-
ಚೆಲುವಾದ ಅರವಿಂದ ನಗೆ ಬೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
ರವಿ ತಂದ ಸಂತೋಷ ಮೀತಿ ಮೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
ಮಧು ತುಂಬಿ ಹೂವೊಂದು
ಬಾ ಎಂದಿದೆ...ಆಆಅ...
ಮಧು ತುಂಬಿ ಹೂವೊಂದು
ಬಾ ಎಂದಿದೆ...
ಮರಿದುಂಬಿ ಅದ ಕಂಡೂ....
ಮರಿದುಂಬಿ ಅದ ಕಂಡೂ
ಆಡಿ ಆಡಿ ಓಡಿ ಸವಿದಿದೆ
ಚೆಲುವಾದ ಅರವಿಂದ ನಗೆ ಬೀರಿದೆ..
ಮಧುಮಾಸ ಮಾಂಗಲಿರ ಗಿಲಿರ ಹೊಸ ತೋರಣ
ಮಧುಮಾಸ ಮಾಂಗಲಿರ ಹೊಸ ತೋರಣ
ಶೃಂಗಾರ ರಸ ವರುಷ ನವಚೇತನ...
ಮಧುಮಾಸ ಮಾಂಗಲಿರ ಹೊಸ ತೋರಣ
ಶೃಂಗಾರ ರಸ ವರುಷ ನವಚೇತನ...
ಅನುರಾಗ ಅನುಬಂಧ ಸುಖಸಾಧನ....ಆಅಅ
ಸದ ಸನಿದಮ ದಮ ದಸನಿದ ಸಗದ ದಮನಿ ದನಿ
ಮದನಿಸ ಪನಿಸ ಗಮ ಸನಿದಮ ನಿಸ ಗಾಮದಸ
ಸಾ ಸಾ ನಿದಮಗನಿ ಸಾ ಸಾ ದನಿಸ
ಅನುರಾಗ ಅನುಬಂಧ ಸುಖಸಾಧನ.
ನಿನಿ ಸದನಿ ಮದ ಸಾಸ ದನಿಸ ಮಗ ಗಮಗಸ ನಿಸ ಸದನಿ
ದಮದಸ ಗಮಗಸ ಸಾದ ನಿಮದ
ದಮದರಿ ಸನಿ ಸನಿದಮದ
ಸಾ..ಗಾ.. ಗಾ..ಸಗಮದನಿಸ
ಅನುರಾಗ ಅನುಬಂಧ ಸುಖಸಾಧನ
ಬಹು ರಮ್ಯ ಚಿರನವ್ಯ
ಬಹು ರಮ್ಯ ಚಿರನವ್ಯ
ಅನುರಾಗ ಅನುಬಂಧ ಸುಖಸಾಧನ
ಬಹು ರಮ್ಯ ಚಿರನವ್ಯ
ಗಾನ ಪಾನ ಗಾನ ಅನುದಿನ
ಚೆಲುವಾದ ಅರವಿಂದ ನಗೆ ಬೀರಿದೆ
ರವಿ ತಂದ ಸಂತೋಷ ಮೀತಿ ಮೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
-
ಚೆಲುವಾದ ಅರವಿಂದ ನಗೆ ಬೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
ರವಿ ತಂದ ಸಂತೋಷ ಮೀತಿ ಮೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
ಮಧು ತುಂಬಿ ಹೂವೊಂದು
ಬಾ ಎಂದಿದೆ...ಆಆಅ...
ಮಧು ತುಂಬಿ ಹೂವೊಂದು
ಬಾ ಎಂದಿದೆ...
ಮರಿದುಂಬಿ ಅದ ಕಂಡೂ....
ಮರಿದುಂಬಿ ಅದ ಕಂಡೂ
ಆಡಿ ಆಡಿ ಓಡಿ ಸವಿದಿದೆ
ಚೆಲುವಾದ ಅರವಿಂದ ನಗೆ ಬೀರಿದೆ..
ಮಧುಮಾಸ ಮಾಂಗಲಿರ ಗಿಲಿರ ಹೊಸ ತೋರಣ
ಮಧುಮಾಸ ಮಾಂಗಲಿರ ಹೊಸ ತೋರಣ
ಶೃಂಗಾರ ರಸ ವರುಷ ನವಚೇತನ...
ಮಧುಮಾಸ ಮಾಂಗಲಿರ ಹೊಸ ತೋರಣ
ಶೃಂಗಾರ ರಸ ವರುಷ ನವಚೇತನ...
ಅನುರಾಗ ಅನುಬಂಧ ಸುಖಸಾಧನ....ಆಅಅ
ಸದ ಸನಿದಮ ದಮ ದಸನಿದ ಸಗದ ದಮನಿ ದನಿ
ಮದನಿಸ ಪನಿಸ ಗಮ ಸನಿದಮ ನಿಸ ಗಾಮದಸ
ಸಾ ಸಾ ನಿದಮಗನಿ ಸಾ ಸಾ ದನಿಸ
ಅನುರಾಗ ಅನುಬಂಧ ಸುಖಸಾಧನ.
ನಿನಿ ಸದನಿ ಮದ ಸಾಸ ದನಿಸ ಮಗ ಗಮಗಸ ನಿಸ ಸದನಿ
ದಮದಸ ಗಮಗಸ ಸಾದ ನಿಮದ
ದಮದರಿ ಸನಿ ಸನಿದಮದ
ಸಾ..ಗಾ.. ಗಾ..ಸಗಮದನಿಸ
ಅನುರಾಗ ಅನುಬಂಧ ಸುಖಸಾಧನ
ಬಹು ರಮ್ಯ ಚಿರನವ್ಯ
ಬಹು ರಮ್ಯ ಚಿರನವ್ಯ
ಅನುರಾಗ ಅನುಬಂಧ ಸುಖಸಾಧನ
ಬಹು ರಮ್ಯ ಚಿರನವ್ಯ
ಗಾನ ಪಾನ ಗಾನ ಅನುದಿನ
ಚೆಲುವಾದ ಅರವಿಂದ ನಗೆ ಬೀರಿದೆ
ರವಿ ತಂದ ಸಂತೋಷ ಮೀತಿ ಮೀರಿದೆ
ಚೆಲುವಾದ ಅರವಿಂದ ನಗೆ ಬೀರಿದೆ
Cheluvada Aravinda Nage Beeride song lyrics from Kannada Movie Utthara Dakshina starring Kalpana, Ramesh, Pandari Bai, Lyrics penned by Vijaya Narasimha Sung by S Janaki, Music Composed by M Ranga Rao, film is Directed by Vijaya Sathyam and film is released on 1972