Maamara Dariside Lyrics

ಮಾಮರ ಧರಿಸಿದೆ Lyrics

in Thulasi

in ತುಳಸಿ

LYRIC

Song Details Page after Lyrice

ಮಾಮರ ಧರಿಸಿದೆ ಹಸಿರಿನ ತಳಿರು
ಪ್ರೇಮದ ಕಾಣಿಕೆ ಅನುಸರಿಸಿ
ಮಾಮರ ಧರಿಸಿದೆ ಹಸಿರಿನ
ತಳಿರು ಚೈತ್ರದ ಅಣತಿ ಅನುಸರಿಸಿ
 
ಬಾನದು ಬಾಗಿದೆ ಭೂಮಿಯ
ಚುಂಬಿಸಿ ನಾಚಿಕೆ ರಂಗು ಒಡಲಿನಲಿ
ಭೂಮಿಗೂ ಬಾನಿಗೂ ದೂರದ ಮಿಲನ
ಸಂಜೆಯು ಹಾಕಿದೆ ರಂಗೋಲಿ
ತೇಲಿನೆ ತಾವರೆ ನೀರಿನ ಅಲೆಯಲಿ
ಸೂರ್ಯನ ಒಲವನು ಬಯಸುತಲಿ
 
ಸಂಸಾರ ಸೋಂಕದ ಸನ್ಯಾಸಿ
ತಾವರೆ ನಿಂತಿದೆ ದೇವನ ಜಪಿಸುತಲಿ
ಮೋಡವು ಸಾಗಿದೆ ಗಿರಿಗಳ ಬಳಿಗೆ
ಅಪ್ಪುಗೆ ಸುಖವನು ತಾ ಬಯಸಿ
ಮುಗಿಲಿನ ಸಂತಸ ಬಂದರೆಗಳಿಗೆ
ಮರುಗಿದೆ ಕಂಬನಿ ಮಳೆ ಸುರಿಸಿ

ಮಾಮರ ಧರಿಸಿದೆ ಹಸಿರಿನ ತಳಿರು
ಪ್ರೇಮದ ಕಾಣಿಕೆ ಅನುಸರಿಸಿ
ಮಾಮರ ಧರಿಸಿದೆ ಹಸಿರಿನ
ತಳಿರು ಚೈತ್ರದ ಅಣತಿ ಅನುಸರಿಸಿ
 
ಬಾನದು ಬಾಗಿದೆ ಭೂಮಿಯ
ಚುಂಬಿಸಿ ನಾಚಿಕೆ ರಂಗು ಒಡಲಿನಲಿ
ಭೂಮಿಗೂ ಬಾನಿಗೂ ದೂರದ ಮಿಲನ
ಸಂಜೆಯು ಹಾಕಿದೆ ರಂಗೋಲಿ
ತೇಲಿನೆ ತಾವರೆ ನೀರಿನ ಅಲೆಯಲಿ
ಸೂರ್ಯನ ಒಲವನು ಬಯಸುತಲಿ
 
ಸಂಸಾರ ಸೋಂಕದ ಸನ್ಯಾಸಿ
ತಾವರೆ ನಿಂತಿದೆ ದೇವನ ಜಪಿಸುತಲಿ
ಮೋಡವು ಸಾಗಿದೆ ಗಿರಿಗಳ ಬಳಿಗೆ
ಅಪ್ಪುಗೆ ಸುಖವನು ತಾ ಬಯಸಿ
ಮುಗಿಲಿನ ಸಂತಸ ಬಂದರೆಗಳಿಗೆ
ಮರುಗಿದೆ ಕಂಬನಿ ಮಳೆ ಸುರಿಸಿ

Maamara Dariside song lyrics from Kannada Movie Thulasi starring Kalyan Kumar, Srinath, Shivaram, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by K S L Swamy and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ