Nan Yaaru Gotthe Geleya Lyrics

ನಾನ್ ಯಾರು ಗೊತ್ತೆ ಗೆಳೆಯ Lyrics

in Urvashi Kalyana

in ಊರ್ವಶಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ಅತ್ತೆಯ ಅರೆಮನೆ ಇದ್ದರೇನು
ಅಹ್ಹ.. ಅಹ್ಹ.. ಅಹ್ಹ.. ಅಹಹಹ.. 
ಲಕ್ಷ ಲಕ್ಷವ ಎಣಿಸಿದರೇನು..ಅರೆರೇ..ಅರೇ  
ಅತ್ತೆಯ ಅರೆಮನೆ ಇದ್ದರೇನು
ಲಕ್ಷ ಲಕ್ಷವ ಎಣಿಸಿದರೇನು.. 
ಉದ್ಯೋಗಂ ಪುರಷ ಲಕ್ಷಣಂ
ಅಲ್ವೇನೋ ಅಪ್ಪಾ... ಹ್ಹಾ... 
 
ಕಡಲೆಕಾಯ್... ಗರಂ ಕಡಲೆಕಾಯ್ 
ಕಡಲೆಕಾಯ್... ಗರಂ ಗರಂ ಕಡಲೆಕಾಯ್
 
|| ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ…|| 
 
ಅತ್ತೆಗೆ ತಕ್ಕ ಅಳಿಯನಾದರೂ
ಸಿಂಪಲ್ಲಾಗೆ ಇರುವೇ.. 
ಹತ್ತು ಕಾರಿನ ಒಡೆಯನಾದರೂ
ಗಾಡಿಯ ತಳ್ಳುತಲಿರುವೇ.. 
ಅತ್ತೆಗೆ ತಕ್ಕ ಅಳಿಯನಾದರೂ
ಸಿಂಪಲ್ಲಾಗೆ ಇರುವೇ .. ಹೌದು.. 
ಹತ್ತು ಕಾರಿನ ಒಡೆಯನಾದರೂ
ಗಾಡಿಯ ತಳ್ಳುತಲಿರುವೇ.. 
ಮುತ್ತು ರತ್ನದ ರಾಶಿಯಿದ್ದರೂ...
ಆಆಆ... ಆಆಆ.. ಆಆಆ...
ಭಲೇ ಭಲೇ ಭಲೇ ಭಲೇ 
ಮುತ್ತು ರತ್ನದ ರಾಶಿಯಿದ್ದರೂ
ಕಡ್ಲೇಕಾಯಿ ವ್ಯಾಪಾರ ಮಾಡುವೇ..
 
ಕಡಲೆಕಾಯ್...
ತಾಜಾಮಾಲ್ ಕಡಲೆಕಾಯ್...
ಗರಂ ಗರಂ ಕಡಲೆಕಾಯ್ 
 
|| ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ…
ಅಳಿಯಾ ಅಳಿಯಾ ಅಳಿಯಾ….|| 
 

ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ಅತ್ತೆಯ ಅರೆಮನೆ ಇದ್ದರೇನು
ಅಹ್ಹ.. ಅಹ್ಹ.. ಅಹ್ಹ.. ಅಹಹಹ.. 
ಲಕ್ಷ ಲಕ್ಷವ ಎಣಿಸಿದರೇನು..ಅರೆರೇ..ಅರೇ  
ಅತ್ತೆಯ ಅರೆಮನೆ ಇದ್ದರೇನು
ಲಕ್ಷ ಲಕ್ಷವ ಎಣಿಸಿದರೇನು.. 
ಉದ್ಯೋಗಂ ಪುರಷ ಲಕ್ಷಣಂ
ಅಲ್ವೇನೋ ಅಪ್ಪಾ... ಹ್ಹಾ... 
 
ಕಡಲೆಕಾಯ್... ಗರಂ ಕಡಲೆಕಾಯ್ 
ಕಡಲೆಕಾಯ್... ಗರಂ ಗರಂ ಕಡಲೆಕಾಯ್
 
|| ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ…|| 
 
ಅತ್ತೆಗೆ ತಕ್ಕ ಅಳಿಯನಾದರೂ
ಸಿಂಪಲ್ಲಾಗೆ ಇರುವೇ.. 
ಹತ್ತು ಕಾರಿನ ಒಡೆಯನಾದರೂ
ಗಾಡಿಯ ತಳ್ಳುತಲಿರುವೇ.. 
ಅತ್ತೆಗೆ ತಕ್ಕ ಅಳಿಯನಾದರೂ
ಸಿಂಪಲ್ಲಾಗೆ ಇರುವೇ .. ಹೌದು.. 
ಹತ್ತು ಕಾರಿನ ಒಡೆಯನಾದರೂ
ಗಾಡಿಯ ತಳ್ಳುತಲಿರುವೇ.. 
ಮುತ್ತು ರತ್ನದ ರಾಶಿಯಿದ್ದರೂ...
ಆಆಆ... ಆಆಆ.. ಆಆಆ...
ಭಲೇ ಭಲೇ ಭಲೇ ಭಲೇ 
ಮುತ್ತು ರತ್ನದ ರಾಶಿಯಿದ್ದರೂ
ಕಡ್ಲೇಕಾಯಿ ವ್ಯಾಪಾರ ಮಾಡುವೇ..
 
ಕಡಲೆಕಾಯ್...
ತಾಜಾಮಾಲ್ ಕಡಲೆಕಾಯ್...
ಗರಂ ಗರಂ ಕಡಲೆಕಾಯ್ 
 
|| ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ 
ನಾನ್ ಯಾರು ಗೊತ್ತೇ ಗೆಳೆಯಾ
ಅಕ್ಕಯ್ಯಮ್ಮನ ಅಳಿಯಾ…
ಅಳಿಯಾ ಅಳಿಯಾ ಅಳಿಯಾ….|| 
 

Nan Yaaru Gotthe Geleya song lyrics from Kannada Movie Urvashi Kalyana starring Jaggesh, Piyanka, K S Ashwath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ