Ninna Nodoke Muddu Madoke Lyrics

ನಿನ್ನ ನೋಡೋಕೆ ಮುದ್ದು ಮಾಡೋಕೆ Lyrics

in Urvashi Kalyana

in ಊರ್ವಶಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ : ಹೇ.. ಯಾರು .. ಅದು ಯಾರು ..
 
ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು 
 
|| ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು…|| 
 
ನೀರಜಾಕ್ಷಿ ನಿನ್ನ ಕಣ್ಣ ಕಮಲದಂತಿದೆ...
ಹ್ಹಾ.. ಅಹ್ಹಹ್ಹಾ.. ಹೇಹೇ ... ಅಹ್ಹಹ್ಹಹ್ಹಹ್ಹಹ್ಹಾ 
ಸರಸಿಜಾಕ್ಷಿ ತುಟಿಗಳೆರಡು ಹವಳದಂತಿದೆ ... 
ನೀರಜಾಕ್ಷಿ ನಿನ್ನ ಕಣ್ಣ ಕಮಲದಂತಿದೆ...
ಸರಸಿಜಾಕ್ಷಿ ತುಟಿಗಳೆರಡು ಹವಳದಂತಿದೆ... 
ನಗೆಯು ಮಲ್ಲಿಗೆ ಹೂವಿನಂತಿದೆ
ನಿನ್ನಂತೆ ಯಾರನ್ನೂ ಕಾಣೆ.. 
ಈ ಮಾತು ಸುಳ್ಳಲ್ಲ ಜಾಣೆ...
 
|| ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು 
 
ನಿನ್ನಾ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು…|| 
 
ಕೋರಸ್ : ಪಪಪಪಪ.. ರರಾರತರರರ  
                   ಹಹಹಹಹಹ ರರರರರ 
 
ಎಷ್ಟು ಮಣ ಚಿನ್ನವನ್ನು ಹೇರಿಕೊಂಡರೆ... 
ಸೊಂಟ ಉಳುಕಿ ಆಗದೇನು ನಿನಗೆ ತೊಂದರೆ..  
ಎಷ್ಟು ಮಣ ಚಿನ್ನವನ್ನು ಹೇರಿಕೊಂಡರೆ... 
ಸೊಂಟ ಉಳುಕಿ ಆಗದೇನು ನಿನಗೆ ತೊಂದರೆ..  
ಎತ್ತಿ ಕೊಳ್ಳಲೇ ಹೊನ್ನ ಕೋಗಿಲೆ
ಊರೆಲ್ಲಾ ಮೆರವಣಿಗೆ ಮಾಡಲೇ..
ನಿನ್ನಾಸೆ ಪೂರೈಸಲೇ...
 
|| ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು…|| 
 

ಕೋರಸ್ : ಹೇ.. ಯಾರು .. ಅದು ಯಾರು ..
 
ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು 
 
|| ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು…|| 
 
ನೀರಜಾಕ್ಷಿ ನಿನ್ನ ಕಣ್ಣ ಕಮಲದಂತಿದೆ...
ಹ್ಹಾ.. ಅಹ್ಹಹ್ಹಾ.. ಹೇಹೇ ... ಅಹ್ಹಹ್ಹಹ್ಹಹ್ಹಹ್ಹಾ 
ಸರಸಿಜಾಕ್ಷಿ ತುಟಿಗಳೆರಡು ಹವಳದಂತಿದೆ ... 
ನೀರಜಾಕ್ಷಿ ನಿನ್ನ ಕಣ್ಣ ಕಮಲದಂತಿದೆ...
ಸರಸಿಜಾಕ್ಷಿ ತುಟಿಗಳೆರಡು ಹವಳದಂತಿದೆ... 
ನಗೆಯು ಮಲ್ಲಿಗೆ ಹೂವಿನಂತಿದೆ
ನಿನ್ನಂತೆ ಯಾರನ್ನೂ ಕಾಣೆ.. 
ಈ ಮಾತು ಸುಳ್ಳಲ್ಲ ಜಾಣೆ...
 
|| ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು 
 
ನಿನ್ನಾ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು…|| 
 
ಕೋರಸ್ : ಪಪಪಪಪ.. ರರಾರತರರರ  
                   ಹಹಹಹಹಹ ರರರರರ 
 
ಎಷ್ಟು ಮಣ ಚಿನ್ನವನ್ನು ಹೇರಿಕೊಂಡರೆ... 
ಸೊಂಟ ಉಳುಕಿ ಆಗದೇನು ನಿನಗೆ ತೊಂದರೆ..  
ಎಷ್ಟು ಮಣ ಚಿನ್ನವನ್ನು ಹೇರಿಕೊಂಡರೆ... 
ಸೊಂಟ ಉಳುಕಿ ಆಗದೇನು ನಿನಗೆ ತೊಂದರೆ..  
ಎತ್ತಿ ಕೊಳ್ಳಲೇ ಹೊನ್ನ ಕೋಗಿಲೆ
ಊರೆಲ್ಲಾ ಮೆರವಣಿಗೆ ಮಾಡಲೇ..
ನಿನ್ನಾಸೆ ಪೂರೈಸಲೇ...
 
|| ನಿನ್ನ ನೋಡೋಕೆ ಮುದ್ದು ಮಾಡೋಕೆ
ಎದ್ದು ಬಂದೆವು.. ಮೇಲಕೆದ್ದು ಬಂದೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು 
ಅಂದ ನೋಡಿ ಸೋತು ಹೋದೆವು
ಇನ್ನೂ ಬಿಟ್ಟು ಹೋಗಲಾರೆವು…|| 
 

Ninna Nodoke Muddu Madoke song lyrics from Kannada Movie Urvashi Kalyana starring Jaggesh, Piyanka, K S Ashwath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ