Meravanige Meravanige Lyrics

in Urvashi Kalyana

Video:

LYRIC

ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ನ್ಯಾಯವಾಗಿ ನಡೆದುಕೊಂಡರೆ ಮದುವೆಯ ಮೆರವಣಿಗೆ 
ಅನ್ಯಾಯದಿಂದಲಿ ಸಿಡಿದು ನಿಂತರೆ ಮಸಣದ ಮೆರವಣಿಗೆ
 
|| ಹೇಯ್ ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ನ್ಯಾಯವಾಗಿ ನಡೆದುಕೊಂಡರೆ ಮದುವೆಯ ಮೆರವಣಿಗೆ..|| 
 
ಹೆಣ್ಣಿಗಾದ ಅನ್ಯಾಯಕ್ಕೆ ರಾವಣ ತಲೆಗಳ ಕೊಟ್ಟ 
ಹೆಣ್ಣಿಗೆ ಮಾಡಿದ ಅಪಮಾನಕ್ಕೆ ದುರ್ಯೋಧನನು ಕೆಟ್ಟ.. 
ಹೆಣ್ಣಿಗಾದ ಅನ್ಯಾಯಕ್ಕೆ ರಾವಣ ತಲೆಗಳ ಕೊಟ್ಟ 
ಹೆಣ್ಣಿಗೆ ಮಾಡಿದ ಅಪಮಾನಕ್ಕೆ ದುರ್ಯೋಧನನು ಕೆಟ್ಟ.. 
ಹೆಣ್ಣಿಗೆ ಬಲೆಯ ಬೀಸಿದ ಕೀಚಕ ಪ್ರಾಣವನ್ನೇ ಬಿಟ್ಟಾ... 
ನಂಬಿಸಿ ಹೆಣ್ಣಿಗೆ ದ್ರೋಹ ಬಗೆದರೆ ಬಿಡನು ನಿನ್ನ ಹುಷಾರ್
 
|| ಹ್ಹಾ.. ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ಮೆರವಣಿಗೆ ಮೆರವಣಿಗೆ ಹೊರಟಿದೆ ಮೆರವಣಿಗೆ 
ನ್ಯಾಯವಾಗಿ ನಡೆದುಕೊಂಡರೆ ಮದುವೆಯ ಮೆರವಣಿಗೆ 
ಆಆಆ... ನ್ಯಾಯವಾಗಿ ನಡೆದುಕೊಂಡರೆ ಮದುವೆಯ ಮೆರವಣಿಗೆ..|| 
 
ಹೆಣ್ಣು ಎಂದರೆ ಎಂದೂ ನಿನ್ನ ಭೋಗದ ವಸ್ತು ಅಲ್ಲಾ 
ತಿಂದು ದೂರಕೆ ಎಸೆಯುವಂಥಹ ಎಂಜಲ ಎಲೆಯೂ ಅಲ್ಲಾ 
ಹೆಣ್ಣು ಎಂದರೆ ಎಂದೂ ನಿನ್ನ ಭೋಗದ ವಸ್ತು ಅಲ್ಲಾ 
ತಿಂದು ದೂರಕೆ ಎಸೆಯುವಂಥಹ ಎಂಜಲ ಎಲೆಯೂ ಅಲ್ಲಾ 
ಹೆಣ್ಣು ನೊಂದರೆ ನಿನ್ನ ಬಾಳಲಿ ಶಾಂತಿ ಸುಖವು ಇಲ್ಲಾ 
ಅವಳ ಕಂಬನಿ ಬೆಂಕಿ ಜ್ವಾಲೆಯು ಸುಡದೆ ಬಿಡುವುದಿಲ್ಲಾ 
ಹ್ಹಾ.. ಹ್ಹಾ ನಡೀರಿ.. 
 
|| ಮೆರವಣಿಗೆ ಮೆರವಣಿಗೆ ನಡೆಯಲಿ ಮೆರವಣಿಗೆ 
ಮೆರವಣಿಗೆ ಮೆರವಣಿಗೆ ನಡೆಯಲಿ ಮೆರವಣಿಗೆ 
ಅತ್ತೆಯಮ್ಮನ ಮಗನ ಸೊಸೆಯ ಮದುವೆಯ ಮೆರವಣಿಗೆ 
ಮಂಗಳ ವಾದ್ಯದ ಸಡಗರದಿಂದ ನಡೆಯಲಿ ಮೆರವಣಿಗೆ
ಆಹ್ಹಾ... ಅಹ್ಹಹ್ಹಾ.. ಹೇಹೇಹೇ ... .
ಅಹ್ಹಹ್ಹಾ.. ಅಹ್ಹಹ್ಹಾ .. ಅಹ್ಹಹ್ಹಾ 
ಪೀ ಪೀಪೀಪ್ಪಿ ..  ಪೀ ಪೀಪೀಪ್ಪಿ .. 
ಡೂಮ್ ಡೂ ಡೂಮ್ ..
ಪೀ ಪೀಪೀಪ್ಪಿ ..  ಪೀ ಪೀಪೀಪ್ಪಿ .. 
ಡೂಮ್ ಡೂ ಡೂಮ್ ..ಡೂಮ್ ಡೂ ಡೂಮ್ ..||

Meravanige Meravanige song lyrics from Kannada Movie Urvashi Kalyana starring Jaggesh, Piyanka, K S Ashwath, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by H S Phani Ramachandra and film is released on 1993