ಓಂ..ಓಂ..ಓಂ..ಓಂ..ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಪ್ರಭುವೇ ಶಂಕರ ದಯಾಮಯಾ
ವಿಶ್ವವನುಳಿಸೇ ನಂದ ನಂದನ ನಗು ನಿನ್ನ
ಪ್ರಭುವೇ ಶಂಕರ ದಯಾಮಯ
ವಿಶ್ವವನುಳಿಸೇ ನಂದ ನಂದನ ನಗು ನಿನ್ನ
ಗಂಗೇಯ ಧರೇಗೆ ಕಳುಹಯ್ಯಾ
ಭೂಲೋಕ ಕಾವನೂ ತೊಲಗಸಯ್ಯಾ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ನಮಃ ಶಿವಾಯಃ
ನಮಃ ಶಿವಾಯಃ ನಮಃ ಶಿವಾಯಃ
ನಮಃ ಶಿವಾಯಃ ನಮಃ ಶಿವಾಯಃ
ಕಣ್ಣ ತೆರೆ ಕಣ್ಣ ತೆರೆ ತಪೋವನ
ನೀಡುವೇ ನಿನಗೇ ವರದಾನ
ಗಂಗೆಯ ಭೂವಿಗೇ ಇಳಿಸುವೇನೂ
ಗೊಂದಲಿ ಸಂತಸ ಮನು ಸಂತಾನ
ಧನ್ಯನಾದೇ ತಂದೆ ಪುಣ್ಯನಾದೇ ಇಂದೇ
ಜನುಮ ಜನುಮ ತಪದ ಸಿದ್ದಿಯಿಂದ ಪಡೆದೆ
ಧನ್ಯನಾದೇ ತಂದೆ ಪುಣ್ಯನಾದೇ ಇಂದೇ
ಜನುಮ ಜನುಮ ತಪದ ಸಿದ್ದಿಯಿಂದ ಪಡೆದೆ
ಇಳಿದು ಬಾ ಗಂಗೆ..ಇಳಿದು ಬಾ .. ಭುವಿಗೇ...
ಇಳಿದು ಬಾ ಗಂಗೆ..ಇಳಿದು ಬಾ .. ಭುವಿಗೇ...
ಗಂಗಾ..ಗಂಗಾ.. ಗಂಗಾ
ಹರಿಪಾದವ ನಾ ಮೊರೆ ತಿಳಿಯುವೇನೇ
ನರಲೋಕದ ಪಾಪವ ತೋಳೆಯುವೆನೇ...
ಹರಿಪಾದವ ನಾ ಮೊರೆ ತಿಳಿಯುವೇನೇ
ನರಲೋಕದ ಪಾಪವ ತೋಳೆಯುವೆನೇ...
ಒಲ್ಲೆ..ಒಲ್ಲೆ..ಶಿವನೇ..ಬೇಡ ಇಂಥ ಬವಣೆ
ಇದು ಶಿವನಾಣತಿ ನಿನಗೇ..ಮೀರದೇ
ಬಾರೇ ಬಳಿಗೆ ಗಂಗಾ..ಗಂಗಾ..ಗಂಗಾ
ಥಕಥಕ ಥೈ..ಥೈ ಎನ್ನುತ್ತಾ
ಕುಣಿಯುತ ತಳಾಪತದಗಿನ
ಎನ್ನುತ ನಲಿಯುತ ಮೊರೆಯುತ
ಮೆರೆಯುತ ಚಿತ್ತರಿಸುತ್ತಾ
ಬರುವೆಯ ಉದ್ದಟ ಎನ್ನತ್ತ
ಮುಡಿಯೊಳು ನಿನ್ನನ್ನೂ
ಅಡಗಿಸ ಬಲ್ಲೆ ಪುಂಡನ ಇಡಗಿ
ನೀನಿಲ್ಲೀ...ನೀನಿಲ್ಲೀ...ನೀನಿಲ್ಲೀ...
ನೀಡಿತೇ ಶಂಕರ ಅಭಯಕ ಗಾನ
ಏನಾಯಿತು ನಿನ್ನಯ ವರದಾನ
ಗಂಗೆಯ ಮುಡಿಯಲಿ ನೀ ಧರಿಸಿ
ಬೇಡಲೇ ಯಾರನು ತಾಪವ ಹರಿಸೂ
ಶಂಭೋ..ಶಂಭೋ..ಶಂಭೋ
ಪಡೆದಿಹ ವರವನು ಭಗಿರಥ
ನಡೆ ನಡೆ ಗಂಗೆ ಭೂವಿಯತ್ತ..
ಪಡೆದಿಹ ವರವನು ಭಗಿರಥ
ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
ಓಂ..ಓಂ..ಓಂ..ಓಂ..ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಪ್ರಭುವೇ ಶಂಕರ ದಯಾಮಯಾ
ವಿಶ್ವವನುಳಿಸೇ ನಂದ ನಂದನ ನಗು ನಿನ್ನ
ಪ್ರಭುವೇ ಶಂಕರ ದಯಾಮಯ
ವಿಶ್ವವನುಳಿಸೇ ನಂದ ನಂದನ ನಗು ನಿನ್ನ
ಗಂಗೇಯ ಧರೇಗೆ ಕಳುಹಯ್ಯಾ
ಭೂಲೋಕ ಕಾವನೂ ತೊಲಗಸಯ್ಯಾ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ನಮಃ ಶಿವಾಯಃ
ನಮಃ ಶಿವಾಯಃ ನಮಃ ಶಿವಾಯಃ
ನಮಃ ಶಿವಾಯಃ ನಮಃ ಶಿವಾಯಃ
ಕಣ್ಣ ತೆರೆ ಕಣ್ಣ ತೆರೆ ತಪೋವನ
ನೀಡುವೇ ನಿನಗೇ ವರದಾನ
ಗಂಗೆಯ ಭೂವಿಗೇ ಇಳಿಸುವೇನೂ
ಗೊಂದಲಿ ಸಂತಸ ಮನು ಸಂತಾನ
ಧನ್ಯನಾದೇ ತಂದೆ ಪುಣ್ಯನಾದೇ ಇಂದೇ
ಜನುಮ ಜನುಮ ತಪದ ಸಿದ್ದಿಯಿಂದ ಪಡೆದೆ
ಧನ್ಯನಾದೇ ತಂದೆ ಪುಣ್ಯನಾದೇ ಇಂದೇ
ಜನುಮ ಜನುಮ ತಪದ ಸಿದ್ದಿಯಿಂದ ಪಡೆದೆ
ಇಳಿದು ಬಾ ಗಂಗೆ..ಇಳಿದು ಬಾ .. ಭುವಿಗೇ...
ಇಳಿದು ಬಾ ಗಂಗೆ..ಇಳಿದು ಬಾ .. ಭುವಿಗೇ...
ಗಂಗಾ..ಗಂಗಾ.. ಗಂಗಾ
ಹರಿಪಾದವ ನಾ ಮೊರೆ ತಿಳಿಯುವೇನೇ
ನರಲೋಕದ ಪಾಪವ ತೋಳೆಯುವೆನೇ...
ಹರಿಪಾದವ ನಾ ಮೊರೆ ತಿಳಿಯುವೇನೇ
ನರಲೋಕದ ಪಾಪವ ತೋಳೆಯುವೆನೇ...
ಒಲ್ಲೆ..ಒಲ್ಲೆ..ಶಿವನೇ..ಬೇಡ ಇಂಥ ಬವಣೆ
ಇದು ಶಿವನಾಣತಿ ನಿನಗೇ..ಮೀರದೇ
ಬಾರೇ ಬಳಿಗೆ ಗಂಗಾ..ಗಂಗಾ..ಗಂಗಾ
ಥಕಥಕ ಥೈ..ಥೈ ಎನ್ನುತ್ತಾ
ಕುಣಿಯುತ ತಳಾಪತದಗಿನ
ಎನ್ನುತ ನಲಿಯುತ ಮೊರೆಯುತ
ಮೆರೆಯುತ ಚಿತ್ತರಿಸುತ್ತಾ
ಬರುವೆಯ ಉದ್ದಟ ಎನ್ನತ್ತ
ಮುಡಿಯೊಳು ನಿನ್ನನ್ನೂ
ಅಡಗಿಸ ಬಲ್ಲೆ ಪುಂಡನ ಇಡಗಿ
ನೀನಿಲ್ಲೀ...ನೀನಿಲ್ಲೀ...ನೀನಿಲ್ಲೀ...
ನೀಡಿತೇ ಶಂಕರ ಅಭಯಕ ಗಾನ
ಏನಾಯಿತು ನಿನ್ನಯ ವರದಾನ
ಗಂಗೆಯ ಮುಡಿಯಲಿ ನೀ ಧರಿಸಿ
ಬೇಡಲೇ ಯಾರನು ತಾಪವ ಹರಿಸೂ
ಶಂಭೋ..ಶಂಭೋ..ಶಂಭೋ
ಪಡೆದಿಹ ವರವನು ಭಗಿರಥ
ನಡೆ ನಡೆ ಗಂಗೆ ಭೂವಿಯತ್ತ..
ಪಡೆದಿಹ ವರವನು ಭಗಿರಥ
ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
ನಡೆ ನಡೆ ಗಂಗೆ ಭೂವಿಯತ್ತ..
Prabhuve Shankara Dayamaya song lyrics from Kannada Movie Utthara Dakshina starring Kalpana, Ramesh, Pandari Bai, Lyrics penned by Vijaya Narasimha Sung by , Music Composed by M Ranga Rao, film is Directed by Vijaya Sathyam and film is released on 1972