRIC

Song Details Page after Lyrice

-
ಆಆಆಆಆಆ ಆಆಆ ಆಆ ಆಅಅ..
ರವಿಯು ಬಂದ... ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ ಆಹಾ ಅನುಬಂಧ...
ರವಿಯು ಬಂದ... ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ
ಆಹಾ ಈ ಅನುಬಂಧ...

ಆಹಾಹ..    ಓಹೋ..ಓಹೋಹೋ
ಆಹಾಹ..     ಓಹೋ..ಓಹೋಹೋ
ಹೂವೂ ಬಳ್ಳಿ ಗಿಡದ ಮೇಲೆ 
ಓಓಓಓಓ..
ಮಂಜು ಹನಿಯ ಮಣಿಯ ಮಾಲೆ
ಓಓಓಓಓ.. ಓಓಓಓಓ..
ಹೂವೂ ಬಳ್ಳಿ ಗಿಡದ ಮೇಲೆ
ಮಂಜು ಹನಿಯ ಮಣಿಯಮಾಲೆ
ನೀಲ ಗಗನವೇ ಮೇಘಮಾಲೆ
ಕದ್ದು ಕದ್ದು ಹಾಡುತಿದೇ..
ಮುದ್ದು ಸ್ವರದ ಕೋಗಿಲೆ
ಕದ್ದು ಕದ್ದು ಹಾಡುತಿದೇ..
ಮುದ್ದು ಸ್ವರದ ಕೋಗಿಲೆ..ಓಓಓ

ರವಿಯು ಬಂದ.. ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ
ಆಹಾ ಈ ಅನುಬಂಧ

ಆಹಾಹ..      ಓಹೋ..ಓಹೋಹೋ
ಆಹಾಹ..     ಓಹೋ..ಓಹೋಹೋ
ಆಆಆ...
ಕನ್ನಡ ದೇವಿ ಕರುಣೆ ತೋರಿ
ಓಹೋ..ಓಹೋಹೋ
ಹಸಿರನುಟ್ಟ ಭೂಮಿ ನೀರೇ..
ಓಹೋ..ಓಹೋಹೋ

ಕನ್ನಡ ದೇವಿ ಕರುಣೆ ತೋರಿ
ಹಸಿರನುಟ್ಟ ಭೂಮಿನೀರೇ..
ಕನ್ನಡ ನುಡಿಯ ಸುಧೆಯ ಧಾರೇ
ಕನ್ನಡ ಹೆಣ್ಣಿಗೇ ಸಖಿಯಾರೇ.. ಯಕ್ಷ ಲೋಕ
ಈ ಧರೆ...
ಕನ್ನಡ ಹೆಣ್ಣಿಗೇ ಸಖಿಯಾರೇ.. ಯಕ್ಷ ಲೋಕ
ಈ ಧರೆ...
 
ರವಿಯು ಬಂದ... ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ
ಆಹಾ ಈ ಅನುಬಂಧ
 
ಲಲಲಾ..ಲಲಲಲಾ.. (ಆಅಆ) ಲಲಲಲಾ
ಲಲಲಲಾ.. ಲಲಲಲಾ..

-
ಆಆಆಆಆಆ ಆಆಆ ಆಆ ಆಅಅ..
ರವಿಯು ಬಂದ... ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ ಆಹಾ ಅನುಬಂಧ...
ರವಿಯು ಬಂದ... ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ
ಆಹಾ ಈ ಅನುಬಂಧ...

ಆಹಾಹ..    ಓಹೋ..ಓಹೋಹೋ
ಆಹಾಹ..     ಓಹೋ..ಓಹೋಹೋ
ಹೂವೂ ಬಳ್ಳಿ ಗಿಡದ ಮೇಲೆ 
ಓಓಓಓಓ..
ಮಂಜು ಹನಿಯ ಮಣಿಯ ಮಾಲೆ
ಓಓಓಓಓ.. ಓಓಓಓಓ..
ಹೂವೂ ಬಳ್ಳಿ ಗಿಡದ ಮೇಲೆ
ಮಂಜು ಹನಿಯ ಮಣಿಯಮಾಲೆ
ನೀಲ ಗಗನವೇ ಮೇಘಮಾಲೆ
ಕದ್ದು ಕದ್ದು ಹಾಡುತಿದೇ..
ಮುದ್ದು ಸ್ವರದ ಕೋಗಿಲೆ
ಕದ್ದು ಕದ್ದು ಹಾಡುತಿದೇ..
ಮುದ್ದು ಸ್ವರದ ಕೋಗಿಲೆ..ಓಓಓ

ರವಿಯು ಬಂದ.. ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ
ಆಹಾ ಈ ಅನುಬಂಧ

ಆಹಾಹ..      ಓಹೋ..ಓಹೋಹೋ
ಆಹಾಹ..     ಓಹೋ..ಓಹೋಹೋ
ಆಆಆ...
ಕನ್ನಡ ದೇವಿ ಕರುಣೆ ತೋರಿ
ಓಹೋ..ಓಹೋಹೋ
ಹಸಿರನುಟ್ಟ ಭೂಮಿ ನೀರೇ..
ಓಹೋ..ಓಹೋಹೋ

ಕನ್ನಡ ದೇವಿ ಕರುಣೆ ತೋರಿ
ಹಸಿರನುಟ್ಟ ಭೂಮಿನೀರೇ..
ಕನ್ನಡ ನುಡಿಯ ಸುಧೆಯ ಧಾರೇ
ಕನ್ನಡ ಹೆಣ್ಣಿಗೇ ಸಖಿಯಾರೇ.. ಯಕ್ಷ ಲೋಕ
ಈ ಧರೆ...
ಕನ್ನಡ ಹೆಣ್ಣಿಗೇ ಸಖಿಯಾರೇ.. ಯಕ್ಷ ಲೋಕ
ಈ ಧರೆ...
 
ರವಿಯು ಬಂದ... ಉಷೆಯ ಕೆನ್ನೆಗೆ ರಂಗು ತಂದ...
ಎಂಥಾ ಚೆಲವೂ ಎಂಥಾ ಒಲವೂ
ಆಹಾ ಈ ಅನುಬಂಧ
 
ಲಲಲಾ..ಲಲಲಲಾ.. (ಆಅಆ) ಲಲಲಲಾ
ಲಲಲಲಾ.. ಲಲಲಲಾ..

Raviyu Banda Usheya Kennege Rangu Thanda song lyrics from Kannada Movie Utthara Dakshina starring Kalpana, Ramesh, Pandari Bai, Lyrics penned by Vijaya Narasimha Sung by S Janaki, Music Composed by M Ranga Rao, film is Directed by Vijaya Sathyam and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ