ಕಣ್ಣಲ್ಲೆ ಕುಂಟೆಬಿಲ್ಲೆ ಆಡಿದ್ದು ಸಾಕು ನಲ್ಲೆ
ಕೇಳದೆ ಕಳ್ಳ ಮುತ್ತು ಕೊಡಲೆ
ಹೃದಯ ಹುಷಾರು ಅಂದಿದೆವಿಷಯ ಪುಕಾರು ಆಗಿದೆ
ಕನಸ್ಸೆಂಬ ಕುದುರೆಯನ್ನೇರಿ ಎಲ್ಲಾನು ಗಾಳಿಗೆ ತೂರಿ
ಹೆಂಗೊ ಮುನ್ನುಗ್ಗೋಣ ಬಾ ಇನ್ನು ಯಾಕೆ ಭಯ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಕಿಡಿಗೇಡಿ ಚೆಂಡು ಹೂವ ಎದೆಯಲ್ಲಿ ಬಂದ ಭಾವ
ಮಾತೆಲ್ಲ ನಿಂತೆಹೋಗಿದೆ
ಎಡವಟ್ಟು ಕನಸ್ಸಿನಲ್ಲಿ ನನ್ನ ಕಿವಿಯಲ್ಲಿ ನೀನು
ಏನೇನೊ ಅಂದಹಾಗಿದೆ
ಒಂದೆ ಒಂದ್ಸಲ ನನ್ನ ಬಳಸು
ಮುಂದೇನಾದರು ನನ್ನನ್ನು ಉಳಿಸು
ನಂದೇನು ಇಲ್ಲ ಹುಡುಗಿ ಎಲ್ಲ ನಿನ್ನ ದಯಾ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಸಖಿಯೇ ಸಖಿಯೇ
ನಂದೊಂದು ಆಸೆ ಕೇಳಿ ನಗಬೇಡ ಮೀಸೆಯಲ್ಲಿ
ನಂಗಂತು ತುಂಬ ನಾಚಿಕೆ
ಇರುವಾಗ ತೋಳಿನಲ್ಲಿ ಇಷ್ಟೊಂದು ಪ್ರೀತಿಯಲ್ಲಿ
ಸುತ್ತಿಬಳಸೋದು ಯಾತಕ್ಕೆ
ಸೀದಾ ಕೇಳುವೆ ನನ್ನ ಕ್ಷಮಿಸು ಮುದ್ದಾಡುವುದು ನನಗು ಕಲಿಸು
ದಯವಿಟ್ಟು ಕೆನ್ನೆ ಮೇಲೆ ಮಾಡಬೇಡ ಗಾಯ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಕನಸ್ಸೆಂಬ ಕುದುರೆಯನ್ನೇರಿ ಎಲ್ಲಾನು ಗಾಳಿಗೆ ತೂರಿ
ಹೆಂಗೊ ಮುನ್ನುಗ್ಗೋಣ ಬಾ ಇನ್ನು ಯಾಕೆ ಭಯ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಕಣ್ಣಲ್ಲೆ ಕುಂಟೆಬಿಲ್ಲೆ ಆಡಿದ್ದು ಸಾಕು ನಲ್ಲೆ
ಕೇಳದೆ ಕಳ್ಳ ಮುತ್ತು ಕೊಡಲೆ
ಹೃದಯ ಹುಷಾರು ಅಂದಿದೆವಿಷಯ ಪುಕಾರು ಆಗಿದೆ
ಕನಸ್ಸೆಂಬ ಕುದುರೆಯನ್ನೇರಿ ಎಲ್ಲಾನು ಗಾಳಿಗೆ ತೂರಿ
ಹೆಂಗೊ ಮುನ್ನುಗ್ಗೋಣ ಬಾ ಇನ್ನು ಯಾಕೆ ಭಯ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಕಿಡಿಗೇಡಿ ಚೆಂಡು ಹೂವ ಎದೆಯಲ್ಲಿ ಬಂದ ಭಾವ
ಮಾತೆಲ್ಲ ನಿಂತೆಹೋಗಿದೆ
ಎಡವಟ್ಟು ಕನಸ್ಸಿನಲ್ಲಿ ನನ್ನ ಕಿವಿಯಲ್ಲಿ ನೀನು
ಏನೇನೊ ಅಂದಹಾಗಿದೆ
ಒಂದೆ ಒಂದ್ಸಲ ನನ್ನ ಬಳಸು
ಮುಂದೇನಾದರು ನನ್ನನ್ನು ಉಳಿಸು
ನಂದೇನು ಇಲ್ಲ ಹುಡುಗಿ ಎಲ್ಲ ನಿನ್ನ ದಯಾ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಸಖಿಯೇ ಸಖಿಯೇ
ನಂದೊಂದು ಆಸೆ ಕೇಳಿ ನಗಬೇಡ ಮೀಸೆಯಲ್ಲಿ
ನಂಗಂತು ತುಂಬ ನಾಚಿಕೆ
ಇರುವಾಗ ತೋಳಿನಲ್ಲಿ ಇಷ್ಟೊಂದು ಪ್ರೀತಿಯಲ್ಲಿ
ಸುತ್ತಿಬಳಸೋದು ಯಾತಕ್ಕೆ
ಸೀದಾ ಕೇಳುವೆ ನನ್ನ ಕ್ಷಮಿಸು ಮುದ್ದಾಡುವುದು ನನಗು ಕಲಿಸು
ದಯವಿಟ್ಟು ಕೆನ್ನೆ ಮೇಲೆ ಮಾಡಬೇಡ ಗಾಯ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
ಕನಸ್ಸೆಂಬ ಕುದುರೆಯನ್ನೇರಿ ಎಲ್ಲಾನು ಗಾಳಿಗೆ ತೂರಿ
ಹೆಂಗೊ ಮುನ್ನುಗ್ಗೋಣ ಬಾ ಇನ್ನು ಯಾಕೆ ಭಯ
ಹೃದಯ ಹುಷಾರು ಅಂದಿದೆ ವಿಷಯ ಪುಕಾರು ಆಗಿದೆ
Kannalle Kuntebille (Music : R S Ganesh) song lyrics from Kannada Movie Tyson starring Vinod Prabhakar, Urmila Gayathri, B B Ashok Kumar, Lyrics penned by Yogaraj Bhat Sung by Vijay Prakash, Apoorva Sridhar, Music Composed by Jassie Gift, R S Ganesh, Ravi Basrur, film is Directed by K Ramnarayan and film is released on 2016