-
ಮಜುನು ಅಲೆದ ಮರುಭೂಮಿ
ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ
ಪ್ರೇಮಾನೇ ಮರಭೂಮಿ
ಅಲೆಅಲೆದೂ ಹುಡುಕಿದರೂ
ದಾರಿ ಎಂಬುದೆಲ್ಲಿ……
ನನ್ನೆದೆಯಾ ದಾಹವಿದು
ಎಲ್ಲಿ ನೀರು ಎಲ್ಲಿ….
ಪ್ರೇಮರಾಜ್ಯ ನ್ಯಾಯವಿದೇನಾ
ಪ್ರೇಮಿಗಳೇ ಹೇಳಿ……
ಒಲವೇ... ಒಲವೇ...
ನೀ ದೂರಾ ಹೋದೆ
ನಿನ್ನ ಘೋರ ಬೆಂಕಿ
ನನ್ನಾ ಬೇಯಿಸದೇಕೆ
ಬೆಂಕಿಯಲ್ಲೂ ನೀರು ಇದೆ
ಅನ್ನೋದು ಬಲ್ಲೋರ ಮಾತು
ನೀರೇ ಇಲ್ಲಿ ಬೆಂಕಿಯಾಗಿ
ಸುಡೋದೇ ಸತ್ಯ ಅಂತಾಯ್ತು
ಮುಳ್ಳಲ್ಲಿಯೂ ಹೂವು ತರೋ
ಪ್ರೀತಿಗೆ ಸಾಕ್ಷಿನೇ ಭೂಮಿ
ಹೂವೇ ಇಲ್ಲಿ ಮುಳ್ಳಾದರೇ
ಯಾರಲ್ಲಿ ಕೇಳೋದು ಸ್ವಾಮಿ
ಹಿಮಾಲಯದ ಎದೆಯಾ ಹುಡುಕಿದರೇ
ಪ್ರೀತಿ ಮುಗಿಲ ದಾಟಿ ಏನೋ ಹೇಳುತಿದೆ
ಮುಗಿಲಿನಿಂದ ಬಾಗಿ ನೋಡಿದರೇ
ಭೂಮಿ ಪ್ರೀತಿ ಎನ್ನೋ
ಭೂಕಂಪ ಮಾಡುತಿದೆ
ಓ.. ಒಲವೇ... ಒಲವೇ..
ನೀ ಭ್ರಮೇಯಾ
ಲೋಕ ಈ ಭೂಮಿ ಮೇಲೆ
ಬಿಸಿಲ ಸುಡುವೇ ಪ್ರೇಮಾ
ಮನುಜನು ಅಲೆದಾ ಮರಭೂಮಿ
ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ
ಪ್ರೇಮಾನೇ ಮರಭೂಮಿ
ಶ್ರುತಿಯ ಬಿಟ್ಟು ರಾಗವಿಲ್ಲ
ಪ್ರೇಮಾನೇ ಕೈ ಬಿಟ್ಟ ರಾಗ
ಭಾವ ಬಿಟ್ಟು ಗೀತೆ ಇಲ್ಲ
ನಾ ಒಂಟಿ ಗೀತೆಯು ಈಗ
ಶಿಲೆಗಳು ಜೀವಾ ಬಂದು
ಓಡಾಡೋ ಕಥೆಯು ಅಂದು
ಜೀವ ಇದ್ದು ಶಿಲೆ ತರ
ಆಗ ಹೊದೇ ನಾ ಯಾಕೆ ಇಂದು
ಭೂಗೋಳದ ಆಚೆ ಹಾರಿದರೂ
ಪ್ರೀತಿ ಕಡಲ ಆಳಕ್ಕಿಳಿದು ಕೂರಿಸಿದೆ
ಕಡಲ ಅಳೆದು ನೋಡಿದರೇ
ಅಲ್ಲೂ.. ಪ್ರೀತಿ
ಚಂದಮಾರುತವಾಡುತಿದೆ
ಓ.. ಒಲವೇ ಒಲವೇ ನೀ ಕೊಲ್ಲುವ ನರಕ
ಈ ಭೂಮಿ ಮೇಲೆ ಗಗನ ಕುಸುಮ ಪ್ರೇಮ
ಮನುಜನು ಅಲೆದಾ ಮರಭೂಮಿ
ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ
ಪ್ರೇಮಾನೇ ಮರಭೂಮಿ
ಅಲೆಅಲೆದೂ ಹುಡುಕಿದರೂ
ದಾರಿ ಎಂಬುದೆಲ್ಲಿ
ನನ್ನೆದೆಯಾ ದಾಹವಿದು
ಎಲ್ಲಿ ನೀರು ಎಲ್ಲಿ
ಪ್ರೇಮರಾಜ್ಯ ನ್ಯಾಯವಿದೇನಾ
ಪ್ರೇಮಿಗಳೇ ಹೇಳಿ
ಒಲವೇ... ಒಲವೇ... ನೀ ದೂರಾ ಹೋದೆ
ನಿನ್ನ ಘೋರ ಬೆಂಕಿ ನನ್ನಾ ಬೇಯಿಸದೇಕೆ
ಮನುಜನು ಅಲೆದ
ಮರಭೂಮಿ ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ ಪ್ರೇಮಾನೇ ಮರಭೂಮಿ
-
ಮಜುನು ಅಲೆದ ಮರುಭೂಮಿ
ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ
ಪ್ರೇಮಾನೇ ಮರಭೂಮಿ
ಅಲೆಅಲೆದೂ ಹುಡುಕಿದರೂ
ದಾರಿ ಎಂಬುದೆಲ್ಲಿ……
ನನ್ನೆದೆಯಾ ದಾಹವಿದು
ಎಲ್ಲಿ ನೀರು ಎಲ್ಲಿ….
ಪ್ರೇಮರಾಜ್ಯ ನ್ಯಾಯವಿದೇನಾ
ಪ್ರೇಮಿಗಳೇ ಹೇಳಿ……
ಒಲವೇ... ಒಲವೇ...
ನೀ ದೂರಾ ಹೋದೆ
ನಿನ್ನ ಘೋರ ಬೆಂಕಿ
ನನ್ನಾ ಬೇಯಿಸದೇಕೆ
ಬೆಂಕಿಯಲ್ಲೂ ನೀರು ಇದೆ
ಅನ್ನೋದು ಬಲ್ಲೋರ ಮಾತು
ನೀರೇ ಇಲ್ಲಿ ಬೆಂಕಿಯಾಗಿ
ಸುಡೋದೇ ಸತ್ಯ ಅಂತಾಯ್ತು
ಮುಳ್ಳಲ್ಲಿಯೂ ಹೂವು ತರೋ
ಪ್ರೀತಿಗೆ ಸಾಕ್ಷಿನೇ ಭೂಮಿ
ಹೂವೇ ಇಲ್ಲಿ ಮುಳ್ಳಾದರೇ
ಯಾರಲ್ಲಿ ಕೇಳೋದು ಸ್ವಾಮಿ
ಹಿಮಾಲಯದ ಎದೆಯಾ ಹುಡುಕಿದರೇ
ಪ್ರೀತಿ ಮುಗಿಲ ದಾಟಿ ಏನೋ ಹೇಳುತಿದೆ
ಮುಗಿಲಿನಿಂದ ಬಾಗಿ ನೋಡಿದರೇ
ಭೂಮಿ ಪ್ರೀತಿ ಎನ್ನೋ
ಭೂಕಂಪ ಮಾಡುತಿದೆ
ಓ.. ಒಲವೇ... ಒಲವೇ..
ನೀ ಭ್ರಮೇಯಾ
ಲೋಕ ಈ ಭೂಮಿ ಮೇಲೆ
ಬಿಸಿಲ ಸುಡುವೇ ಪ್ರೇಮಾ
ಮನುಜನು ಅಲೆದಾ ಮರಭೂಮಿ
ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ
ಪ್ರೇಮಾನೇ ಮರಭೂಮಿ
ಶ್ರುತಿಯ ಬಿಟ್ಟು ರಾಗವಿಲ್ಲ
ಪ್ರೇಮಾನೇ ಕೈ ಬಿಟ್ಟ ರಾಗ
ಭಾವ ಬಿಟ್ಟು ಗೀತೆ ಇಲ್ಲ
ನಾ ಒಂಟಿ ಗೀತೆಯು ಈಗ
ಶಿಲೆಗಳು ಜೀವಾ ಬಂದು
ಓಡಾಡೋ ಕಥೆಯು ಅಂದು
ಜೀವ ಇದ್ದು ಶಿಲೆ ತರ
ಆಗ ಹೊದೇ ನಾ ಯಾಕೆ ಇಂದು
ಭೂಗೋಳದ ಆಚೆ ಹಾರಿದರೂ
ಪ್ರೀತಿ ಕಡಲ ಆಳಕ್ಕಿಳಿದು ಕೂರಿಸಿದೆ
ಕಡಲ ಅಳೆದು ನೋಡಿದರೇ
ಅಲ್ಲೂ.. ಪ್ರೀತಿ
ಚಂದಮಾರುತವಾಡುತಿದೆ
ಓ.. ಒಲವೇ ಒಲವೇ ನೀ ಕೊಲ್ಲುವ ನರಕ
ಈ ಭೂಮಿ ಮೇಲೆ ಗಗನ ಕುಸುಮ ಪ್ರೇಮ
ಮನುಜನು ಅಲೆದಾ ಮರಭೂಮಿ
ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ
ಪ್ರೇಮಾನೇ ಮರಭೂಮಿ
ಅಲೆಅಲೆದೂ ಹುಡುಕಿದರೂ
ದಾರಿ ಎಂಬುದೆಲ್ಲಿ
ನನ್ನೆದೆಯಾ ದಾಹವಿದು
ಎಲ್ಲಿ ನೀರು ಎಲ್ಲಿ
ಪ್ರೇಮರಾಜ್ಯ ನ್ಯಾಯವಿದೇನಾ
ಪ್ರೇಮಿಗಳೇ ಹೇಳಿ
ಒಲವೇ... ಒಲವೇ... ನೀ ದೂರಾ ಹೋದೆ
ನಿನ್ನ ಘೋರ ಬೆಂಕಿ ನನ್ನಾ ಬೇಯಿಸದೇಕೆ
ಮನುಜನು ಅಲೆದ
ಮರಭೂಮಿ ಪ್ರೇಮಾ ಎನ್ನೋ ಭೂಮಿ
ಓ ಪ್ರೇಮಿಗಳೇ ಕೇಳೇ ಪ್ರೇಮಾನೇ ಮರಭೂಮಿ
Majunu Aleda Marubhoomi song lyrics from Kannada Movie Usire starring Ravichandran, Rachana, Prakash Rai, Lyrics penned by K Kalyan Sung by Manu, Music Composed by Ilayaraja, film is Directed by A X Prabhu and film is released on 2001