-
ಪ್ರೀತಿಸ್ತೀನಿ ಪ್ರೀತಿಸ್ತೀನಿ
ಪ್ರೀತಿಸ್ತೀನಿ ಪ್ರೀತಿಸ್ತೀನಿ
ಪ್ರೀತಿಸ್ತೀನಿ ಪ್ರೀತಿಸ್ತೀನಿ ಭೂತ ಹಿಡಿದಂಗೆ
ಪ್ರೀತಿಸ್ತೀನಿ ಪ್ರೀತಿಸ್ತೀನಿ ದೆವ್ವ ಹಿಡಿದಂಗೆ ಹೊಯ್
ಪ್ರೀತಿಸ್ತೀನಿ ಪ್ರೀತಿಸ್ತೀನಿ ಭೂತ ಹಿಡಿದಂಗೆ
ಪ್ರೀತಿಸ್ತೀನಿ ಪ್ರೀತಿಸ್ತೀನಿ ದೆವ್ವ ಹಿಡಿದಂಗೆ
ನಿಂಬೆಹಣ್ಣು ಕಾಲಲ್ ಚಚ್ಚಿ ಅಡ್ಡದಿಡ್ಡಿ ಎಸಿತೀನಿ
ಕರ್ಪೂರನ ಹಚ್ಚುದ್ಮೇಲೆ ಚೂರು ಕಾಯಿ ಹೊಡಿತೀನಿ
ದೃಷ್ಟಿ ತೆಗೆದು ಲಟಿಗೆ ಮುರಿದು ಪ್ರೀತಿ ಉಳಿಸ್ಕೊಳ್ಳುತ್ತೀನಿ
||ಪ್ರೀತಿಸ್ತೀನಿ ಪ್ರೀತಿಸ್ತೀನಿ
ಪ್ರೀತಿಸ್ತೀನಿ ಪ್ರೀತಿಸ್ತೀನಿ ಭೂತ ಹಿಡಿದಂಗೆ
ಪ್ರೀತಿಸ್ತೀನಿ ಪ್ರೀತಿಸ್ತೀನಿ ದೆವ್ವ ಹಿಡಿದಂಗೆ||
ಲಂಡನಲ್ಲಿ ನನ್ನ ಕಾರುಬಾರಿದೆ
ನನ್ನ ಕರ್ಕೊಂಡು ಹೋಗಿ ಅಲ್ಲಿ ಕೂರಬಾರದೆ
ಆ ರಿಂಗ್ ರೋಡಲ್ ಇರೊ ಸೈಟು ನಿಂಗೆ ಕೊಡುವೆ
ಅಲ್ಲಿ ಬಂಗ್ಲೇನ ಕಟ್ಟಿಕೊಡು ಪಪ್ಪಿ ಕೊಡುವೆ
ನಾನೆ ನಾನೆ ನಂ.1 ನಿನ್ನಾಸೆ ಈಡೇರಿಸೋನು
ಹಿಂಗೆಲ್ಲ ಹೇಳಿನೆ ಬಳ್ಳಾರಿ ಬಾಬು
ನನ್ನ ಕೈಯಲ್ ಇಟ್ಟ ಹಿತ್ತಾಳೆ ಚೊಂಬು
ಊಊಉ ಅಂತ ನೈಸ್ ಹುಡುಗೀಗೆ
ಐಸು ಇಟ್ಟು ಹೋದೋರ್ಗೆ
ಅಪ್ಪಿ ತಪ್ಪಿ ಕೂಡ ಮಕ್ಳು ಹುಟ್ಟೋದಿಲ್ಲ
ನಿಂಬೆಹಣ್ಣು ಕಾಲಲ್ ಚಚ್ಚಿ ಅಡ್ಡದಿಡ್ಡಿ ಎಸಿತೀನಿ
ಕರ್ಪೂರನ ಹಚ್ಚುದ್ಮೇಲೆ ಚೂರು ಕಾಯಿ ಹೊಡಿತೀನಿ
ದೃಷ್ಟಿ ತೆಗೆದು ಲಟಿಗೆ ಮುರಿದು ಪ್ರೀತಿ ಉಳಿಸ್ಕೊಳ್ಳುತ್ತೀನಿ
||ಪ್ರೀತಿಸ್ತೀನಿ ಪ್ರೀತಿಸ್ತೀನಿ ಪ್ರೀತಿಸ್ತೀನಿ ಪ್ರೀತಿಸ್ತೀನಿ
ಪ್ರೀತಿಸ್ತೀನಿ ಪ್ರೀತಿಸ್ತೀನಿ ಭೂತ ಹಿಡಿದಂಗೆ
ಪ್ರೀತಿಸ್ತೀನಿ ಪ್ರೀತಿಸ್ತೀನಿ ದೆವ್ವ ಹಿಡಿದಂಗೆ||
ಏ ಬ್ಯಾಂಕಲ್ಲಿ ಬ್ಯಾಲೆನ್ಸು ಇರೊ ಮೆಸ್ಸೇಜು ಇದೆ
ಬನ್ನಿ ಬ್ಯಾಂಗ್‌ಕಾಕ್ಕಿಗಿಂತ ಒಳ್ಳೆ ಮಸಾಜ್ ಇದೆ
ನನ್ನ ಲೈಫೊಂದು ಸೀರಿಯಸ್ ಸೀರಿಯಲ್ಲಾಗಿದೆ
ಬಂದು ರಿಲ್ಯಾಕ್ಸು ಆಗು ನನ್ನ ಸಿನೆಮಾ ಹಾಲಿದೆ
ಬೋರೊ ಬೋರು ಈ ವೆದರ್
ಹೋಗೋಣ ಫಾರಿನ್ ಟೂರು
ಹಿಂದಿಲ್ಲ ಮುಂದಿಲ್ಲ ಕೇಳೊ ಮಾರಾಯ
ನಂಗು ತುಂಬಾ ಆಸೆ ಕರ್ಕೊಂಡೋಗ್ತೀಯ
ನೀನ್ ಬರ್ತೀನ್ ಅಂದ್ರೆ ಬಿಡ್ತೀವ
ಬಾರೆ ಹೋಗೋಣ ಗೊವಾ
ಯದ್ವ ತದ್ವ ಹಿಡಿಕೊಂಡೈತ ಪ್ರೀತಿ ದೆವ್ವ ದೆವ್ವ

Preethisthini Preethisthini (Music : Jassie Gift) song lyrics from Kannada Movie Tyson starring Vinod Prabhakar, Urmila Gayathri, B B Ashok Kumar, Lyrics penned by K Ramnarayan Sung by Chaithra, Jassie Gift, Shashank Sheshagiri, Santhosh Venky, Music Composed by Jassie Gift, R S Ganesh, Ravi Basrur, film is Directed by K Ramnarayan and film is released on 2016