ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ
ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ
ಇಲ್ಲಿ ಬದುಕು ಇರುವವರೆಗೂ ಬದುಕು
ಎಳೆ ಮನಸ್ಸಿನ ಎಳೆ ಎಳೆ ಇದೆ
|| ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ ||
ಜುಳು ಜುಳು ಜುಳು ಹರಿಯುವ
ಝರಿ ಝರಿಗಳ ಎದೆ ತಣಿಸುವೆ
ಕಿಲಕಿಲ ನಗೊ ಹಸಿ ಪೈರಿಗೆ
ಹಸಿರಿನ ನಗೆ ಇರಿಸುವೆ
ಬೆಳದಿಂಗಳನು ಬೆಳಗಿನ ತಂಕ
ಜೊತೆಗಿರಲಿಂದು ತಿಳಿಸುವೆ
ಹಿಮ ಹನಿಗಳ ಓಲಗದಲಿ
ಗಗನಕೆ ಬಣ್ಣ ಬಳಿಸುವೆ
ಉರಿಯೋ ಸೂರ್ಯನ ಮುಡಿಗೆ
ಕೊಡೆಯ ಹಿಡಿದು ಬರುವೇ
ಮಿನುಗುತಾರೆಯ ಕರೆದು
ಜಡೆಯ ಹೆಣೆದು ಬಿಡುವೇ
ಜೊತೆಗೆ ಇರಲೂ ನೀ ದಿನ
ಕುಣಿಸಿ ಬಿಡುವೆ ಜಗವ ನಾ
ಜನುಮ ಜನುಮ ಬೆರೆತು ಇರಲು
ತಾಯ್ ಮಡಿಲಲಿ ಜನಿಸಿರುವೆನು
||ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ
ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ
ಇಲ್ಲಿ ಬದುಕು ಇರುವವರೆಗೂ ಬದುಕು
ಎಳೆ ಮನಸ್ಸಿನ ಎಳೆ ಎಳೆ ಇದೆ||
|| ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ ||
ನೆನಪುಗಳಲಿ ಕನಸುಗಳಲಿ
ತಿರು ತಿರುಗುವ ಒಲವಿದೆ
ಒಲವಿನ ಅಲೆ ಅಲೆಗಳಲಿ
ಒಳ ಕರಗುವ ಚೆಲುವಿದೆ
ಅಪರೂಪಗಳ ಅನುಬಂಧದಲಿ
ನನ್ನ ಮನಸಿನ ಕಥೆ ಇದೆ
ಪ್ರತಿ ನಡೆಯಲಿ ಪ್ರತಿ ನುಡಿಯಲಿ
ಸ್ವರ ಲಯ ಜೊತೆ ಜೊತೆ ಇದೆ
ಮುಗಿಲ ಎಲ್ಲೆ ಗಡಿ ದಾಟಿ
ಉದಯ ಚುಂಬಿಸಿರುವೇ
ಸ್ವರ್ಗ ಸೀಮೆ ಗಡಿ ದಾಟಿ
ಯೌವ್ವನ ಬಿಂಬಿಸಿರುವೇ
ಜನುಮ ಎಂಬುದೊಂದೆ
ಬದುಕು ಎಂಬುದೊಂದೆ
ಒಲವು ಎಂಬುದೆಂದು ಒಂದೇ
ನನ್ನ ಹೆಸರಲಿ ನನ್ನ ಉಸಿರಲಿ
||ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ
ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ
ಇಲ್ಲಿ ಬದುಕು ಇರುವವರೆಗೂ ಬದುಕು
ಎಳೆ ಮನಸ್ಸಿನ ಎಳೆ ಎಳೆ ಇದೆ||
|| ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ ||
ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ
ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ
ಇಲ್ಲಿ ಬದುಕು ಇರುವವರೆಗೂ ಬದುಕು
ಎಳೆ ಮನಸ್ಸಿನ ಎಳೆ ಎಳೆ ಇದೆ
|| ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ ||
ಜುಳು ಜುಳು ಜುಳು ಹರಿಯುವ
ಝರಿ ಝರಿಗಳ ಎದೆ ತಣಿಸುವೆ
ಕಿಲಕಿಲ ನಗೊ ಹಸಿ ಪೈರಿಗೆ
ಹಸಿರಿನ ನಗೆ ಇರಿಸುವೆ
ಬೆಳದಿಂಗಳನು ಬೆಳಗಿನ ತಂಕ
ಜೊತೆಗಿರಲಿಂದು ತಿಳಿಸುವೆ
ಹಿಮ ಹನಿಗಳ ಓಲಗದಲಿ
ಗಗನಕೆ ಬಣ್ಣ ಬಳಿಸುವೆ
ಉರಿಯೋ ಸೂರ್ಯನ ಮುಡಿಗೆ
ಕೊಡೆಯ ಹಿಡಿದು ಬರುವೇ
ಮಿನುಗುತಾರೆಯ ಕರೆದು
ಜಡೆಯ ಹೆಣೆದು ಬಿಡುವೇ
ಜೊತೆಗೆ ಇರಲೂ ನೀ ದಿನ
ಕುಣಿಸಿ ಬಿಡುವೆ ಜಗವ ನಾ
ಜನುಮ ಜನುಮ ಬೆರೆತು ಇರಲು
ತಾಯ್ ಮಡಿಲಲಿ ಜನಿಸಿರುವೆನು
||ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ
ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ
ಇಲ್ಲಿ ಬದುಕು ಇರುವವರೆಗೂ ಬದುಕು
ಎಳೆ ಮನಸ್ಸಿನ ಎಳೆ ಎಳೆ ಇದೆ||
|| ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ ||
ನೆನಪುಗಳಲಿ ಕನಸುಗಳಲಿ
ತಿರು ತಿರುಗುವ ಒಲವಿದೆ
ಒಲವಿನ ಅಲೆ ಅಲೆಗಳಲಿ
ಒಳ ಕರಗುವ ಚೆಲುವಿದೆ
ಅಪರೂಪಗಳ ಅನುಬಂಧದಲಿ
ನನ್ನ ಮನಸಿನ ಕಥೆ ಇದೆ
ಪ್ರತಿ ನಡೆಯಲಿ ಪ್ರತಿ ನುಡಿಯಲಿ
ಸ್ವರ ಲಯ ಜೊತೆ ಜೊತೆ ಇದೆ
ಮುಗಿಲ ಎಲ್ಲೆ ಗಡಿ ದಾಟಿ
ಉದಯ ಚುಂಬಿಸಿರುವೇ
ಸ್ವರ್ಗ ಸೀಮೆ ಗಡಿ ದಾಟಿ
ಯೌವ್ವನ ಬಿಂಬಿಸಿರುವೇ
ಜನುಮ ಎಂಬುದೊಂದೆ
ಬದುಕು ಎಂಬುದೊಂದೆ
ಒಲವು ಎಂಬುದೆಂದು ಒಂದೇ
ನನ್ನ ಹೆಸರಲಿ ನನ್ನ ಉಸಿರಲಿ
||ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ
ಜಿಗಿಯೋ ಒಲವಿನ ಹೊಸ ಕನಸು ಜೊತೆ ಇದೆ
ಕನಸ ಜೊತೆಯಲಿ ಒಂದು ಚೆಲುವ ಕಥೆ ಇದೆ
ಇಲ್ಲಿ ಬದುಕು ಇರುವವರೆಗೂ ಬದುಕು
ಎಳೆ ಮನಸ್ಸಿನ ಎಳೆ ಎಳೆ ಇದೆ||
|| ಚಿಲಿಪಿಲಿಯೆನ್ನೊ ಚಿಲಿಪಿಲಿಗಳೆ
ಗರಿಗೆದರಿಸಿ ಎದೆಯಲಿ
ಪಿಳಿಪಿಳಿಯೆನ್ನೊ ಪಿಳಿಪಿಳಿಗಳೆ
ಎದೆ ಅರಳಿಸಿ ಒಲವಲಿ ||
Chilipiliyenno Chilipiligale song lyrics from Kannada Movie Usire starring Ravichandran, Rachana, Prakash Rai, Lyrics penned by K Kalyan Sung by Chithra, Music Composed by Ilayaraja, film is Directed by A X Prabhu and film is released on 2001