Kannada Deviya Makkale Lyrics

ಕನ್ನಡ ದೇವಿಯ ಮಕ್ಕಳೇ Lyrics

in Utthara Dakshina

in ಉತ್ತರ ದಕ್ಷಿಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡ ದೇವಿಯ ಮಕ್ಕಳೇ ಗೆಳೆಯರೇ ಹಿರಿಯರೇ
ನಾಡಿನ ನಂದಾದೀಪವ ಬೆಳಗುವ
ಅಂಧಕಾರವನು ನೀಗಿಸುವ
ಅಕ್ಷರವಂತರಾಗುವ ಮಾನವರಾಗಿ ಬಾಳುವ
ಕನ್ನಡ ದೇವಿಯ ಮಕ್ಕಳೇ....

ರನ್ನ ಪಂಪ ಕುಮಾರವ್ಯಾಸರ
ಕಾವ್ಯವಾಹಿನಿಯ ನಾಡಿದು
ಈ ಶತಮಾನದ ಬೇಂದ್ರೆ ಕುವೆಂಪು
ತಂದರು ಭಾಷೆಗೆ ಹೊಸ ಸೋಂಪು

ರನ್ನ ಪಂಪ ಕುಮಾರವ್ಯಾಸರ
ಕಾವ್ಯವಾಹಿನಿಯ ನಾಡಿದು
ಈ ಶತಮಾನದ ಬೇಂದ್ರೆ ಕುವೆಂಪು
ತಂದರು ಭಾಷೆಗೆ ಹೊಸ ಸೊಂಪು
ಕಲಿತರೆ ಕತ್ತಲೆ ತೊಲಗುವುದು
ಬಾಳಿನ ಮುನ್ನಡೆ ತೊರುವುದು

||ಕನ್ನಡ ದೇವಿಯ ಮಕ್ಕಳೇ...||

ಎಚ್ಚರ... ಎಚ್ಚರ.. ಈ ಎದೆ ಮೃಗಗಳ ಬೀಡು
ಹೆಬ್ಬೆರಳೊತ್ತಲು ಮೋಸಕೆ ಈಡು
ಅರಿತವ ಬಾಳನು ಆಳುವ ನೋಡು
ವಿದ್ಯೆಯಿಂದಲೇ ಹೊನ್ನಾಡು

||ಕನ್ನಡ ದೇವಿಯ ಮಕ್ಕಳೇ..||

ಕನ್ನಡ ನಾಡಿನ ವಿದ್ಯಾರಣ್ಯರು
ಚಿನ್ನದ ಮಳೆಯನು ತಂದ ಗುರು
ಅಂತೆಯೇ ನಮ್ಮ ವಿಶ್ವೇಶ್ವರಯ್ಯ
ಇಂದಿನ ನಮಗೆ ಆಚಾರ್ಯ..
ಕನ್ನಡ ನಾಡಿನ ವಿದ್ಯಾರಣ್ಯರು
ಚಿನ್ನದ ಮಳೆಯನು ತಂದ ಗುರು
ಅಂತೆಯೇ ನಮ್ಮ ವಿಶ್ವೇಶ್ವರಯ್ಯ
ಇಂದಿನ ನಮಗೆ ಆಚಾರ್ಯ..
ಎಂದಿಗು ಇವರ ಹೆಜ್ಜೆಯ ಗುರುತೇ
ನೀಗಬಲ್ಲದು ಬಾಳಿನ ಕೊರತೆ

||ಕನ್ನಡ ದೇವಿಯ ಮಕ್ಕಳೇ ಗೆಳೆಯರೇ ಹಿರಿಯರೇ
ನಾಡಿನ ನಂದಾದೀಪವ ಬೆಳಗುವ
ಅಂಧಕಾರವನು ನೀಗಿಸುವ
ಅಕ್ಷರವಂತರಾಗುವ ಮಾನವರಾಗಿ ಬಾಳುವ||
ಮಾನವರಾಗಿ ಬಾಳುವ
ಮಾನವರಾಗಿ ಬಾಳುವ
ಮಾನವರಾಗಿ ಬಾಳುವ

 

ಕನ್ನಡ ದೇವಿಯ ಮಕ್ಕಳೇ ಗೆಳೆಯರೇ ಹಿರಿಯರೇ
ನಾಡಿನ ನಂದಾದೀಪವ ಬೆಳಗುವ
ಅಂಧಕಾರವನು ನೀಗಿಸುವ
ಅಕ್ಷರವಂತರಾಗುವ ಮಾನವರಾಗಿ ಬಾಳುವ
ಕನ್ನಡ ದೇವಿಯ ಮಕ್ಕಳೇ....

ರನ್ನ ಪಂಪ ಕುಮಾರವ್ಯಾಸರ
ಕಾವ್ಯವಾಹಿನಿಯ ನಾಡಿದು
ಈ ಶತಮಾನದ ಬೇಂದ್ರೆ ಕುವೆಂಪು
ತಂದರು ಭಾಷೆಗೆ ಹೊಸ ಸೋಂಪು

ರನ್ನ ಪಂಪ ಕುಮಾರವ್ಯಾಸರ
ಕಾವ್ಯವಾಹಿನಿಯ ನಾಡಿದು
ಈ ಶತಮಾನದ ಬೇಂದ್ರೆ ಕುವೆಂಪು
ತಂದರು ಭಾಷೆಗೆ ಹೊಸ ಸೊಂಪು
ಕಲಿತರೆ ಕತ್ತಲೆ ತೊಲಗುವುದು
ಬಾಳಿನ ಮುನ್ನಡೆ ತೊರುವುದು

||ಕನ್ನಡ ದೇವಿಯ ಮಕ್ಕಳೇ...||

ಎಚ್ಚರ... ಎಚ್ಚರ.. ಈ ಎದೆ ಮೃಗಗಳ ಬೀಡು
ಹೆಬ್ಬೆರಳೊತ್ತಲು ಮೋಸಕೆ ಈಡು
ಅರಿತವ ಬಾಳನು ಆಳುವ ನೋಡು
ವಿದ್ಯೆಯಿಂದಲೇ ಹೊನ್ನಾಡು

||ಕನ್ನಡ ದೇವಿಯ ಮಕ್ಕಳೇ..||

ಕನ್ನಡ ನಾಡಿನ ವಿದ್ಯಾರಣ್ಯರು
ಚಿನ್ನದ ಮಳೆಯನು ತಂದ ಗುರು
ಅಂತೆಯೇ ನಮ್ಮ ವಿಶ್ವೇಶ್ವರಯ್ಯ
ಇಂದಿನ ನಮಗೆ ಆಚಾರ್ಯ..
ಕನ್ನಡ ನಾಡಿನ ವಿದ್ಯಾರಣ್ಯರು
ಚಿನ್ನದ ಮಳೆಯನು ತಂದ ಗುರು
ಅಂತೆಯೇ ನಮ್ಮ ವಿಶ್ವೇಶ್ವರಯ್ಯ
ಇಂದಿನ ನಮಗೆ ಆಚಾರ್ಯ..
ಎಂದಿಗು ಇವರ ಹೆಜ್ಜೆಯ ಗುರುತೇ
ನೀಗಬಲ್ಲದು ಬಾಳಿನ ಕೊರತೆ

||ಕನ್ನಡ ದೇವಿಯ ಮಕ್ಕಳೇ ಗೆಳೆಯರೇ ಹಿರಿಯರೇ
ನಾಡಿನ ನಂದಾದೀಪವ ಬೆಳಗುವ
ಅಂಧಕಾರವನು ನೀಗಿಸುವ
ಅಕ್ಷರವಂತರಾಗುವ ಮಾನವರಾಗಿ ಬಾಳುವ||
ಮಾನವರಾಗಿ ಬಾಳುವ
ಮಾನವರಾಗಿ ಬಾಳುವ
ಮಾನವರಾಗಿ ಬಾಳುವ

 

Kannada Deviya Makkale song lyrics from Kannada Movie Utthara Dakshina starring Kalpana, Ramesh, Pandari Bai, Lyrics penned by Vijaya Narasimha Sung by S P Balasubrahmanyam, S Janaki, Music Composed by M Ranga Rao, film is Directed by Vijaya Sathyam and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ