Baligobba Bandu Bedave Lyrics

ಬಾಳಿಗೊಬ್ಬ ಬಂಧು ಬೇಡವೇ Lyrics

in Thuttha Muttha

in ತುತ್ತಾ ಮುತ್ತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ….ಹೇ ಹೇ ಹೇ ಹೇ….ಹೇ…ಹೇ….
ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ…
ಬಳಗದಲ್ಲಿ ಬಾಳಮ್ಮಾ ಜಗಳದಲ್ಲಿ ಗೋಳಮ್ಮ
ಎದುರೀಜಿ ದಣಿದೆ ಯಾಕಮ್ಮಾ
 
|| ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ….||
 
ಪ್ರೀತಿಗೆ ಸುಂಕವೇ…. ಲಾಲಿಗೆ ಲೆಕ್ಕವೇ…
ನಿನ್ನಲ್ಲೇ ಚಿಗುರಿದ ಸಸಿಯೊಂದು
ಮರವಾಗಿ ಬಳಸಿದೆ ಲತೆ ಇಂದು
ಲತೆಯ ನಗಿಸು… ಜೊತೆಯ ಹರಸು….
ಹೂವಿಂದ ಹೂವಿಗೆ ಮಧು ಬಿಂದು
ಹಂಚುತ್ತ ಬದುಕಿದೆ ಜಗವಿಂದು,
ಮಡಿಲಿನಲ್ಲಿ ಮಗನಮ್ಮ….
ಮಡದಿಗವ ಜಗವಮ್ಮ
ಜಗ ನಿಯಮ ಮುರಿವೆ ಯಾಕಮ್ಮಾ…
 
|| ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ….||
 
ಮರುಗಿ ಕೊರಗಿ ಬರುವೇ ತಿರುಗಿ
ನೀ ನಿಂತಾ ನಿಲುವಿಗೆ ನೆಲವಿಲ್ಲ
ವಿತ್ತಂಡ ವಾದಕೆ ಜಯವಿಲ್ಲ
ನೀನೇ ಬಲ್ಲೆ… ನಿನ್ನ ಎಲ್ಲೇ…
ತೇರಲ್ಲಿ ಉಳಿದಿರೋ ಬಲವನ್ನ
ಛಲವಾಗಿ ಬಳಸುವೆ ಏಕಿನ್ನ…
ಹಾರುತಿದೆ ನಿನ್ನ ಹಕ್ಕಿ….
ಮರಳಿದರೆ ಕೊಡು ಅಕ್ಕಿ….
ಅದೇ ನಿನ್ನ ನೆನೆದು ಬರಲಮ್ಮಾ…
 
|| ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ….||
ಹೇ….ಹೇ ಹೇ ಹೇ ಹೇ…ಹೇ ಹೇ….
ಹೇ….ಹೇ ಹೇ ಹೇ ಹೇ…ಹೇ ಹೇ….
ಹೇ…..ಆ…..ಹೇ….ಆ….ಹೇ….ಆ……

ಹೇ….ಹೇ ಹೇ ಹೇ ಹೇ….ಹೇ…ಹೇ….
ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ…
ಬಳಗದಲ್ಲಿ ಬಾಳಮ್ಮಾ ಜಗಳದಲ್ಲಿ ಗೋಳಮ್ಮ
ಎದುರೀಜಿ ದಣಿದೆ ಯಾಕಮ್ಮಾ
 
|| ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ….||
 
ಪ್ರೀತಿಗೆ ಸುಂಕವೇ…. ಲಾಲಿಗೆ ಲೆಕ್ಕವೇ…
ನಿನ್ನಲ್ಲೇ ಚಿಗುರಿದ ಸಸಿಯೊಂದು
ಮರವಾಗಿ ಬಳಸಿದೆ ಲತೆ ಇಂದು
ಲತೆಯ ನಗಿಸು… ಜೊತೆಯ ಹರಸು….
ಹೂವಿಂದ ಹೂವಿಗೆ ಮಧು ಬಿಂದು
ಹಂಚುತ್ತ ಬದುಕಿದೆ ಜಗವಿಂದು,
ಮಡಿಲಿನಲ್ಲಿ ಮಗನಮ್ಮ….
ಮಡದಿಗವ ಜಗವಮ್ಮ
ಜಗ ನಿಯಮ ಮುರಿವೆ ಯಾಕಮ್ಮಾ…
 
|| ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ….||
 
ಮರುಗಿ ಕೊರಗಿ ಬರುವೇ ತಿರುಗಿ
ನೀ ನಿಂತಾ ನಿಲುವಿಗೆ ನೆಲವಿಲ್ಲ
ವಿತ್ತಂಡ ವಾದಕೆ ಜಯವಿಲ್ಲ
ನೀನೇ ಬಲ್ಲೆ… ನಿನ್ನ ಎಲ್ಲೇ…
ತೇರಲ್ಲಿ ಉಳಿದಿರೋ ಬಲವನ್ನ
ಛಲವಾಗಿ ಬಳಸುವೆ ಏಕಿನ್ನ…
ಹಾರುತಿದೆ ನಿನ್ನ ಹಕ್ಕಿ….
ಮರಳಿದರೆ ಕೊಡು ಅಕ್ಕಿ….
ಅದೇ ನಿನ್ನ ನೆನೆದು ಬರಲಮ್ಮಾ…
 
|| ಬಾಳಿಗೊಬ್ಬ ಬಂಧು ಬೇಡವೇ
ಓ ಗೆಳತಿ….ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ….ಓ ಸುಮತಿ….||
ಹೇ….ಹೇ ಹೇ ಹೇ ಹೇ…ಹೇ ಹೇ….
ಹೇ….ಹೇ ಹೇ ಹೇ ಹೇ…ಹೇ ಹೇ….
ಹೇ…..ಆ…..ಹೇ….ಆ….ಹೇ….ಆ……

Baligobba Bandu Bedave song lyrics from Kannada Movie Thuttha Muttha starring Ramesh Aravind, Prema, Kasthuri, Lyrics penned by Hamsalekha Sung by C Ashwath, Music Composed by Hamsalekha, film is Directed by Kishor Sarja and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ