Kannada Naade Bhagyada Nilaya Lyrics

ಕನ್ನಡನಾಡೇ ಭಾಗ್ಯದ ನಿಲಯ Lyrics

in Utthara Dakshina

in ಉತ್ತರ ದಕ್ಷಿಣ

LYRIC

Song Details Page after Lyrice

ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ
ಎಲ್ಲಿದೆ ಇಂಥ ಸೌಂದರ್ಯ
ಕನ್ನಡಿಗನೇ ಪಡು ಹೆಮ್ಮೆಯ
ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ….
 
ನಾವೇ ನಾಡಿನ ಭಾಗ್ಯವಿಧಾತರು
ಶಿಲ್ಪವೇ ನಮ್ಮ ಕಲ್ಪತರು 
ಭಾರತಮಾತೆಯ ಹರಕೆಯ ಹೊತ್ತ
ಬಾಳಿನ ಗುರಿಯ ಸಾಧಕರು
 
|| ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ….||
 
ಬಂದಿದೆ ಬಾಳಿನ ಹೊಸ ಮುಂಜಾವು 
ನಗುತಿದೆ ಕನ್ನಡ ದೇವಿಯ ಮೊಗವು 
ಏಳು.. ಏಳು.. ಗೆಳೆಯ...
ಆಆಆ..ಆಆಆ….
ಏಳು.. ಏಳು.. ಗೆಳೆಯ
ಬಾರದು ಇಂಥ ಸಮಯ
 
|| ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ….||
 
ಚಿನ್ನದಗಣಿಯ ಚಂದದ ಊರು 
ಗಂಧದಗುಡಿಯೇ ಮೈಸೂರು 
ಚಿನ್ನದಗಣಿಯ ಚಂದದ ಊರು 
ಗಂಧದಗುಡಿಯೇ ಮೈಸೂರು 
ಇದುವೆ ರಸಿಕರ ತೌರೂರು 
ಇಲ್ಲಿದೆ ಅಳಿಯದ ಸಂಸ್ಕೃತಿ ಉಸಿರು
 
||ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ
ಎಲ್ಲಿದೆ ಇಂಥ ಸೌಂದರ್ಯ
ಕನ್ನಡಿಗನೇ ಪಡು ಹೆಮ್ಮೆಯ||

ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ
ಎಲ್ಲಿದೆ ಇಂಥ ಸೌಂದರ್ಯ
ಕನ್ನಡಿಗನೇ ಪಡು ಹೆಮ್ಮೆಯ
ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ….
 
ನಾವೇ ನಾಡಿನ ಭಾಗ್ಯವಿಧಾತರು
ಶಿಲ್ಪವೇ ನಮ್ಮ ಕಲ್ಪತರು 
ಭಾರತಮಾತೆಯ ಹರಕೆಯ ಹೊತ್ತ
ಬಾಳಿನ ಗುರಿಯ ಸಾಧಕರು
 
|| ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ….||
 
ಬಂದಿದೆ ಬಾಳಿನ ಹೊಸ ಮುಂಜಾವು 
ನಗುತಿದೆ ಕನ್ನಡ ದೇವಿಯ ಮೊಗವು 
ಏಳು.. ಏಳು.. ಗೆಳೆಯ...
ಆಆಆ..ಆಆಆ….
ಏಳು.. ಏಳು.. ಗೆಳೆಯ
ಬಾರದು ಇಂಥ ಸಮಯ
 
|| ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ….||
 
ಚಿನ್ನದಗಣಿಯ ಚಂದದ ಊರು 
ಗಂಧದಗುಡಿಯೇ ಮೈಸೂರು 
ಚಿನ್ನದಗಣಿಯ ಚಂದದ ಊರು 
ಗಂಧದಗುಡಿಯೇ ಮೈಸೂರು 
ಇದುವೆ ರಸಿಕರ ತೌರೂರು 
ಇಲ್ಲಿದೆ ಅಳಿಯದ ಸಂಸ್ಕೃತಿ ಉಸಿರು
 
||ಕನ್ನಡನಾಡೇ ಭಾಗ್ಯದ ನಿಲಯ
ಭಾರತಮಾತೆಯ ಹೃದಯ
ಎಲ್ಲಿದೆ ಇಂಥ ಸೌಂದರ್ಯ
ಕನ್ನಡಿಗನೇ ಪಡು ಹೆಮ್ಮೆಯ||

Kannada Naade Bhagyada Nilaya song lyrics from Kannada Movie Utthara Dakshina starring Kalpana, Ramesh, Pandari Bai, Lyrics penned by Vijaya Narasimha Sung by S P Balasubrahmanyam, Music Composed by M Ranga Rao, film is Directed by Vijaya Sathyam and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ