Sri Thulasi Daye Thoramma Lyrics

ಶ್ರೀ ತುಳಸಿ ದಯೆ ತೋರಮ್ಮಾ Lyrics

in Thulasi

in ತುಳಸಿ

Video:
ಸಂಗೀತ ವೀಡಿಯೊ:

LYRIC

ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ
ಅರಿಶಿನ ಕುಂಕುಮ ಸೌಭಾಗ್ಯ ನೀಡಿ
ಅರಿಶಿನ ಕುಂಕುಮ ಸೌಭಾಗ್ಯ ನೀಡಿ
ಚಿರಕಾಲ ಕಾಪಾಡಮ್ಮಾ ಅಮ್ಮಾ
 
|| ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ….||
 
ಜನಿಸಿದ ಮನೆಯ ಶಾಂತಿಯ ಉಳಿಸಿ...
ಆ ಆ ಆ…..ಆ ಆ ಆ ಆ…….. 
ಜನಿಸಿದ ಮನೆಯ ಶಾಂತಿಯ ಉಳಿಸಿ
ವರಿಸಿದ ಮನೆಯ ಮನೆತನ ಬೆಳೆಸಿ
ವರಿಸಿದ ಮನೆಯ ಮನೆತನ ಬೆಳೆಸಿ
ತುಂಬಿದ ಸಂಸಾರ ಸಂತಸ ನೆಲಸಿ
ಎಂದೆಂದೂ ಇರಲು ಹರಸಮ್ಮ ತುಳಸಿ
ಎಂದೆಂದೂ ಇರಲು ಹರಸಮ್ಮ ತುಳಸಿ
 
|| ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ…..||
 
ಮುಂದಿನ ಬಾಳಿನ ದಾರಿಯ ತೋರಿಸಿ...
ಆ ಆ ಆ…..ಆ ಆ ಆ ಆ…….. 
ಮುಂದಿನ ಬಾಳಿನ ದಾರಿಯ ತೋರಿಸಿ
ಮಕ್ಕಳ ಅರಿವಿನಾ ದೀಪವ  ಬೆಳಗಿಸಿ
ಮಕ್ಕಳ ಅರಿವಿನಾ ದೀಪವ ಬೆಳಗಿಸಿ
ಒಳ್ಳೆಯ ತಂದೆ ತಾಯಿ ಎನಿಸಿ
ಎಂದೆಂದೂ ಇರಲು ಹರಸಮ್ಮಾ ತುಳಸಿ
ಎಂದೆಂದೂ ಇರಲು ಹರಸಮ್ಮಾ ತುಳಸಿ
 
|| ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ…..||

ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ
ಅರಿಶಿನ ಕುಂಕುಮ ಸೌಭಾಗ್ಯ ನೀಡಿ
ಅರಿಶಿನ ಕುಂಕುಮ ಸೌಭಾಗ್ಯ ನೀಡಿ
ಚಿರಕಾಲ ಕಾಪಾಡಮ್ಮಾ ಅಮ್ಮಾ
 
|| ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ….||
 
ಜನಿಸಿದ ಮನೆಯ ಶಾಂತಿಯ ಉಳಿಸಿ...
ಆ ಆ ಆ…..ಆ ಆ ಆ ಆ…….. 
ಜನಿಸಿದ ಮನೆಯ ಶಾಂತಿಯ ಉಳಿಸಿ
ವರಿಸಿದ ಮನೆಯ ಮನೆತನ ಬೆಳೆಸಿ
ವರಿಸಿದ ಮನೆಯ ಮನೆತನ ಬೆಳೆಸಿ
ತುಂಬಿದ ಸಂಸಾರ ಸಂತಸ ನೆಲಸಿ
ಎಂದೆಂದೂ ಇರಲು ಹರಸಮ್ಮ ತುಳಸಿ
ಎಂದೆಂದೂ ಇರಲು ಹರಸಮ್ಮ ತುಳಸಿ
 
|| ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ…..||
 
ಮುಂದಿನ ಬಾಳಿನ ದಾರಿಯ ತೋರಿಸಿ...
ಆ ಆ ಆ…..ಆ ಆ ಆ ಆ…….. 
ಮುಂದಿನ ಬಾಳಿನ ದಾರಿಯ ತೋರಿಸಿ
ಮಕ್ಕಳ ಅರಿವಿನಾ ದೀಪವ  ಬೆಳಗಿಸಿ
ಮಕ್ಕಳ ಅರಿವಿನಾ ದೀಪವ ಬೆಳಗಿಸಿ
ಒಳ್ಳೆಯ ತಂದೆ ತಾಯಿ ಎನಿಸಿ
ಎಂದೆಂದೂ ಇರಲು ಹರಸಮ್ಮಾ ತುಳಸಿ
ಎಂದೆಂದೂ ಇರಲು ಹರಸಮ್ಮಾ ತುಳಸಿ
 
|| ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ... ಅಮ್ಮಾ
ಶ್ರೀ ತುಳಸಿ ದಯೆ ತೋರಮ್ಮಾ…..||

Sri Thulasi Daye Thoramma song lyrics from Kannada Movie Thulasi starring Kalyan Kumar, Srinath, Shivaram, Lyrics penned by K S L Swamy Sung by Kavitha Sait, Music Composed by Vijaya Bhaskar, film is Directed by K S L Swamy and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ