ಕಲಿಗಾಲ ಇದು ಕಲಿಗಾಲ..
ಕಲಿಗಾಲ ಇದು ಕಲಿಗಾಲ
ಸ್ವರ್ಗ ನರಕ ಬೇರೆ ಇಲ್ಲಾ
ಬದುಕಿರುವಾಗಲೇ ನೋಡುವೇ ಎಲ್ಲಾ
ಸತ್ತ ಮೇಲೆ ಏನಾಗುವೆಯೋ
ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ
|| ಕಲಿಗಾಲ ಇದು ಕಲಿಗಾಲ..ಕಲಿಗಾಲ....||
ದೋಸೆಯ ಮೊಗಚಿ ಹಾಕಿದ ಹಾಗೆ
ಸುಡುವುದು ನಿನ್ನ ಪಾಪದ ಬೇಗೆ
ಬೆನ್ನಿನ ಹಿಂದೆ ತಿವಿಯಲು ಬರುವುದು
ಮಾಡಿದ ದ್ರೋಹ ಶೂಲದ ಹಾಗೆ..
ನಾನು ಎನ್ನುತಾ ಮರೆದವರು
ಜೊತೆಯವರನ್ನು ತುಳಿದವರು..
ಎಲ್ಲಿಹರಿಂದು ಎಂದೋ ಅವರು
ಮಣ್ಣಲ್ಲಿ ಮಣ್ಣಾಗಿಹರು…
|| ಕಲಿಗಾಲ ಇದು ಕಲಿಗಾಲ
ಸ್ವರ್ಗ ನರಕ ಬೇರೆ ಇಲ್ಲಾ
ಬದುಕಿರುವಾಗಲೇ ನೋಡುವೇ ಎಲ್ಲಾ
ಸತ್ತ ಮೇಲೆ ಏನಾಗುವೆಯೋ
ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ
ಕಲಿಗಾಲ ಇದು ಕಲಿಗಾಲ.. ಕಲಿಗಾಲ....||
ಓಂ.. ರೀಮ್ ಓಂ...
ಓಂ.. ರೀಮ್ ಓಂ..
ಸ್ವಾಹ ಸ್ವಾಹ
ಪಾಪದ ಕೊಡವು ತುಂಬಿದ ಮೇಲೆ
ದೇವರು ಕೂಡಾ ರಕ್ಷಿಸಲಾರ
ಬಿಸಿ ಕಣ್ಣೀರಿಗೆ ಕರಗದು ಪಾಪ
ಆಗುವೇ ಆಗ ಭೂಮಿಗೆ ಭಾರ
ನುಂಗಲೇ ಬೇಕು ಕೆಂಡವನು
ಅಪ್ಪಲೇ ಬೇಕು ಬೆಂಕಿಯನು
ಮಾಡಿದನ್ನು ಉಣ್ಣಲೇಬೇಕು
ಅಯ್ಯೋ ತಿಳಿ ನೀ ಇದನು
|| ಕಲಿಗಾಲ ಇದು ಕಲಿಗಾಲ
ಸ್ವರ್ಗ ನರಕ ಬೇರೆ ಇಲ್ಲಾ
ಬದುಕಿರುವಾಗಲೇ ನೋಡುವೇ ಎಲ್ಲಾ
ಸತ್ತ ಮೇಲೆ ಏನಾಗುವೆಯೋ
ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ
ಕಲಿಗಾಲ ಇದು ಕಲಿಗಾಲ.. ಕಲಿಗಾಲ....||
ಕಲಿಗಾಲ ಇದು ಕಲಿಗಾಲ..
ಕಲಿಗಾಲ ಇದು ಕಲಿಗಾಲ
ಸ್ವರ್ಗ ನರಕ ಬೇರೆ ಇಲ್ಲಾ
ಬದುಕಿರುವಾಗಲೇ ನೋಡುವೇ ಎಲ್ಲಾ
ಸತ್ತ ಮೇಲೆ ಏನಾಗುವೆಯೋ
ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ
|| ಕಲಿಗಾಲ ಇದು ಕಲಿಗಾಲ..ಕಲಿಗಾಲ....||
ದೋಸೆಯ ಮೊಗಚಿ ಹಾಕಿದ ಹಾಗೆ
ಸುಡುವುದು ನಿನ್ನ ಪಾಪದ ಬೇಗೆ
ಬೆನ್ನಿನ ಹಿಂದೆ ತಿವಿಯಲು ಬರುವುದು
ಮಾಡಿದ ದ್ರೋಹ ಶೂಲದ ಹಾಗೆ..
ನಾನು ಎನ್ನುತಾ ಮರೆದವರು
ಜೊತೆಯವರನ್ನು ತುಳಿದವರು..
ಎಲ್ಲಿಹರಿಂದು ಎಂದೋ ಅವರು
ಮಣ್ಣಲ್ಲಿ ಮಣ್ಣಾಗಿಹರು…
|| ಕಲಿಗಾಲ ಇದು ಕಲಿಗಾಲ
ಸ್ವರ್ಗ ನರಕ ಬೇರೆ ಇಲ್ಲಾ
ಬದುಕಿರುವಾಗಲೇ ನೋಡುವೇ ಎಲ್ಲಾ
ಸತ್ತ ಮೇಲೆ ಏನಾಗುವೆಯೋ
ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ
ಕಲಿಗಾಲ ಇದು ಕಲಿಗಾಲ.. ಕಲಿಗಾಲ....||
ಓಂ.. ರೀಮ್ ಓಂ...
ಓಂ.. ರೀಮ್ ಓಂ..
ಸ್ವಾಹ ಸ್ವಾಹ
ಪಾಪದ ಕೊಡವು ತುಂಬಿದ ಮೇಲೆ
ದೇವರು ಕೂಡಾ ರಕ್ಷಿಸಲಾರ
ಬಿಸಿ ಕಣ್ಣೀರಿಗೆ ಕರಗದು ಪಾಪ
ಆಗುವೇ ಆಗ ಭೂಮಿಗೆ ಭಾರ
ನುಂಗಲೇ ಬೇಕು ಕೆಂಡವನು
ಅಪ್ಪಲೇ ಬೇಕು ಬೆಂಕಿಯನು
ಮಾಡಿದನ್ನು ಉಣ್ಣಲೇಬೇಕು
ಅಯ್ಯೋ ತಿಳಿ ನೀ ಇದನು
|| ಕಲಿಗಾಲ ಇದು ಕಲಿಗಾಲ
ಸ್ವರ್ಗ ನರಕ ಬೇರೆ ಇಲ್ಲಾ
ಬದುಕಿರುವಾಗಲೇ ನೋಡುವೇ ಎಲ್ಲಾ
ಸತ್ತ ಮೇಲೆ ಏನಾಗುವೆಯೋ
ದೇವರೇ ಬಲ್ಲಾ.. ಆ.. ದೇವರೇ ಬಲ್ಲಾ
ಕಲಿಗಾಲ ಇದು ಕಲಿಗಾಲ.. ಕಲಿಗಾಲ....||
Kaligaala Idu Kaligaala song lyrics from Kannada Movie Urvashi Kalyana starring Jaggesh, Piyanka, K S Ashwath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993