Thusu Mella Beesu Galiye-male Lyrics

in Thuttha Muttha

Video:

LYRIC

ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ
 
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ,
ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
 
|| ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ
ತುಸು ಮೆಲ್ಲ ಬೀಸು ಗಾಳಿಯೇ. . ||

ಬಾಳುವೆ ನಾ ಈ ಕಂದನ
ಎಡವಿ ಏಳೊ ದಾರಿಯಲಿ
ಮೀಯುವೆ ನಾ ಈ ಕಂದನ
ತೊದಲ ನುಡಿಯ ಮಳೆಯಲಿ
ನನ್ನ ಎದೆ ತುಂಬುವ
ಭಾಗ್ಯ ನೀಡ ಬಂದ ಬಾಳ ದೈವಕೆ

|| ತುಸು ಮೆಲ್ಲ ಬೀಸು ಗಾಳಿಯೇ,
ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ. .
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ. . ||

ಜನುಮದ ಜನುಮದ
ನೆನಪು ತರುವ ಜೋಗುಳ
ನೋವಿನ ನಲಿವಿನ
ಕನಸುಮೇಳ ಈ ಜೋಗುಳ
ಹೆಣ್ಣು ಎಂಬ ಜೀವಕ್ಕೆ ತಾಯಿತನ
ತಂದ  ತವರ ಕಾಣಿಕೆ

|| ತುಸು ಮೆಲ್ಲ ಬೀಸು ಗಾಳಿಯೇ,
ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ
ಹ್ಂ ಹ್ಂ ಹ್ಂ ಹ್ಂ. . ಆ ಆ ಆ ಆ ಆ ಆ. .||

Thusu Mella Beesu Galiye-male song lyrics from Kannada Movie Thuttha Muttha starring Ramesh Aravind, Prema, Kasthuri, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Kishor Sarja and film is released on 1998