Savige Bisi Bisi Lyrics

in Thriveni

LYRIC

ಸವಿಗೆ ಬಿಸಿ ಬಿಸಿ ಹನಿ ಬೇಕೆ….ಬಾ.. 
ಬಾ.. ಬಾ..ಬಾ...ಬಾ..ಬಾ... ಬಾ..
 
ಸವಿಗೆ ಬಿಸಿ ಬಿಸಿ ಹನಿ ಬೇಕೆ….ಬಾ.. 
ಸುಖಕೆ ಹಸಿ ಹಸಿ ಹೆಣ್ಣು ಸಾಕೆ
ನಾನೇ ಬೇಕೇ ನಾನೇ ಸಾಕೇ
ಮೈಯ್ಯಿಗೆ ಕಣ್ಣಿಗೆ ಹಲ್ಲಿಗೆ ಕಾವು ಬೇಕೇ  
ಬಾ..ಬಾ..ಬಾ..ಬಾ....
 
|| ಸವಿಗೆ ಬಿಸಿ ಬಿಸಿ ಹನಿ ಬೇಕೇ..........||
 
ತುಟಿಯ ಕೆಂಪು ರಂಗು ರಂಪು 
ಸ್ಪರ್ಶ ತಂಪು ಜೇನು ಹೀರು ಬಾರಾ
ಬಾ ಮೈಯ್ಯ ಕೆಂಡ ಅಂಗ ಅಂಗ
ಒಸಡು ಕುಂಡ ಮಿಂದು ಸವಿಯೇ ಬಾರಾ 
ಮಿಲಮಿಲ ಗಲಗಲ  ಕಲಕಲ ಬಲಬಲ
ರುಚಿಗೆ ಬಿಸಿಗೆ ಕಸೀಗೆ ಕೈ ತಾರಾ..
ಬಾ.. ಬಾ...ಬಾ..ಬಾ...  
 
|| ಸವಿಗೆ ಬಿಸಿ ಬಿಸಿ ಹನಿ ಬೇಕೇ..........||
 
.. ನವಿರು ನವಿರು ಕಸರು ಕಸರು
ಒಗರು ಒಗರು ಮುಟ್ಟೆ ನೀನು ನನ್ನಾ
ಹಾ.. ಜೋರು ಬೇಡ ಹ್ಹಾ.. ನಿಲ್ಲಬೇಡ
ತಡೆಯಬೇಡ .. ಒತ್ತು ಅತ್ತಾಗೆ ಚಿನ್ನ 
ಮಿಲ ಮಿಲ ಗಲ ಗಲ ಕಲ ಕಲ ಬಲ ಬಲ
ನಿಲ್ಲಿಸು ನಿಲ್ಲಿಸು ಸಲ್ಲಿಸು ಇನ್ನು ಸಾಕು
ಬಾ.. ಬಾ..ಬಾ..ಬಾ..
 
|| ಸವಿಗೆ ಬಿಸಿ ಬಿಸಿ ಹನಿ ಬೇಕೆ….ಬಾ.. 
ಸುಖಕೆ ಹಸಿ ಹಸಿ ಹೆಣ್ಣು ಸಾಕೆ
ನಾನೇ ಬೇಕೇ… ನಾನೇ ಸಾಕೇ
ಮೈಯ್ಯಿಗೆ ಕಣ್ಣಿಗೆ ಹಲ್ಲಿಗೆ ಕಾವು ಬೇಕೇ  
ಬಾ..ಬಾ..ಬಾ..ಬಾ....
ಸವಿಗೆ ಬಿಸಿ ಬಿಸಿ ಹನಿ ಬೇಕೆ….||

Savige Bisi Bisi song lyrics from Kannada Movie Thriveni starring Udayakumar, Kalpana, Narasimharaju, Lyrics penned by Hamsalekha Sung by L R Eswari, Music Composed by Upendra Kumar, film is Directed by M N Prasad and film is released on 1973