ಗಂಡು : ನೀನಾ ಭಗವಂತ....ನೀನಾ ಭಗವಂತ
ಜಗಕುಪಕರಿಸಿ ನನಗಪಕರಿಸೋ
ಜಗದ್ದೋದ್ದಾರಕ ನೀನೇನಾ... ನೀನೇನಾ...
ನೀನಾ ಭಗವಂತಾ....
ಗಂಡು : ಗೋರ್ಕಲ್ಲಿಗೆ ಗುಡಿ ಮಂದಿರ ನೂರು
ಮಾಡಿದ ನರನಿಗೆ ನೆಲೆಯಿಲ್ಲಾ
ಹೂ ಸೌಗಂಧವ ಲೇಪಿಸಿ ಹಾಡಿ,
ಕರೆದರೂ ಕರುಣಿಸೆ ಕೃಪೆಯಿಲ್ಲಾ
ನೀನಾ ಭಗವಂತಾ.... ಅಹ್ಹಹ್ಹ...
ಗಂಡು : ನಶ್ವರ ಭೋಗದ ಆಸೆ ಕಡಲಲಿ
ತೇಲಿಸಿ ಮುಳಗಿಸಲೇಕಯ್ಯಾ...
ಅಂತರ ತಿಳಿಯದೆ ಪಾಲಿಸುವವಗೆ
ದೈವೋತ್ತಮ ಬಿರುದೇಕಯ್ಯಾ..
ದೈವೋತ್ತಮ ಬಿರುದೇಕಯ್ಯಾ..
ಗಂಡು : ನೀನಾ ಭಗವಂತಾ
ಜಗಕುಪಕರಿಸಿ ನನಗಪಕರಿಸೋ
ಜಗದ್ದೋದ್ದಾರಕ ನೀನೇನಾ...
ನೀನೇನಾ... ನೀನೇನಾ...
ಹೆಣ್ಣು : ಸಿರಿ ನಂದನ.. ಸಿರಿ ನಂದನ ಏನ ಕೇಳಲೆ ನಾ
ಓ ದಯಾಳು ಬರಿದು ಬಾಳು
ಕರುಣಿಸೋ ನಗು ಜೀವನ...
ಸಿರಿ ನಂದನ..
ಹೆಣ್ಣು : ಜನನ ಮರಣ ಬಾಳ ಪಥದಿ ಹರಿಸಿ ಸಾಗುವೇವಿನ
ಕರುಣೆ ಮಮತೆ ತೋರಿ ಇಹದೆ ಸಲಹಿ ಕದಡುವೆ ಮನ...
ಇರುವೆ ಎಲ್ಲಿ ಶೂನ್ಯ ಜಗದಿ
ಇರುವೆ ಎಲ್ಲಿ ಶೂನ್ಯ ಜಗದಿ
ಪ್ರಸರಿಸೋ ಶಾಂತನ ..
ಹೆಣ್ಣು : ಸಿರಿ ನಂದನ ಏನ ಕೇಳಲೆ ನಾ
ಓ ದಯಾಳು ಬರಿದು ಬಾಳು
ಕರುಣಿಸೋ ನಗು ಜೀವನ
ಗಂಡು : ನೀನಾ ಭಗವಂತ....ನೀನಾ ಭಗವಂತ
ಜಗಕುಪಕರಿಸಿ ನನಗಪಕರಿಸೋ
ಜಗದ್ದೋದ್ದಾರಕ ನೀನೇನಾ... ನೀನೇನಾ...
ನೀನಾ ಭಗವಂತಾ....
ಗಂಡು : ಗೋರ್ಕಲ್ಲಿಗೆ ಗುಡಿ ಮಂದಿರ ನೂರು
ಮಾಡಿದ ನರನಿಗೆ ನೆಲೆಯಿಲ್ಲಾ
ಹೂ ಸೌಗಂಧವ ಲೇಪಿಸಿ ಹಾಡಿ,
ಕರೆದರೂ ಕರುಣಿಸೆ ಕೃಪೆಯಿಲ್ಲಾ
ನೀನಾ ಭಗವಂತಾ.... ಅಹ್ಹಹ್ಹ...
ಗಂಡು : ನಶ್ವರ ಭೋಗದ ಆಸೆ ಕಡಲಲಿ
ತೇಲಿಸಿ ಮುಳಗಿಸಲೇಕಯ್ಯಾ...
ಅಂತರ ತಿಳಿಯದೆ ಪಾಲಿಸುವವಗೆ
ದೈವೋತ್ತಮ ಬಿರುದೇಕಯ್ಯಾ..
ದೈವೋತ್ತಮ ಬಿರುದೇಕಯ್ಯಾ..
ಗಂಡು : ನೀನಾ ಭಗವಂತಾ
ಜಗಕುಪಕರಿಸಿ ನನಗಪಕರಿಸೋ
ಜಗದ್ದೋದ್ದಾರಕ ನೀನೇನಾ...
ನೀನೇನಾ... ನೀನೇನಾ...
ಹೆಣ್ಣು : ಸಿರಿ ನಂದನ.. ಸಿರಿ ನಂದನ ಏನ ಕೇಳಲೆ ನಾ
ಓ ದಯಾಳು ಬರಿದು ಬಾಳು
ಕರುಣಿಸೋ ನಗು ಜೀವನ...
ಸಿರಿ ನಂದನ..
ಹೆಣ್ಣು : ಜನನ ಮರಣ ಬಾಳ ಪಥದಿ ಹರಿಸಿ ಸಾಗುವೇವಿನ
ಕರುಣೆ ಮಮತೆ ತೋರಿ ಇಹದೆ ಸಲಹಿ ಕದಡುವೆ ಮನ...
ಇರುವೆ ಎಲ್ಲಿ ಶೂನ್ಯ ಜಗದಿ
ಇರುವೆ ಎಲ್ಲಿ ಶೂನ್ಯ ಜಗದಿ
ಪ್ರಸರಿಸೋ ಶಾಂತನ ..
ಹೆಣ್ಣು : ಸಿರಿ ನಂದನ ಏನ ಕೇಳಲೆ ನಾ
ಓ ದಯಾಳು ಬರಿದು ಬಾಳು
ಕರುಣಿಸೋ ನಗು ಜೀವನ
Neena Bhagavantha song lyrics from Kannada Movie Thriveni starring Udayakumar, Kalpana, Narasimharaju, Lyrics penned by Hamsalekha, H V Nagaraja Rao Sung by G Balakrishna, H P Geetha, Music Composed by Upendra Kumar, film is Directed by M N Prasad and film is released on 1973