Kavala Kodi Thayi Lyrics

ಕವಳ ಕೊಡಿ ತಾಯಿ Lyrics

in Thulasi

in ತುಳಸಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕವಳ ಕೊಡಿ ತಾಯಿ
ಕರುಣೆಯ ಅಮ್ಮ ತಾಯಿ
ಅನ್ನ ಒಂದೇ ತಂದೆ ತಾಯಿ
ಆದಕೆ ನಾವು ಮುಗಿದೆವು ಕೈ
 
ಪೈಸೆ ಗಿಸೆ ಬೇಡ ನಮಗೆ
ಆಸೆ ಇಲ್ಲ ಮನದ ಒಳಗೆ
ಭಯವೇ ಇಲ್ಲ ಬಿಸಿಲು ಚಳಿಗೆ
ಅನ್ನ ಒಂದೇ ಬೇಕು ಹಸಿವಿಗೆ
 
ಇಟ್ಟ ತುತ್ತು ಬುಟ್ಟಿಯಂತೆ
ಇಟ್ಟ ಕೈ ತಾಯಿಯಂತೆ
ಅವಳ ಮನಸು ಹೂವಿನಂತೆ
ಅವಳೇ ನಮಗೆ ದೇವರಂತೆ
 
ಇಡುವ ಅನ್ನ ಚಿನ್ನ ತರಲಿ
ನಿಮಗೆ ನಗುವು ಎಂದೂ ಇರಲಿ
ನಮಗೆ ತುತ್ತು ದಿನವೂ ಸಿಗಲಿ
ನಿಮ್ಮ ಹೊಟ್ಟೆ ತಣ್ಣಗಿರಲಿ

ಕವಳ ಕೊಡಿ ತಾಯಿ
ಕರುಣೆಯ ಅಮ್ಮ ತಾಯಿ
ಅನ್ನ ಒಂದೇ ತಂದೆ ತಾಯಿ
ಆದಕೆ ನಾವು ಮುಗಿದೆವು ಕೈ
 
ಪೈಸೆ ಗಿಸೆ ಬೇಡ ನಮಗೆ
ಆಸೆ ಇಲ್ಲ ಮನದ ಒಳಗೆ
ಭಯವೇ ಇಲ್ಲ ಬಿಸಿಲು ಚಳಿಗೆ
ಅನ್ನ ಒಂದೇ ಬೇಕು ಹಸಿವಿಗೆ
 
ಇಟ್ಟ ತುತ್ತು ಬುಟ್ಟಿಯಂತೆ
ಇಟ್ಟ ಕೈ ತಾಯಿಯಂತೆ
ಅವಳ ಮನಸು ಹೂವಿನಂತೆ
ಅವಳೇ ನಮಗೆ ದೇವರಂತೆ
 
ಇಡುವ ಅನ್ನ ಚಿನ್ನ ತರಲಿ
ನಿಮಗೆ ನಗುವು ಎಂದೂ ಇರಲಿ
ನಮಗೆ ತುತ್ತು ದಿನವೂ ಸಿಗಲಿ
ನಿಮ್ಮ ಹೊಟ್ಟೆ ತಣ್ಣಗಿರಲಿ

Kavala Kodi Thayi song lyrics from Kannada Movie Thulasi starring Kalyan Kumar, Srinath, Shivaram, Lyrics penned by Vijaya Narasimha Sung by B K Sumitra, Music Composed by Vijaya Bhaskar, film is Directed by K S L Swamy and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ