ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಹಾಡ್ತಾ ಹಾಡ್ತಾ ರಾಗ
ಗಂಡು : ಮೀಟ್ತಾ ಮೀಟ್ತಾ ಯಾಗ
ಹೆಣ್ಣು : ನೋಡ್ತಾ ನೋಡ್ತಾ ಮೋಹ
ಗಂಡು : ಹೀರ್ತಾ ಹೀರ್ತಾ ದಾಹ
ಹೆಣ್ಣು : ಸವತಿ ಶತ್ರು ಯಾರಿಲ್ಲಾ
ಸ್ವಚ್ಛಂದ ರಾಸಲೀಲೆಗೆ
|| ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ….||
ಹೆಣ್ಣು : ಕಣ್ಣಲ್ಲಿ ಕಣ್ಣಂಚಲಿ ವಿರಹ ಕೋಟಿ ತರಹ
ಗಂಡು : ಉಸಿರಲ್ಲಿ ಬಿಸಿ ಉಸಿರಲ್ಲಿ ನಡುಕ
ಮೈಯ್ಯೇ…. ಪುಳಕ…
ಹೆಣ್ಣು : ನಲಿದು ಜಾರಿ ಮುತ್ತಾಯಿತು
ಗಂಡು : ಕಾಲ ಓಡಿ ಹೊತ್ತಾಯಿತು
ಹೆಣ್ಣು : ಆಸೆ ಅರಳಿ ಹೆಣ್ಣಾಯಿತು
ಗಂಡು : ಬೆಂಕಿ ಕೆರಳಿ ಗಂಡಾಯಿತು
ಇಬ್ಬರು : ಕಾಮನಾ… ಕಾಮನಾ…
ಲಾಂಛನ ಹೃದಯದೊಳಗಾಯ್ತು
|| ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ….||
ಗಂಡು : ಹೂ ಗರಿಯ ರವಿ ಹೂ ಗರಿಯ
ಎಸೆದಾ ಧರೆಯಾ ಬೆಸೆದಾ
ಹೆಣ್ಣು : ಅಂಬುಧಿಯ ಪ್ರೇಮಾಂಬುಧಿಯಾ
ಕಡೆದಾ ಸಾರಾ ತೆಗೆದಾ
ಗಂಡು : ನೆರಳು ಬೆಳಕು ಒಂದಾಗದು
ಹೆಣ್ಣು : ಗಾಳಿ ಗಂಧ ಒಂದಾಗದು
ಗಂಡು : ಅಧರ ಮಧುರ ಒಂದಾಗವು
ಹೆಣ್ಣು : ತನುವು ಮನವು ಒಂದಾಗವು
ಇಬ್ಬರು : ಕಂಪನ ಕಂಪನ…
ಸಿಂಚನ ಸಿಂಚನ… ಪ್ರೇಮದೊಳಗಾಯ್ತು
|| ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಹಾಡ್ತಾ ಹಾಡ್ತಾ ರಾಗ
ಗಂಡು : ಮೀಟ್ತಾ ಮೀಟ್ತಾ ಯಾಗ
ಹೆಣ್ಣು : ನೋಡ್ತಾ ನೋಡ್ತಾ ಮೋಹ
ಗಂಡು : ಹೀರ್ತಾ ಹೀರ್ತಾ ದಾಹ
ಹೆಣ್ಣು : ಸವತಿ ಶತ್ರು ಯಾರಿಲ್ಲಾ
ಸ್ವಚ್ಛಂದ ರಾಸಲೀಲೆಗೆ
ಹೆಣ್ಣು : ಅಂಗ (ಅಂಗ) ಅಂಗ (ಅಂಗ)
ಸೇರಿ ಅಂತರಂಗ
ಗಂಡು : ಸಂಗ (ಸಂಗ) ಸಂಗ (ಸಂಗ)
ಸೇರಿ ಪ್ರಣಯ ಪ್ರಸಂಗ…..||
ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಹಾಡ್ತಾ ಹಾಡ್ತಾ ರಾಗ
ಗಂಡು : ಮೀಟ್ತಾ ಮೀಟ್ತಾ ಯಾಗ
ಹೆಣ್ಣು : ನೋಡ್ತಾ ನೋಡ್ತಾ ಮೋಹ
ಗಂಡು : ಹೀರ್ತಾ ಹೀರ್ತಾ ದಾಹ
ಹೆಣ್ಣು : ಸವತಿ ಶತ್ರು ಯಾರಿಲ್ಲಾ
ಸ್ವಚ್ಛಂದ ರಾಸಲೀಲೆಗೆ
|| ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ….||
ಹೆಣ್ಣು : ಕಣ್ಣಲ್ಲಿ ಕಣ್ಣಂಚಲಿ ವಿರಹ ಕೋಟಿ ತರಹ
ಗಂಡು : ಉಸಿರಲ್ಲಿ ಬಿಸಿ ಉಸಿರಲ್ಲಿ ನಡುಕ
ಮೈಯ್ಯೇ…. ಪುಳಕ…
ಹೆಣ್ಣು : ನಲಿದು ಜಾರಿ ಮುತ್ತಾಯಿತು
ಗಂಡು : ಕಾಲ ಓಡಿ ಹೊತ್ತಾಯಿತು
ಹೆಣ್ಣು : ಆಸೆ ಅರಳಿ ಹೆಣ್ಣಾಯಿತು
ಗಂಡು : ಬೆಂಕಿ ಕೆರಳಿ ಗಂಡಾಯಿತು
ಇಬ್ಬರು : ಕಾಮನಾ… ಕಾಮನಾ…
ಲಾಂಛನ ಹೃದಯದೊಳಗಾಯ್ತು
|| ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ….||
ಗಂಡು : ಹೂ ಗರಿಯ ರವಿ ಹೂ ಗರಿಯ
ಎಸೆದಾ ಧರೆಯಾ ಬೆಸೆದಾ
ಹೆಣ್ಣು : ಅಂಬುಧಿಯ ಪ್ರೇಮಾಂಬುಧಿಯಾ
ಕಡೆದಾ ಸಾರಾ ತೆಗೆದಾ
ಗಂಡು : ನೆರಳು ಬೆಳಕು ಒಂದಾಗದು
ಹೆಣ್ಣು : ಗಾಳಿ ಗಂಧ ಒಂದಾಗದು
ಗಂಡು : ಅಧರ ಮಧುರ ಒಂದಾಗವು
ಹೆಣ್ಣು : ತನುವು ಮನವು ಒಂದಾಗವು
ಇಬ್ಬರು : ಕಂಪನ ಕಂಪನ…
ಸಿಂಚನ ಸಿಂಚನ… ಪ್ರೇಮದೊಳಗಾಯ್ತು
|| ಹೆಣ್ಣು : ಅಂಗ ಅಂಗ ಸೇರಿ ಅಂತರಂಗ
ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಹಾಡ್ತಾ ಹಾಡ್ತಾ ರಾಗ
ಗಂಡು : ಮೀಟ್ತಾ ಮೀಟ್ತಾ ಯಾಗ
ಹೆಣ್ಣು : ನೋಡ್ತಾ ನೋಡ್ತಾ ಮೋಹ
ಗಂಡು : ಹೀರ್ತಾ ಹೀರ್ತಾ ದಾಹ
ಹೆಣ್ಣು : ಸವತಿ ಶತ್ರು ಯಾರಿಲ್ಲಾ
ಸ್ವಚ್ಛಂದ ರಾಸಲೀಲೆಗೆ
ಹೆಣ್ಣು : ಅಂಗ (ಅಂಗ) ಅಂಗ (ಅಂಗ)
ಸೇರಿ ಅಂತರಂಗ
ಗಂಡು : ಸಂಗ (ಸಂಗ) ಸಂಗ (ಸಂಗ)
ಸೇರಿ ಪ್ರಣಯ ಪ್ರಸಂಗ…..||
Anga Anga Seeri Antharanga song lyrics from Kannada Movie Thuttha Muttha starring Ramesh Aravind, Prema, Kasthuri, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Kishor Sarja and film is released on 1998