Preethisuve Preethisubaa Lyrics

ಪ್ರೀತಿಸುವೆ ಪ್ರೀತಿಸುವಾ Lyrics

in Usire

in ಉಸಿರೇ

LYRIC

Song Details Page after Lyrice

-
ಹೆಣ್ಣು : ಪ್ರೀತಿಸುವೆ ಪ್ರೀತಿಸುವಾ ಬಾ ಪ್ರೀತಿಯ ಜೀವವಿದು
                .. ಹೃದಯ ಹೃದಯಕೆ ಬಾ ಜೀವದ ಪ್ರೀತಿ ಇದು

ಗಂಡು : ನಿಂದೂ ಕನಸೂ ..                 
ಹೆಣ್ಣು : ನೀನೇ ಕನಸೂ ..
ಗಂಡು : ಕನಸೆಂದು ಬರಿ ಕನಸು           
ಹೆಣ್ಣು : ಮಾತಾಡು ಬಾ ಉಸಿರೇ
ಗಂಡು : ಉಸಿರಲ್ಲೇ ಉಸಿರಾಡೋ ಪ್ರೀತಿ ಕಥೆ ಬೇರೆ

ಗಂಡು : ಊರ ಕಾಯೋ ರಾಣಿ ನೀನು ಸೇವಕ ನಾನಿಲ್ಲಿ
ಹೆಣ್ಣು : ಮನಸು ಕಾಯೋ ಮುತ್ತು ನೀನು ನೆರಳು ನಾನಿಲ್ಲಿ
ಗಂಡು : ಕಡಲಾಳದಾ ಮುತ್ತು ಇದು ಬಾನಾ ಸೇರಲಾಗದು

ಹೆಣ್ಣು : ಮಾತು ಕೊಡು                     
ಗಂಡು : ಮರೆತು ಬಿಡು
ಹೆಣ್ಣು : ಜೀವ ನೀನೇ ನನ್ನಾಣೆ
               ಜನುಮಗಳ ನಂಟು ಇದು
               ಬ್ರಹ್ಮನ ಗಂಟು ಇದು
ಗಂಡು : ಬ್ರಹ್ಮನಿಗೆ ಚಿಂತೆ ಇಲ್ಲ ನಿನಗೆ ಏಕೆ ಅದು
ಹೆಣ್ಣು : ಜಾತಿ ಗೀತಿ ಅನ್ನೋ ಮಾತು ಪ್ರೀತಿಗೆ ಶಾಪ
ಗಂಡು : ಬಡವನ ಪಾಲಿಗೆ ಅದುವೇ ದೀಪ

ಹೆಣ್ಣು : ಆಕಾಶದಾ ಚಂದ್ರನ ಬಿಂಬಕೆ ನೀ ಗುರುತು             
ಗಂಡು : ಆಸೆ ಬಿಡು                 
ಹೆಣ್ಣುಮನಸು ಕೊಡು
ಗಂಡು : ಮನಸಿಲ್ಲ ಮಾತಿಲ್ಲ

ಹೆಣ್ಣು : ಪ್ರೀತಿಸುವೆ ... ಪ್ರೀತಿಸುವೆ ಬಾ ಪ್ರೀತಿಯ ಮೇಲಾಣೆ
ಗಂಡು : ಮರೆಯುವುದು ಪ್ರೀತಿಸುವ ಕಲೆಯು ಗೊತ್ತೇನೇ
ಹೆಣ್ಣು : ಮರೆತೋನು ಮರೆಯೋಲ್ಲ           
ಗಂಡು : ಮಾತಾಡದು ಉಸಿರೇ
ಹೆಣ್ಣು : ಪ್ರೀತಿಸುವೆ ... ಪ್ರೀತಿಸು ಬಾ ಪ್ರೀತಿಯ ಜೀವವಿದು
ಗಂಡು : ಮರೆಯುವುದು ಪ್ರೀತಿಸುವ ಕಲೆಯು ಗೊತ್ತೇನೇ ..

 

-
ಹೆಣ್ಣು : ಪ್ರೀತಿಸುವೆ ಪ್ರೀತಿಸುವಾ ಬಾ ಪ್ರೀತಿಯ ಜೀವವಿದು
                .. ಹೃದಯ ಹೃದಯಕೆ ಬಾ ಜೀವದ ಪ್ರೀತಿ ಇದು

ಗಂಡು : ನಿಂದೂ ಕನಸೂ ..                 
ಹೆಣ್ಣು : ನೀನೇ ಕನಸೂ ..
ಗಂಡು : ಕನಸೆಂದು ಬರಿ ಕನಸು           
ಹೆಣ್ಣು : ಮಾತಾಡು ಬಾ ಉಸಿರೇ
ಗಂಡು : ಉಸಿರಲ್ಲೇ ಉಸಿರಾಡೋ ಪ್ರೀತಿ ಕಥೆ ಬೇರೆ

ಗಂಡು : ಊರ ಕಾಯೋ ರಾಣಿ ನೀನು ಸೇವಕ ನಾನಿಲ್ಲಿ
ಹೆಣ್ಣು : ಮನಸು ಕಾಯೋ ಮುತ್ತು ನೀನು ನೆರಳು ನಾನಿಲ್ಲಿ
ಗಂಡು : ಕಡಲಾಳದಾ ಮುತ್ತು ಇದು ಬಾನಾ ಸೇರಲಾಗದು

ಹೆಣ್ಣು : ಮಾತು ಕೊಡು                     
ಗಂಡು : ಮರೆತು ಬಿಡು
ಹೆಣ್ಣು : ಜೀವ ನೀನೇ ನನ್ನಾಣೆ
               ಜನುಮಗಳ ನಂಟು ಇದು
               ಬ್ರಹ್ಮನ ಗಂಟು ಇದು
ಗಂಡು : ಬ್ರಹ್ಮನಿಗೆ ಚಿಂತೆ ಇಲ್ಲ ನಿನಗೆ ಏಕೆ ಅದು
ಹೆಣ್ಣು : ಜಾತಿ ಗೀತಿ ಅನ್ನೋ ಮಾತು ಪ್ರೀತಿಗೆ ಶಾಪ
ಗಂಡು : ಬಡವನ ಪಾಲಿಗೆ ಅದುವೇ ದೀಪ

ಹೆಣ್ಣು : ಆಕಾಶದಾ ಚಂದ್ರನ ಬಿಂಬಕೆ ನೀ ಗುರುತು             
ಗಂಡು : ಆಸೆ ಬಿಡು                 
ಹೆಣ್ಣುಮನಸು ಕೊಡು
ಗಂಡು : ಮನಸಿಲ್ಲ ಮಾತಿಲ್ಲ

ಹೆಣ್ಣು : ಪ್ರೀತಿಸುವೆ ... ಪ್ರೀತಿಸುವೆ ಬಾ ಪ್ರೀತಿಯ ಮೇಲಾಣೆ
ಗಂಡು : ಮರೆಯುವುದು ಪ್ರೀತಿಸುವ ಕಲೆಯು ಗೊತ್ತೇನೇ
ಹೆಣ್ಣು : ಮರೆತೋನು ಮರೆಯೋಲ್ಲ           
ಗಂಡು : ಮಾತಾಡದು ಉಸಿರೇ
ಹೆಣ್ಣು : ಪ್ರೀತಿಸುವೆ ... ಪ್ರೀತಿಸು ಬಾ ಪ್ರೀತಿಯ ಜೀವವಿದು
ಗಂಡು : ಮರೆಯುವುದು ಪ್ರೀತಿಸುವ ಕಲೆಯು ಗೊತ್ತೇನೇ ..

 

Preethisuve Preethisubaa song lyrics from Kannada Movie Usire starring Ravichandran, Rachana, Prakash Rai, Lyrics penned by K Kalyan Sung by K J Yesudas, Bhavatharini Ilaiyaraja, Music Composed by Ilayaraja, film is Directed by A X Prabhu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ