Chaithrada Kogile Koogida Haage Lyrics

ಚೈತ್ರದ ಕೋಗಿಲೆ ಕೂಗಿದ ಹಾಗೆ Lyrics

in Urvashi Kalyana

in ಊರ್ವಶಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಐ ಲವ್ ಯೂ ... ಐ ಲವ್ ಯೂ ... ಐ ಲವ್ ಯೂ ... 
 
 ಹೆಣ್ಣು: ಚೈತ್ರದ ಕೋಗಿಲೆ ಕೂಗಿದ ಹಾಗೆ ಇಂಪಾಗಿ ಹಾಡಿದೆ...  
              ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೆ 
              ಐ ಲವ್ ಯೂ ... ಐ ಲವ್ ಯೂ ... 
              ಐ ಲವ್ ಯೂ ... ಐ ಲವ್ ಯೂ ...
 
|| ಹೆಣ್ಣು : ಚೈತ್ರದ ಕೋಗಿಲೆ ಕೂಗಿದ ಹಾಗೆ ಇಂಪಾಗಿ ಹಾಡಿದೆ... 
                 ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೆ ...||
 
ಹೆಣ್ಣು : ಎಂಥ ಆನಂದ ನಲ್ಲ ನಿನ್ನಿಂದ ಈ ಬಾಳು ಸಿಹಿಯಾಗಿದೆ .. 
              ಎಂಥ ಆನಂದ ನಲ್ಲ ನಿನ್ನಿಂದ ಈ ಬಾಳು ಸಿಹಿಯಾಗಿದೆ .. 
              ಬಾನಿಗೆ ಹಕ್ಕಿ ಹಾರುವ ಹಾಗೆ ಮನಸ್ಸು ತೇಲಾಡಿದೆ.. 
              ಬಿಡೆನು ನಿನ್ನನ್ನು ಬಂಧಿಸು ನನ್ನನ್ನು ತೋಳಲ್ಲಿ ಸೆರೆಯಾಗುವೆ... 
             ಬಳ್ಳಿಯು ಮರವ ಹಬ್ಬಿದ ಹಾಗೆ ಸಂಗಾತಿ ನಾ ಆಗುವೇ.. 
              ನೀ ಕಾಣದ ಉಲ್ಲಾಸವ ನಲ್ಲ ನಾ ತುಂಬುವೇ.. 
 
|| ಹೆಣ್ಣು : ಚೈತ್ರದ ಕೋಗಿಲೆ ಕೂಗಿದ ಹಾಗೆ ಇಂಪಾಗಿ ಹಾಡಿದೆ... 
                 ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೆ ...||
 
ಗಂಡು : ಐ ಲವ್ ಯೂ ... ಐ ಲವ್ ಯೂ ... 
               ಐ ಲವ್ ಯೂ ... ಐ ಲವ್ ಯೂ ...
               ಚೈತ್ರದ ಕೋಗಿಲೆ ಕೂಗಿದ ಹಾಗೆ ಇಂಪಾಗಿ ಹಾಡಿದೆ... 
               ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಸೇರಿದೆ ...
 
ಗಂಡು : ನಿನ್ನ ಆಟಕ್ಕೆ ನಿನ್ನ ನೋಟಕ್ಕೆ ಓ ನಲ್ಲೆ ಬೆರಗಾದೆನು..  
               ನಿನ್ನ ಆಟಕ್ಕೆ ನಿನ್ನ ನೋಟಕ್ಕೆ ಓ ನಲ್ಲೆ ಬೆರಗಾದೆನು..  
               ಮುತ್ತಿನ ಹಾರ ಹಾಕುವ ಆಸೆ ನನ್ನಾಣೆ ಸುಳ್ಳಾಡೆನು 
 
ಗಂಡು:    ಮುಗಿಲ ಮೇಲೇರಿ ಮಳೆಯ ಬಿಲ್ಲಲ್ಲಿ
                ಜೊತೆಯಾಗಿ ಜಾರೋಣವೇ.. 
               ಕಾಮನಬಿಲ್ಲ ರಂಗನು ತಂದು
                ಹೊಸ ಹಬ್ಬ ಮಾಡೋಣವೇ.. 
               ನಿನ್ನಾಸೆಯು ಇನ್ನೇನಿದೆ.. ಹೇಳಿ ಊರ್ವಶಿಯೇ..
 
|| ಹೆಣ್ಣು : ಚೈತ್ರದ ಕೋಗಿಲೆ ಕೂಗಿದ ಹಾಗೆ ಇಂಪಾಗಿ ಹಾಡಿದೆ... 
ಗಂಡು : ಪ್ರೇಮದ ಗೀತೆಯ ಪಲ್ಲವಿಯಲ್ಲಿ ಒಂದಾಗಿ ಬೇಡಿದೆ 
ಹೆಣ್ಣು : ಐ ಲವ್ ಯೂ ... ಐ ಲವ್ ಯೂ ... 
ಗಂಡು : ಐ ಲವ್ ಯೂ ... ಐ ಲವ್ ಯೂ ... 
ಇಬ್ಬರು : ಐ ಲವ್ ಯೂ ... ಐ ಲವ್ ಯೂ ... 
                  ಐ ಲವ್ ಯೂ ... ಐ ಲವ್ ಯೂ ... ||

Chaithrada Kogile Koogida Haage song lyrics from Kannada Movie Urvashi Kalyana starring Jaggesh, Piyanka, K S Ashwath, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by H S Phani Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ