ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಮನೆ ತುಂಬಿ ಬಂದಂತ ಬಂಗಾರ ಹೆಣ್ಣೇ ..
ಸವಿ ಬಾಳ ಸಂಗೀತ ಉಲಿವಂತ ವೀಣೆ... ಓ... ಜಾಣೆ..
ಬಂದವರ ಉಪಚಾರ ಬಲ್ಲಂತ ಬಾಯಿ ಆರೈಕೆ
ಔದಾರ್ಯ ಅರಿತಂಥ ತಾಯಿ .. ಅರಿತಂಥ ತಾಯಿ ..
ಅರಿತಂಥ ತಾಯಿ ...
|| ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...||
ಹೆಣ್ಣು : ಆಆಆ... ಆಆಆ... ಆಆಆ... ಉಂ ...
ಗಂಡು : ಕಖಿಯಾಗಿ ಅಂದು .. ಸತಿಯಾದೆ ಇಂದು ..
ಋತುವಾಗಿ ಬಂದೆ ತಾಯಾಗಿ ನಿಂದೆ..
ಋತುವಾಗಿ ಬಂದೆ ತಾಯಾಗಿ ನಿಂದೆ..
ತೌರಿಂದ ದೂರಾದೆ ಹೊಸ ಮರಕೆ ಬೇರಾದೆ..
ತೌರಿಂದ ದೂರಾದೆ ಹೊಸ ಮರಕೆ ಬೇರಾದೆ..
ಸಂತೋಷ ಸಾಮ್ರಾಜ್ಯ ಸಂಪನ್ನೆಯಾದೆ ..
ಸಂತೋಷ ಸಾಮ್ರಾಜ್ಯ ಸಂಪನ್ನೆಯಾದೆ
ಸಂಪನ್ನೆಯಾದೆ….
|| ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
ಮನೆ ಮಂದಿಗೆಲ್ಲ…..||
ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಮನೆ ತುಂಬಿ ಬಂದಂತ ಬಂಗಾರ ಹೆಣ್ಣೇ ..
ಸವಿ ಬಾಳ ಸಂಗೀತ ಉಲಿವಂತ ವೀಣೆ... ಓ... ಜಾಣೆ..
ಬಂದವರ ಉಪಚಾರ ಬಲ್ಲಂತ ಬಾಯಿ ಆರೈಕೆ
ಔದಾರ್ಯ ಅರಿತಂಥ ತಾಯಿ .. ಅರಿತಂಥ ತಾಯಿ ..
ಅರಿತಂಥ ತಾಯಿ ...
|| ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...||
ಹೆಣ್ಣು : ಆಆಆ... ಆಆಆ... ಆಆಆ... ಉಂ ...
ಗಂಡು : ಕಖಿಯಾಗಿ ಅಂದು .. ಸತಿಯಾದೆ ಇಂದು ..
ಋತುವಾಗಿ ಬಂದೆ ತಾಯಾಗಿ ನಿಂದೆ..
ಋತುವಾಗಿ ಬಂದೆ ತಾಯಾಗಿ ನಿಂದೆ..
ತೌರಿಂದ ದೂರಾದೆ ಹೊಸ ಮರಕೆ ಬೇರಾದೆ..
ತೌರಿಂದ ದೂರಾದೆ ಹೊಸ ಮರಕೆ ಬೇರಾದೆ..
ಸಂತೋಷ ಸಾಮ್ರಾಜ್ಯ ಸಂಪನ್ನೆಯಾದೆ ..
ಸಂತೋಷ ಸಾಮ್ರಾಜ್ಯ ಸಂಪನ್ನೆಯಾದೆ
ಸಂಪನ್ನೆಯಾದೆ….
|| ಗಂಡು : ಮನೆ ಮಂದಿಗೆಲ್ಲ ಸುಖ ನೀಡಬಲ್ಲ
ಸತಿ ನಿನ್ನ ಧರ್ಮ ಸದಾ ಕಾವುದಮ್ಮ...
ಮನೆ ಮಂದಿಗೆಲ್ಲ…..||
Mane Mandigella Sukha Needaballa song lyrics from Kannada Movie Thriveni starring Udayakumar, Kalpana, Narasimharaju, Lyrics penned by Ku Ra Seetharama Shastry Sung by K J Yesudas, Music Composed by Upendra Kumar, film is Directed by M N Prasad and film is released on 1973