Abbara Shuru (Music : Ravi Basrur) Lyrics

ಅಬ್ಬರ ಶುರು(reprise) Lyrics

in Tyson

in ಟೈಸನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಬ್ಬರ ಶುರು ಅಡ್ಡ ಬರದಿರು
ಅಪ್ಪಳಿಸುವ ಈ ಟೈಸನ್ (ಟೈಸನ್)‌
ಯಾರದು ಅಲ್ಲಿ ಹೇಳ್ಕೊಳ್ಳೋದು ಹುಲಿ
ಇವನೊಬ್ಬನೆ ಮರಿ ದಿ ಟೈಗರ್
ಅಟ್ಟಂಗಡಗಡ ಅಟ್ಟಂಗಡಗಡ ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ನೋಡೊ ನೋಡೊ ಬಂದ ನೋಡೊ
ಹಿ ಈಸ್‌ ದ ಟೈಗರ್‌ ಸನ್
ದೌಡೊ ದೌಡೊ ಜೋರ್ಸೆ ದೌಡೊ
ಬರ್ತಾವ್ನೆ ಟೈಗರ್‌ ಸನ್‌
 
ಎದುರಾಳಿ ಯಾರಾದ್ರು ನಿಲ್ಲಲಿ
ಸೋಲ ನೀ ರಾಜಮಾರ್ತಾಂಡ
ಜಯಭೇರಿ ಇನ್ಮುಂದೆ ನಿನ್ನದೆ
ವೈರಿಗೀಗ ಬರಿ ಕರ್ಮಕಾಂಡ
ರೇಸಲ್ಲಿ ಓಡೋರು ಹಲವರು
ಗೆಲ್ಲೋನೆ ಟೈಗರು
ಆರಡಿಯ  ರಾಕೆಟ್‌ ಈ ಮರಿ
ಟೈಗರ್‌ ಹುಷಾರಗಿರು ಮರಿ
ಓಡೊ ಓಡೊ ಎದ್ದು ಓಡೊ
ಹಿ ಈಸ್‌ ದ ಟೈಗರ್‌ ಸನ್‌
ದೌಡೊ ದೌಡೊ ಜೋರ್ಸೆ ದೌಡೊ
ಹಿ ಈಸ್ ದ ನಂಬರ್.೧
ಕರುನಾಡ ಕೆಚ್ಚೆದೆಯ ಶೂರ
ಪರಾಕ್ರಮಿ ಘರ್ಜನೆ ನೇರ
ಅಭಿಮಾನ  ಬಿಚ್ಚೆದೆಯ ಭಾರ್ಗವ
ನೂರು ಆನೆ ಬಲ ಘನಗಂಭೀರ
ಆಂಬೀಷನ್‌ ಈಡೆರ್ಸಿಕೊಳ್ಳುವುದು
ಟೈಸನ್‌ ಗೆ ನೋ ಟೆನ್ಷನ್‌
ಆಕ್ಷಿಜನ್‌ ಆಗ್ತಾನೆ ಆಪ್ತರಿಗೆ
ಅಟೆನ್ಷನ್‌ ಬ್ಯಾಡ್‌ ಬಾಯ್ಸುಗೆ ಇವ್ನೆ ವಿಲ್ಲನ್‌
ಓಡೊ ಓಡೊ ಎದ್ದು ಓಡೊ
ಹಿ ಈಸ್‌ ದ ಟೈಗರ್‌ ಸನ್‌
ದೌಡೊ ದೌಡೊ ಜೋರ್ಸೆ ದೌಡೊ
ಹಿ ಈಸ್ ದ ನಂಬರ್.೧
 
||ಅಬ್ಬರ ಶುರು ಅಡ್ಡ ಬರದಿರು
ಅಪ್ಪಳಿಸುವ ಈ ಟೈಸನ್ (ಟೈಸನ್)‌
ಯಾರದು ಅಲ್ಲಿ ಹೇಳ್ಕೊಳ್ಳೋದು ಹುಲಿ
ಇವನೊಬ್ಬನೆ ಮರಿ ದಿ ಟೈಗರ್
ಅಟ್ಟಂಗಡಗಡ ಅಟ್ಟಂಗಡಗಡ ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಟೈಸನ್‌

-
ಅಬ್ಬರ ಶುರು ಅಡ್ಡ ಬರದಿರು
ಅಪ್ಪಳಿಸುವ ಈ ಟೈಸನ್ (ಟೈಸನ್)‌
ಯಾರದು ಅಲ್ಲಿ ಹೇಳ್ಕೊಳ್ಳೋದು ಹುಲಿ
ಇವನೊಬ್ಬನೆ ಮರಿ ದಿ ಟೈಗರ್
ಅಟ್ಟಂಗಡಗಡ ಅಟ್ಟಂಗಡಗಡ ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ನೋಡೊ ನೋಡೊ ಬಂದ ನೋಡೊ
ಹಿ ಈಸ್‌ ದ ಟೈಗರ್‌ ಸನ್
ದೌಡೊ ದೌಡೊ ಜೋರ್ಸೆ ದೌಡೊ
ಬರ್ತಾವ್ನೆ ಟೈಗರ್‌ ಸನ್‌
 
ಎದುರಾಳಿ ಯಾರಾದ್ರು ನಿಲ್ಲಲಿ
ಸೋಲ ನೀ ರಾಜಮಾರ್ತಾಂಡ
ಜಯಭೇರಿ ಇನ್ಮುಂದೆ ನಿನ್ನದೆ
ವೈರಿಗೀಗ ಬರಿ ಕರ್ಮಕಾಂಡ
ರೇಸಲ್ಲಿ ಓಡೋರು ಹಲವರು
ಗೆಲ್ಲೋನೆ ಟೈಗರು
ಆರಡಿಯ  ರಾಕೆಟ್‌ ಈ ಮರಿ
ಟೈಗರ್‌ ಹುಷಾರಗಿರು ಮರಿ
ಓಡೊ ಓಡೊ ಎದ್ದು ಓಡೊ
ಹಿ ಈಸ್‌ ದ ಟೈಗರ್‌ ಸನ್‌
ದೌಡೊ ದೌಡೊ ಜೋರ್ಸೆ ದೌಡೊ
ಹಿ ಈಸ್ ದ ನಂಬರ್.೧
ಕರುನಾಡ ಕೆಚ್ಚೆದೆಯ ಶೂರ
ಪರಾಕ್ರಮಿ ಘರ್ಜನೆ ನೇರ
ಅಭಿಮಾನ  ಬಿಚ್ಚೆದೆಯ ಭಾರ್ಗವ
ನೂರು ಆನೆ ಬಲ ಘನಗಂಭೀರ
ಆಂಬೀಷನ್‌ ಈಡೆರ್ಸಿಕೊಳ್ಳುವುದು
ಟೈಸನ್‌ ಗೆ ನೋ ಟೆನ್ಷನ್‌
ಆಕ್ಷಿಜನ್‌ ಆಗ್ತಾನೆ ಆಪ್ತರಿಗೆ
ಅಟೆನ್ಷನ್‌ ಬ್ಯಾಡ್‌ ಬಾಯ್ಸುಗೆ ಇವ್ನೆ ವಿಲ್ಲನ್‌
ಓಡೊ ಓಡೊ ಎದ್ದು ಓಡೊ
ಹಿ ಈಸ್‌ ದ ಟೈಗರ್‌ ಸನ್‌
ದೌಡೊ ದೌಡೊ ಜೋರ್ಸೆ ದೌಡೊ
ಹಿ ಈಸ್ ದ ನಂಬರ್.೧
 
||ಅಬ್ಬರ ಶುರು ಅಡ್ಡ ಬರದಿರು
ಅಪ್ಪಳಿಸುವ ಈ ಟೈಸನ್ (ಟೈಸನ್)‌
ಯಾರದು ಅಲ್ಲಿ ಹೇಳ್ಕೊಳ್ಳೋದು ಹುಲಿ
ಇವನೊಬ್ಬನೆ ಮರಿ ದಿ ಟೈಗರ್
ಅಟ್ಟಂಗಡಗಡ ಅಟ್ಟಂಗಡಗಡ ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಅಟ್ಟಂಗಡಗಡ ಅಟ್ಟಂಗಡಗಡ  ಅಟ್ಟಂಗಡಗಡ ಟೈಸನ್‌
ಟೈಸನ್‌

Abbara Shuru (Music : Ravi Basrur) song lyrics from Kannada Movie Tyson starring Vinod Prabhakar, Urmila Gayathri, B B Ashok Kumar, Lyrics penned by K Ramnarayan Sung by Chandan Shetty, Music Composed by Jassie Gift, R S Ganesh, Ravi Basrur, film is Directed by K Ramnarayan and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ