ದುರುದುರು ದುರುದುರು
ದುರುದುರು ನೋಡದೇ
ಗುರುಗುರು ಗುರುಗುರು
ಗುರುಗುರು ಗುಟ್ಟದೆ
ನಿಲ್ಲೆ...ಕಾವೇರಿ ನಿನ್ನೇ
ಹುಡುಕುತ ಓಡುತ ಬಂದೆ
ಪ್ರೇಮದ ಬಾಯಾರಿ
ಅಮ್ಮನ ಕಂಡರೆ ಕೊಡುವೆ
ತೊಂದರೆ ಸುಮ್ಮನೆ ನೀ
ಹೆದರಿ ಗಂಡನೋ
ನೀ ಜಗಮೊಂಡನೋ
ಕಾಣೆ ಬೇಗನೆ ದೂರ ಸರಿ
ಅಮ್ಮನೋ ಗುಮ್ಮನೋ
ಮಾರಮ್ಮನೋ ಹೆಸರನು ಹೇಳದಿರಲು
ಘಮ್ಮನೆ ಮಲ್ಲಿಗೆ ಹೂವನು
ಮುಡಿಸುವೆ ನನ್ನವಳಾಗಿರು
ಮುಟ್ಟದಿರೆನ್ನ ಕೆಟ್ಟವಳಾಗಿ
ಕಿಟ್ಟನೆ ಕಿರುಚುವೆನು
ಫಟ್ಟನೆ ಕೆನ್ನೆಗೆ ರಾಚುವೆನು
ಕೋತಿಯ ಮೂತಿಗೆ
ಪ್ರೀತಿಯು ಏತಕೆ
ಆಸೆಯ ತೋರದಿರು
ಒಡವೆಯ ತಾರದೆ
ಉಡುಗರೆ ನೀಡದೆ
ನನ್ನ ಕಾಡದಿರು
ಕತ್ತಲು ನಮ್ಮ ಮುತ್ತುವ
ಮುಂಚೆ ಹತ್ತಿರ ಬಾ ನೀನು
ಮುತ್ತಿನ ಹಾರ ಹಾಕುವೇನು
ಅಮ್ಮನ ಕಂಡರೆ
ಕೊಡುವೆ ತೊಂದರೆ
ಸುಮ್ಮನೆ ನೀ ಹೆದರಿ
ಇಲ್ಲೇ ನಿಲ್ಲೆ ಕಾವೇರಿ
ಚಿನ್ನಾ ರನ್ನಾ ಮುತ್ತು
ಹವಳ ನೀನೇ ಬಂಗಾರಿ
ನನ್ನ ಚೆಂದದ ಗಂಧದ
ಗೊಂಬೆಗೆ ಒಡವೆ ಏತಕೆ ಸಿಂಗಾರಿ
ಮಾತಲಿ ನೀನು ಸಕ್ಕರೆ ಬೆಲ್ಲ ಬಲ್ಲೆ
ನಾನೆಲ್ಲ ಗಂಡಿನ ರೋಷ ನಿನಗಿಲ್ಲ
|| ದುರುದುರು ದುರುದುರು
ದುರುದುರು ನೋಡದೇ
ಗುರುಗುರು ಗುರುಗುರು
ಗುರುಗುರು ಗುಟ್ಟದೆ
ನಿಲ್ಲೇ... ಕಾವೇರಿ ನಿಲ್ಲೇ...
ಕಾವೇರಿ ನಿಲ್ಲೇ... ಕಾವೇರಿ…||
ದುರುದುರು ದುರುದುರು
ದುರುದುರು ನೋಡದೇ
ಗುರುಗುರು ಗುರುಗುರು
ಗುರುಗುರು ಗುಟ್ಟದೆ
ನಿಲ್ಲೆ...ಕಾವೇರಿ ನಿನ್ನೇ
ಹುಡುಕುತ ಓಡುತ ಬಂದೆ
ಪ್ರೇಮದ ಬಾಯಾರಿ
ಅಮ್ಮನ ಕಂಡರೆ ಕೊಡುವೆ
ತೊಂದರೆ ಸುಮ್ಮನೆ ನೀ
ಹೆದರಿ ಗಂಡನೋ
ನೀ ಜಗಮೊಂಡನೋ
ಕಾಣೆ ಬೇಗನೆ ದೂರ ಸರಿ
ಅಮ್ಮನೋ ಗುಮ್ಮನೋ
ಮಾರಮ್ಮನೋ ಹೆಸರನು ಹೇಳದಿರಲು
ಘಮ್ಮನೆ ಮಲ್ಲಿಗೆ ಹೂವನು
ಮುಡಿಸುವೆ ನನ್ನವಳಾಗಿರು
ಮುಟ್ಟದಿರೆನ್ನ ಕೆಟ್ಟವಳಾಗಿ
ಕಿಟ್ಟನೆ ಕಿರುಚುವೆನು
ಫಟ್ಟನೆ ಕೆನ್ನೆಗೆ ರಾಚುವೆನು
ಕೋತಿಯ ಮೂತಿಗೆ
ಪ್ರೀತಿಯು ಏತಕೆ
ಆಸೆಯ ತೋರದಿರು
ಒಡವೆಯ ತಾರದೆ
ಉಡುಗರೆ ನೀಡದೆ
ನನ್ನ ಕಾಡದಿರು
ಕತ್ತಲು ನಮ್ಮ ಮುತ್ತುವ
ಮುಂಚೆ ಹತ್ತಿರ ಬಾ ನೀನು
ಮುತ್ತಿನ ಹಾರ ಹಾಕುವೇನು
ಅಮ್ಮನ ಕಂಡರೆ
ಕೊಡುವೆ ತೊಂದರೆ
ಸುಮ್ಮನೆ ನೀ ಹೆದರಿ
ಇಲ್ಲೇ ನಿಲ್ಲೆ ಕಾವೇರಿ
ಚಿನ್ನಾ ರನ್ನಾ ಮುತ್ತು
ಹವಳ ನೀನೇ ಬಂಗಾರಿ
ನನ್ನ ಚೆಂದದ ಗಂಧದ
ಗೊಂಬೆಗೆ ಒಡವೆ ಏತಕೆ ಸಿಂಗಾರಿ
ಮಾತಲಿ ನೀನು ಸಕ್ಕರೆ ಬೆಲ್ಲ ಬಲ್ಲೆ
ನಾನೆಲ್ಲ ಗಂಡಿನ ರೋಷ ನಿನಗಿಲ್ಲ
|| ದುರುದುರು ದುರುದುರು
ದುರುದುರು ನೋಡದೇ
ಗುರುಗುರು ಗುರುಗುರು
ಗುರುಗುರು ಗುಟ್ಟದೆ
ನಿಲ್ಲೇ... ಕಾವೇರಿ ನಿಲ್ಲೇ...
ಕಾವೇರಿ ನಿಲ್ಲೇ... ಕಾವೇರಿ…||
Duru Duru Nodade song lyrics from Kannada Movie Thulasi starring Kalyan Kumar, Srinath, Shivaram, Lyrics penned by Chi Udayashankar Sung by S P Balasubrahmanyam, L R Anjali, Music Composed by Vijaya Bhaskar, film is Directed by K S L Swamy and film is released on 1976