-
ಓಓಓ….
ಶಿಖರವ ಏರಲು ಮುಗಿಲ ಮೋಹ
ವಸುಧೆಯ ಸೇರಲು ಹನಿಯ ಮೋಹ
ಮುಗಿಲ ಒಡಲಲ್ಲಿ ಹನಿಯ ತೊಡಲಾಟ
ಹನಿಯ ಒಳಬೇಗೆ ಕನಸ್ಸಾಯಿತೆ
ಅಂತರಂಗ ಅಂತು ತೋಂತನ
ಕಾಣದಂತ ಒಂದು ತಲ್ಲಣ
ಜಟಿಲ ದೂರಯಾನ ಉಳಿದ ಭಾವ ಮೌನ
ನಿನ್ನ ಸಂಗಾತ ಬರದಂತ ಸಾಂತ್ವನ
ಅಂತರಂಗ ಅಂತು ತೋಂತನ
ಕಾಣದಂತ ಒಂದು ತಲ್ಲಣ
ಜೀವನ ಮನೋರಥ ಸಾಧನ
ದಿನ ಹೋರಾಟ ಕಹಿ ಚಾರಣ
ಭಾವನ ವಿಷಾದದ ಕಾನನ
ಒಣ ವೈರಾಗ್ಯ ಈವ ಒಳವೇದನ
ಕರುಳಿನ ಆ ಬಳ್ಳಿ ಹರಿಯಲೆಬೇಕು
ಒಲವಿನ ಹೂಬಳ್ಳಿ ಒಣಗಲೆಬೇಕು
ಇದು ಶಾಸನ ಚಿರಶಾಸನ
||ಅಂತರಂಗ ಅಂತು ತೋಂತನ
ಕಾಣದಂತ ಒಂದು ತಲ್ಲಣ
ಜಟಿಲ ದೂರಯಾನ ಉಳಿದ ಭಾವ ಮೌನ
ನಿನ್ನ ಸಂಗಾತ ಬರದಂತ ಸಾಂತ್ವನ||
-
ಓಓಓ….
ಶಿಖರವ ಏರಲು ಮುಗಿಲ ಮೋಹ
ವಸುಧೆಯ ಸೇರಲು ಹನಿಯ ಮೋಹ
ಮುಗಿಲ ಒಡಲಲ್ಲಿ ಹನಿಯ ತೊಡಲಾಟ
ಹನಿಯ ಒಳಬೇಗೆ ಕನಸ್ಸಾಯಿತೆ
ಅಂತರಂಗ ಅಂತು ತೋಂತನ
ಕಾಣದಂತ ಒಂದು ತಲ್ಲಣ
ಜಟಿಲ ದೂರಯಾನ ಉಳಿದ ಭಾವ ಮೌನ
ನಿನ್ನ ಸಂಗಾತ ಬರದಂತ ಸಾಂತ್ವನ
ಅಂತರಂಗ ಅಂತು ತೋಂತನ
ಕಾಣದಂತ ಒಂದು ತಲ್ಲಣ
ಜೀವನ ಮನೋರಥ ಸಾಧನ
ದಿನ ಹೋರಾಟ ಕಹಿ ಚಾರಣ
ಭಾವನ ವಿಷಾದದ ಕಾನನ
ಒಣ ವೈರಾಗ್ಯ ಈವ ಒಳವೇದನ
ಕರುಳಿನ ಆ ಬಳ್ಳಿ ಹರಿಯಲೆಬೇಕು
ಒಲವಿನ ಹೂಬಳ್ಳಿ ಒಣಗಲೆಬೇಕು
ಇದು ಶಾಸನ ಚಿರಶಾಸನ
||ಅಂತರಂಗ ಅಂತು ತೋಂತನ
ಕಾಣದಂತ ಒಂದು ತಲ್ಲಣ
ಜಟಿಲ ದೂರಯಾನ ಉಳಿದ ಭಾವ ಮೌನ
ನಿನ್ನ ಸಂಗಾತ ಬರದಂತ ಸಾಂತ್ವನ||