Kamatageri Nenta Lyrics

ಕಾಮಾಟಗೇರಿ ನೆಂಟ Lyrics

in Thulasi

in ತುಳಸಿ

LYRIC

Song Details Page after Lyrice

ಕಾಮಾಟಗೇರಿ ನೆಂಟ ಶ್ರೀರಾಮಚಂದ್ರನ
ಭಂಟ ಹೊರಟನು ಎತ್ತಿನ ಗಾಡೀಲಿ 
ಅವರಜ್ಜನ ಕಾಲದ ಠೀವಿಲಿ...
ಅವರಜ್ಜನ ಕಾಲದ ಠೀವಿಲಿ...
... ಹಾ.. ಇರಲಿ ಇರಲಿ
ನೋಡ್ಕೊತಿ ಒಂದು ಕೈ         
ಬೇಲೂರಿನ ಬೊಂಬೆ
ಕೋಲಾರದ ರಂಭೆ
ಹೊರಟವಳೇ ಮೋಟಾರ ಕಾರಿನಲಿ
ಅವಳಜ್ಜನ ಕಾಲದ ಕಾರಲ್ಲಿ ..
ಅವಳಜ್ಜನ ಕಾಲದ ಜೋರಲ್ಲಿ            
 
ಚಂದ್ರ ಲೋಕಕೆ ಹಾರೋ ಕಾಲದಿ
ಕುಂಟೋ ಗಾಡಿ ಯಾಕಮ್ಮಾ
ರಾಕೆಟ್ ಯುಗದ ಜನಗಳ ನಡುವೆ
ಓಬೀ ರಾಯನ ನೋಡಮ್ಮ 
ಓಬೀ ರಾಯನ ನೋಡಮ್ಮ
ಚಂದ್ರಲೋಕಕೆ ಹೋದರೆ ಏನು
ಭೂಮಿಗೆ ಬರಲೇ ಬೇಕಮ್ಮ
ಹಸಿವ ನೀಗಲು ಚಿನ್ನವ ತಿನ್ನುವ
ಕಾಲವು ಬರದು ಕೇಳಮ್ಮಾ
ಕಾಲವು ಬರದು ಕೇಳಮ್ಮಾ
 
ಹರೆಯದ ಹುಡುಗಾಟದ ಹುಡುಗಿಗೆ
ಅವಸರ ಇನ್ನು ಹೋಗಿಲ್ಲ
ಹಳ್ಳಿಯ ಹಾದಿಯ ಪರಿಚಯವಿಲ್ಲ
ಜಂಭದ ಕೋಳಿಗೆ ತಲೆಯಿಲ್ಲ
ಹಳ್ಳಿಯ ಕೋಣ ಮಾತಲಿ ಬಾಣ ಅದಕೆ
ಯಾರಿಗೂ ಜಗ್ಗಲ್ಲ
ಹೆದರಿಸಿ ಇವನ ಆಳುವ ಹೆಣ್ಣೂ
ಇನ್ನೂ ಒಲಿದು ಬಂದಿಲ್ಲ... 
ಇನ್ನೂ ಒಲಿದು ಬಂದಿಲ್ಲ...
 
|| ಬೇಲೂರಿನ ಬೊಂಬೆ
ಕೋಲಾರದ ರಂಭೆ
ಹೊರಟವಳೇ ಮೋಟಾರ ಕಾರಿನಲಿ
ಅವಳಜ್ಜನ ಕಾಲದ ಕಾರಲ್ಲಿ .
ಅವಳಜ್ಜನ ಕಾಲದ ಜೋರಲ್ಲಿ….||             
 
ಮಹಿಳೆಯು ಮೊದಲು ಎನ್ನುವ
ಕಾಲ ಬಂದಿದೆ ಎಂದು ಹೇಳಮ್ಮ
ಹಾದಿಯ ಬಿಡದೆ ಹಠವೇಕೆ
ಸೋಮಾರಿಯ ಕೇಳಮ್ಮಾ
ಮಹಿಳೆಗೆ ಎಂದು ಗೌರವವುಂಟು
ಭಾರತ ನಾಡಲಿ ತಿಳಿಯಮ್ಮ
ತಾಳಿ ಕಟ್ಟುವ ಗಂಡೆ ಎಂದು
ಹೆಣ್ಣಿಗೆ ಬೇಲಿ ಅರಿಯಮ್ಮ 
ಹೆಣ್ಣಿಗೆ ಬೇಲಿ ಅರಿಯಮ್ಮ ...

ಕಾಮಾಟಗೇರಿ ನೆಂಟ ಶ್ರೀರಾಮಚಂದ್ರನ
ಭಂಟ ಹೊರಟನು ಎತ್ತಿನ ಗಾಡೀಲಿ 
ಅವರಜ್ಜನ ಕಾಲದ ಠೀವಿಲಿ...
ಅವರಜ್ಜನ ಕಾಲದ ಠೀವಿಲಿ...
... ಹಾ.. ಇರಲಿ ಇರಲಿ
ನೋಡ್ಕೊತಿ ಒಂದು ಕೈ         
ಬೇಲೂರಿನ ಬೊಂಬೆ
ಕೋಲಾರದ ರಂಭೆ
ಹೊರಟವಳೇ ಮೋಟಾರ ಕಾರಿನಲಿ
ಅವಳಜ್ಜನ ಕಾಲದ ಕಾರಲ್ಲಿ ..
ಅವಳಜ್ಜನ ಕಾಲದ ಜೋರಲ್ಲಿ            
 
ಚಂದ್ರ ಲೋಕಕೆ ಹಾರೋ ಕಾಲದಿ
ಕುಂಟೋ ಗಾಡಿ ಯಾಕಮ್ಮಾ
ರಾಕೆಟ್ ಯುಗದ ಜನಗಳ ನಡುವೆ
ಓಬೀ ರಾಯನ ನೋಡಮ್ಮ 
ಓಬೀ ರಾಯನ ನೋಡಮ್ಮ
ಚಂದ್ರಲೋಕಕೆ ಹೋದರೆ ಏನು
ಭೂಮಿಗೆ ಬರಲೇ ಬೇಕಮ್ಮ
ಹಸಿವ ನೀಗಲು ಚಿನ್ನವ ತಿನ್ನುವ
ಕಾಲವು ಬರದು ಕೇಳಮ್ಮಾ
ಕಾಲವು ಬರದು ಕೇಳಮ್ಮಾ
 
ಹರೆಯದ ಹುಡುಗಾಟದ ಹುಡುಗಿಗೆ
ಅವಸರ ಇನ್ನು ಹೋಗಿಲ್ಲ
ಹಳ್ಳಿಯ ಹಾದಿಯ ಪರಿಚಯವಿಲ್ಲ
ಜಂಭದ ಕೋಳಿಗೆ ತಲೆಯಿಲ್ಲ
ಹಳ್ಳಿಯ ಕೋಣ ಮಾತಲಿ ಬಾಣ ಅದಕೆ
ಯಾರಿಗೂ ಜಗ್ಗಲ್ಲ
ಹೆದರಿಸಿ ಇವನ ಆಳುವ ಹೆಣ್ಣೂ
ಇನ್ನೂ ಒಲಿದು ಬಂದಿಲ್ಲ... 
ಇನ್ನೂ ಒಲಿದು ಬಂದಿಲ್ಲ...
 
|| ಬೇಲೂರಿನ ಬೊಂಬೆ
ಕೋಲಾರದ ರಂಭೆ
ಹೊರಟವಳೇ ಮೋಟಾರ ಕಾರಿನಲಿ
ಅವಳಜ್ಜನ ಕಾಲದ ಕಾರಲ್ಲಿ .
ಅವಳಜ್ಜನ ಕಾಲದ ಜೋರಲ್ಲಿ….||             
 
ಮಹಿಳೆಯು ಮೊದಲು ಎನ್ನುವ
ಕಾಲ ಬಂದಿದೆ ಎಂದು ಹೇಳಮ್ಮ
ಹಾದಿಯ ಬಿಡದೆ ಹಠವೇಕೆ
ಸೋಮಾರಿಯ ಕೇಳಮ್ಮಾ
ಮಹಿಳೆಗೆ ಎಂದು ಗೌರವವುಂಟು
ಭಾರತ ನಾಡಲಿ ತಿಳಿಯಮ್ಮ
ತಾಳಿ ಕಟ್ಟುವ ಗಂಡೆ ಎಂದು
ಹೆಣ್ಣಿಗೆ ಬೇಲಿ ಅರಿಯಮ್ಮ 
ಹೆಣ್ಣಿಗೆ ಬೇಲಿ ಅರಿಯಮ್ಮ ...

Kamatageri Nenta song lyrics from Kannada Movie Thulasi starring Kalyan Kumar, Srinath, Shivaram, Lyrics penned by Chi Udayashankar Sung by S P Balasubrahmanyam, Vani Jairam, Music Composed by Vijaya Bhaskar, film is Directed by K S L Swamy and film is released on 1976
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ