Mutthu Helo Maathidu Lyrics

ಮುತ್ತು ಹೇಳೋ ಮಾತಿದು Lyrics

in Usire

in ಉಸಿರೇ

LYRIC

Song Details Page after Lyrice

-
ಮುತ್ತು ಹೇಳೋ ಮಾತಿದು
ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ರಾಮ ರಾಜ್ಯವೇ ನಡೆಯಲಿ
ರಾವಣನ ರಾಜ್ಯವೇ ನಡೆಯಲಿ
ನನ್ನತನ ನನ್ನಲ್ಲಂಟೂ ನಂಗೇನು ಬೇಕಿಲ್ಲ

||ಮುತ್ತು ಹೇಳೋ ಮಾತಿದು ||
 
 ಸುವ್ವಿ ಸುವ್ವಮ್ಮ ಸುವ್ವಮ್ಮ ಲಾಲಿ
ಕೋಲು ಕೋಲೆನ್ನ ಕೋಲೆನ್ನ ಕೋಲೆ
ಹಾರಾಡೋ ಹಕ್ಕಿಗಳು ದುಡಿಯಾಂಗಿಲ್ಲಾ
ಸೇರ್ಸಾಂಗಿಲ್ಲ ಹಂಗಾರು ಸಂತೋಷಕ್ಕೇನ ಕಮ್ಮಿ
ಕಾಡಲಲ್ಲಿ ಹೂಗಳಿವೆ
 
ಕಾಯೋದಿಕ್ಕೆ ಯಾರ ಹೋದರೂ
ಬಣ್ಣ ಪರಿಮಳ ಏನ್ ಕಮ್ಮಿ
ಬೇಕು ಬೇಕು ಅನ್ನೋನೇ
ಬಡವರಿಗೂ ಬಡವ
ಸಾಕೂ ಸಾಕೂ ಅನ್ನೋನೇ
ಸಾವಿರದ ಸಾವಕಾರ

ನೆನ್ನೆಯಾ ಕಂತೆಯಾ ಹೊಯ್
ನಾಳೆಯ ಚಿಂತೆಯಾ
ಯಾಕಯ್ಯಾ..   ಯಾಕಯ್ಯಾ..   
ಇಂದೀಗ ನೋಡಯ್ಯ ನೋಡಯ್ಯ
ಮನಸ್ಸಿದ್ದರೇ ಮಾರ್ಗ ಉಂಟು 

|| ಮುತ್ತು ಹೇಳೋ ಮಾತಿದು ||

ತಿರುಗೋ ಭೂಮಿ ತಿರುಗುತ್ತಿದೇ
ಕ್ಷಣವೂ ಕೂಡ ನಿಲ್ಲೋದಿಲ್ಲ
ಹಂಗಾದ್ರೂ ವಿಶ್ರಾಂತಿ ಅದಕಿಲ್ಲ

ದುಡಿದಂಗೆಲ್ಲಾ ಫಲವು
ಇದೆ ನಿನ್ನಾ ಪಾಲು ನಿನಗೇ
ಇದೆ ಸಾಕಷ್ಟು ಸಿಕ್ಕರೂ ಬೇಕಾ ಎಲ್ಲ
ಬರುವಾಗ ಬರಿಗೈಲಿ ಹೋಗೋದು ಬರಿಗೈಲಿ
ಇರುವಾಗ ಬೇಡದಿರೋ ಅತಿಯಾಸೇ ಯಾಕಿಲ್ಲಿ
ಬಿತ್ತೋದೆ ಬೆಳೆಯುವೆ ಹೇ...
 
ಬೆಳೆದಿದ್ದೆ ತಿನ್ನುವೇ...  ತಿನ್ನವೇ ...   ತಿನ್ನುವೇ ...
 ಲೋಕಾನ ಪ್ರಿತಿಸೂ ಗೆಲ್ಲುವೆ
ಚಿಪ್ಪಿಲ್ಲದಾ ಮುತ್ತು ಇದು ಮುತ್ತು
ಮಾತು ಮರೆಯಬೇಡ

ಮುತ್ತು ಹೇಳೋ ಮಾತಿದು
ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ರಾಮ ರಾಜ್ಯವೇ ನಡೆಯಲಿ
ರಾವಣನ ರಾಜ್ಯವೇ ನಡೆಯಲಿ
ನನ್ನತನ ನನ್ನಲ್ಲಂಟೂ ನಂಗೇನು ಬೇಕಿಲ್ಲ

ಮುತ್ತು ಹೇಳೋ ಮಾತಿದು
ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ

ಮುತ್ತು ಮಾತೆಲ್ಲ ತಪ್ಪೋದಿಲ್ಲ ಸೇರೋ  ಬಾರೋ
 

-
ಮುತ್ತು ಹೇಳೋ ಮಾತಿದು
ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ರಾಮ ರಾಜ್ಯವೇ ನಡೆಯಲಿ
ರಾವಣನ ರಾಜ್ಯವೇ ನಡೆಯಲಿ
ನನ್ನತನ ನನ್ನಲ್ಲಂಟೂ ನಂಗೇನು ಬೇಕಿಲ್ಲ

||ಮುತ್ತು ಹೇಳೋ ಮಾತಿದು ||
 
 ಸುವ್ವಿ ಸುವ್ವಮ್ಮ ಸುವ್ವಮ್ಮ ಲಾಲಿ
ಕೋಲು ಕೋಲೆನ್ನ ಕೋಲೆನ್ನ ಕೋಲೆ
ಹಾರಾಡೋ ಹಕ್ಕಿಗಳು ದುಡಿಯಾಂಗಿಲ್ಲಾ
ಸೇರ್ಸಾಂಗಿಲ್ಲ ಹಂಗಾರು ಸಂತೋಷಕ್ಕೇನ ಕಮ್ಮಿ
ಕಾಡಲಲ್ಲಿ ಹೂಗಳಿವೆ
 
ಕಾಯೋದಿಕ್ಕೆ ಯಾರ ಹೋದರೂ
ಬಣ್ಣ ಪರಿಮಳ ಏನ್ ಕಮ್ಮಿ
ಬೇಕು ಬೇಕು ಅನ್ನೋನೇ
ಬಡವರಿಗೂ ಬಡವ
ಸಾಕೂ ಸಾಕೂ ಅನ್ನೋನೇ
ಸಾವಿರದ ಸಾವಕಾರ

ನೆನ್ನೆಯಾ ಕಂತೆಯಾ ಹೊಯ್
ನಾಳೆಯ ಚಿಂತೆಯಾ
ಯಾಕಯ್ಯಾ..   ಯಾಕಯ್ಯಾ..   
ಇಂದೀಗ ನೋಡಯ್ಯ ನೋಡಯ್ಯ
ಮನಸ್ಸಿದ್ದರೇ ಮಾರ್ಗ ಉಂಟು 

|| ಮುತ್ತು ಹೇಳೋ ಮಾತಿದು ||

ತಿರುಗೋ ಭೂಮಿ ತಿರುಗುತ್ತಿದೇ
ಕ್ಷಣವೂ ಕೂಡ ನಿಲ್ಲೋದಿಲ್ಲ
ಹಂಗಾದ್ರೂ ವಿಶ್ರಾಂತಿ ಅದಕಿಲ್ಲ

ದುಡಿದಂಗೆಲ್ಲಾ ಫಲವು
ಇದೆ ನಿನ್ನಾ ಪಾಲು ನಿನಗೇ
ಇದೆ ಸಾಕಷ್ಟು ಸಿಕ್ಕರೂ ಬೇಕಾ ಎಲ್ಲ
ಬರುವಾಗ ಬರಿಗೈಲಿ ಹೋಗೋದು ಬರಿಗೈಲಿ
ಇರುವಾಗ ಬೇಡದಿರೋ ಅತಿಯಾಸೇ ಯಾಕಿಲ್ಲಿ
ಬಿತ್ತೋದೆ ಬೆಳೆಯುವೆ ಹೇ...
 
ಬೆಳೆದಿದ್ದೆ ತಿನ್ನುವೇ...  ತಿನ್ನವೇ ...   ತಿನ್ನುವೇ ...
 ಲೋಕಾನ ಪ್ರಿತಿಸೂ ಗೆಲ್ಲುವೆ
ಚಿಪ್ಪಿಲ್ಲದಾ ಮುತ್ತು ಇದು ಮುತ್ತು
ಮಾತು ಮರೆಯಬೇಡ

ಮುತ್ತು ಹೇಳೋ ಮಾತಿದು
ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ
ರಾಮ ರಾಜ್ಯವೇ ನಡೆಯಲಿ
ರಾವಣನ ರಾಜ್ಯವೇ ನಡೆಯಲಿ
ನನ್ನತನ ನನ್ನಲ್ಲಂಟೂ ನಂಗೇನು ಬೇಕಿಲ್ಲ

ಮುತ್ತು ಹೇಳೋ ಮಾತಿದು
ಮನಸು ಕೊಟ್ಟು ಕೇಳೋ ಜಾಣ
ಪ್ರೀತಿಯಿಂದ ಹಾಡುವೆ ಪ್ರೀತಿ ನನ್ನ ಪಂಚ ಪ್ರಾಣ

ಮುತ್ತು ಮಾತೆಲ್ಲ ತಪ್ಪೋದಿಲ್ಲ ಸೇರೋ  ಬಾರೋ
 

Mutthu Helo Maathidu song lyrics from Kannada Movie Usire starring Ravichandran, Rachana, Prakash Rai, Lyrics penned by K Kalyan Sung by S P Balasubrahmanyam, Music Composed by Ilayaraja, film is Directed by A X Prabhu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ