ಬಾರಮ್ಮಾ ಮಹಾಲಕ್ಷ್ಮಿ ತಾಯೇ
ಈ ಮನೆಯ ಸಿರಿ ಬಂಗಾರ ನಿಧಿಯೇ
ಕಮಲ ಮುಖ ನೋಡಿದರೆ
ಬಾಗಿನ ದೇವತೆ ಇಳಿದು ಬಂದೆ
ಜೊತೆ ಸೇರಿ ಹಾಡುತಿದೆ ಸಂತೋಷ ...
ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ
ಹೊಯ್
ಆ ಬ್ರಹ್ಮನೇ ಮೆಚ್ಚಿದನು
ಈ ಸುಂದರಿ ಸೃಷ್ಠಿಯನು
ರವಿವರ್ಮನೇ ನೆಚ್ಚಿದನು
ಇಂಥ ಜೀವನ ಚೈತ್ರವನು
ನಗುವ ಚೆಲುವ ಹುಣ್ಣಿಮೆಯೇ...
ಚಂದ್ರೀ ... ಓಓಓಓಓಓಓ ...
ಸುಂದ್ರಿ....... ಓಓಓಓಓ
|| ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ ಹೋಯ್||
ಚಲಿಸೋ ತಣಿಸೋ ಮೋಡಗಳಲಿ
ಈ ಬಣ್ಣದ ನವಿಲಿನ
ಪ್ರತಿ ಹೆಜ್ಜೆಯ ಗುರುತಿದೆ
ಅರಳೋ ಚಿಗುರೋ ಎಲೆಗಳಲಿ
ಈ ಗಾನದ ಕೋಗಿಲೆಯ
ಹೊಸ ಲಜ್ಜೆಯ ಗುರುತಿದೆ
ಗಾಳಿಗೆ ಕಣ್ಣು ಕಟ್ಟಿ
ಮಾತಾಡೋ ಗಿಣಿ ಇವಳೂ
ಮಿಂಚಿಗೆ ಬೆನ್ನು ತಟ್ಟಿ
ಕುಣಿಯೋ ಜಿಂಕೆ ಇವಳೂ
ಬಾನ.... ಚಕ್ಕುಲಿ ಚಂದ್ರನ ಚೊಚ್ಚಲ ವರವಿದು
ನಮ್ಮ... ಹೆಣ್ಣಿಗೆ ಹೆಣ್ತನ ಹುಟ್ಟಿದ ದಿನವಿದೂ
|| ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ ಹೋಯ್||
ನಗುವೇ ನಮ್ಮಿ ಮಾಳಿಗೆಯಲಿ
ನಮ್ಮ ಕಾಲ್ಗಳು ಇಟ್ಟಕಡೆ
ಕೋಟಿ ಹಾಲುಗನಸು ಇದೆ
ಮಗುವ ಮನಸೇ ನಮ್ಮೆದೆಯಲಿ
ಇಲ್ಲಿ ಕೈಗಳೂ ಇಟ್ಟ ಕಡೆ
ದಿನ ಒಲವ ಹಬ್ಬವಿದೆ
ಋಣವು ಇದ್ದ ಕಡೆ ದೇವರು ಮನುಜನಂಗೆ
ಗುಣವು ಗೆದ್ದ ಕಡೆ ಮನುಜ ದೇವರಂಗೆ
ಪ್ರೀತಿ ಅನ್ನವನಿಡಿದ ಧಣಿಯ ಮನೆಯಲಿ
ಉಸಿರೂ .. ಉಸಿರು ಇರುವವರೆಗೂ ದಣಿಯಲಿ
||ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ
ಹೊಯ್
ಆ ಬ್ರಹ್ಮನೇ ಮೆಚ್ಚಿದನು
ಈ ಸುಂದರಿ ಸೃಷ್ಠಿಯನು
ರವಿವರ್ಮನೇ ನೆಚ್ಚಿದನು
ಇಂಥ ಜೀವನ ಚೈತ್ರವನು
ನಗುವ ಚೆಲುವ ಹುಣ್ಣಿಮೆಯೇ...
ಚಂದ್ರೀ ... ಓಓಓಓಓಓಓ ...
ಸುಂದ್ರಿ....... ಓಓಓಓಓ||
|| ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ ಹೋಯ್||
ಬಾರಮ್ಮಾ ಮಹಾಲಕ್ಷ್ಮಿ ತಾಯೇ
ಈ ಮನೆಯ ಸಿರಿ ಬಂಗಾರ ನಿಧಿಯೇ
ಕಮಲ ಮುಖ ನೋಡಿದರೆ
ಬಾಗಿನ ದೇವತೆ ಇಳಿದು ಬಂದೆ
ಜೊತೆ ಸೇರಿ ಹಾಡುತಿದೆ ಸಂತೋಷ ...
ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ
ಹೊಯ್
ಆ ಬ್ರಹ್ಮನೇ ಮೆಚ್ಚಿದನು
ಈ ಸುಂದರಿ ಸೃಷ್ಠಿಯನು
ರವಿವರ್ಮನೇ ನೆಚ್ಚಿದನು
ಇಂಥ ಜೀವನ ಚೈತ್ರವನು
ನಗುವ ಚೆಲುವ ಹುಣ್ಣಿಮೆಯೇ...
ಚಂದ್ರೀ ... ಓಓಓಓಓಓಓ ...
ಸುಂದ್ರಿ....... ಓಓಓಓಓ
|| ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ ಹೋಯ್||
ಚಲಿಸೋ ತಣಿಸೋ ಮೋಡಗಳಲಿ
ಈ ಬಣ್ಣದ ನವಿಲಿನ
ಪ್ರತಿ ಹೆಜ್ಜೆಯ ಗುರುತಿದೆ
ಅರಳೋ ಚಿಗುರೋ ಎಲೆಗಳಲಿ
ಈ ಗಾನದ ಕೋಗಿಲೆಯ
ಹೊಸ ಲಜ್ಜೆಯ ಗುರುತಿದೆ
ಗಾಳಿಗೆ ಕಣ್ಣು ಕಟ್ಟಿ
ಮಾತಾಡೋ ಗಿಣಿ ಇವಳೂ
ಮಿಂಚಿಗೆ ಬೆನ್ನು ತಟ್ಟಿ
ಕುಣಿಯೋ ಜಿಂಕೆ ಇವಳೂ
ಬಾನ.... ಚಕ್ಕುಲಿ ಚಂದ್ರನ ಚೊಚ್ಚಲ ವರವಿದು
ನಮ್ಮ... ಹೆಣ್ಣಿಗೆ ಹೆಣ್ತನ ಹುಟ್ಟಿದ ದಿನವಿದೂ
|| ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ ಹೋಯ್||
ನಗುವೇ ನಮ್ಮಿ ಮಾಳಿಗೆಯಲಿ
ನಮ್ಮ ಕಾಲ್ಗಳು ಇಟ್ಟಕಡೆ
ಕೋಟಿ ಹಾಲುಗನಸು ಇದೆ
ಮಗುವ ಮನಸೇ ನಮ್ಮೆದೆಯಲಿ
ಇಲ್ಲಿ ಕೈಗಳೂ ಇಟ್ಟ ಕಡೆ
ದಿನ ಒಲವ ಹಬ್ಬವಿದೆ
ಋಣವು ಇದ್ದ ಕಡೆ ದೇವರು ಮನುಜನಂಗೆ
ಗುಣವು ಗೆದ್ದ ಕಡೆ ಮನುಜ ದೇವರಂಗೆ
ಪ್ರೀತಿ ಅನ್ನವನಿಡಿದ ಧಣಿಯ ಮನೆಯಲಿ
ಉಸಿರೂ .. ಉಸಿರು ಇರುವವರೆಗೂ ದಣಿಯಲಿ
||ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ
ಹೊಯ್
ಆ ಬ್ರಹ್ಮನೇ ಮೆಚ್ಚಿದನು
ಈ ಸುಂದರಿ ಸೃಷ್ಠಿಯನು
ರವಿವರ್ಮನೇ ನೆಚ್ಚಿದನು
ಇಂಥ ಜೀವನ ಚೈತ್ರವನು
ನಗುವ ಚೆಲುವ ಹುಣ್ಣಿಮೆಯೇ...
ಚಂದ್ರೀ ... ಓಓಓಓಓಓಓ ...
ಸುಂದ್ರಿ....... ಓಓಓಓಓ||
|| ಚಂದ್ರಿ ನೀನ್ ಚೆಂದ ಚೆಂದ
ಹೆಸರೆ ಚೆಂದಕು ಚೆಂದ ಹೋಯ್
ಚಂದ್ರಿ ನಿನ್ ಚೆಂದ ಚೆಂದ
ದಸರಾ ಗೊಂಬೆಗು ಚೆಂದ ಹೋಯ್||
Chandri Neen Chanda Chanda song lyrics from Kannada Movie Usire starring Ravichandran, Rachana, Prakash Rai, Lyrics penned by K Kalyan Sung by K J Yesudas, Music Composed by Ilayaraja, film is Directed by A X Prabhu and film is released on 2001