-
ಪ್ರೀತಿ ಯಾಕೆ ಹಿಂಗೆ ಆಯ್ತದೆ
ಪ್ರೀತಿಸೋಕೆ ತುಂಬಾ ನೋಯ್ತದೆ
ಅವನು ಅವಳ ಧ್ಯಾನ
ಅವಳು ಅವನ ಪ್ರಾಣ
ಮತ್ತಿನ್ನೇತಕೊ ಕಂಪನ
ಪ್ರೀತಿ ಯಾಕೆ ಹಿಂಗೆ ಆಯ್ತದೆ
ಪ್ರೀತಿಸೋಕೆ ತುಂಬಾ ನೋಯ್ತದೆ
ಪ್ರೀತಿಯೆ ನಗುವ ಕಳೆದಾಕಿದೆ
ಒಲವ ಗುರಿ ತಪ್ಪಾಗಿ ಹೋಗಿದೆ
ಬೇಸರ ಹೃದಯದೊಳಗಂಟಿದೆ
ನೆನಪೊಂದೊಂದು ಕಹಿಯಾಗಿ ಕಾಡಿದೆ
ಅರಳುವ ಹೂ ಮೇಲೆ ಬರಸಿಡಿದಂಗೆ
ಹಾಡುವ ಹಕ್ಕಿಗೆ ಉಸಿರಿಡಿದಂಗೆ
ಆಯ್ತದೆ ನೋವಾಯ್ತದೆ
||ಪ್ರೀತಿ ಯಾಕೆ ಹಿಂಗೆ ಆಯ್ತದೆ
ಪ್ರೀತಿಸೋಕೆ ತುಂಬಾ ನೋಯ್ತದೆ
ಅವನು ಅವಳ ಧ್ಯಾನ
ಅವಳು ಅವನ ಪ್ರಾಣ
ಮತ್ತಿನ್ನೇತಕೊ ಕಂಪನ||
-
ಪ್ರೀತಿ ಯಾಕೆ ಹಿಂಗೆ ಆಯ್ತದೆ
ಪ್ರೀತಿಸೋಕೆ ತುಂಬಾ ನೋಯ್ತದೆ
ಅವನು ಅವಳ ಧ್ಯಾನ
ಅವಳು ಅವನ ಪ್ರಾಣ
ಮತ್ತಿನ್ನೇತಕೊ ಕಂಪನ
ಪ್ರೀತಿ ಯಾಕೆ ಹಿಂಗೆ ಆಯ್ತದೆ
ಪ್ರೀತಿಸೋಕೆ ತುಂಬಾ ನೋಯ್ತದೆ
ಪ್ರೀತಿಯೆ ನಗುವ ಕಳೆದಾಕಿದೆ
ಒಲವ ಗುರಿ ತಪ್ಪಾಗಿ ಹೋಗಿದೆ
ಬೇಸರ ಹೃದಯದೊಳಗಂಟಿದೆ
ನೆನಪೊಂದೊಂದು ಕಹಿಯಾಗಿ ಕಾಡಿದೆ
ಅರಳುವ ಹೂ ಮೇಲೆ ಬರಸಿಡಿದಂಗೆ
ಹಾಡುವ ಹಕ್ಕಿಗೆ ಉಸಿರಿಡಿದಂಗೆ
ಆಯ್ತದೆ ನೋವಾಯ್ತದೆ
||ಪ್ರೀತಿ ಯಾಕೆ ಹಿಂಗೆ ಆಯ್ತದೆ
ಪ್ರೀತಿಸೋಕೆ ತುಂಬಾ ನೋಯ್ತದೆ
ಅವನು ಅವಳ ಧ್ಯಾನ
ಅವಳು ಅವನ ಪ್ರಾಣ
ಮತ್ತಿನ್ನೇತಕೊ ಕಂಪನ||