ಗಂಡು : ಊಹೂಂಹೂಂ ಹೂಂ...
(ಊಹೂಂಹೂಂ ಹೂಂ...)
ಕವಿಯ ಮಧುರ ಕಲ್ಪನ..
ಕವಿಯ ಮಧುರ ಕಲ್ಪನ..
ಸುರಮ್ಯ ಸ್ತ್ರಿಯಾಗಿ ಸಜೀವವಾಗಿ
ಬಂದು ನಿಂತ ಭಾವನ...
ಹೆಣ್ಣು : ಕವಿಯ ಮಧುರ ಭಾವನ ಸಂದೇಶ
ಸಾರಿ ಸುಪ್ರೇಮ ತೋರಿ ನೀಡಿ ತುಂಬೂ ಚೇತನ..
|| ಇಬ್ಬರು : ಕವಿಯ ಮಧುರ.. ಹೂಂ ಹೂಂ .....||
ಗಂಡು : ನಿನ್ನಯ ರೂಪ ಪ್ರೀತಿಯ ದೀಪ
ನಿನ್ನ ಸುಹಾಸ ಭಾವವೇಷ .. (ಆಆಆಅ)
ಹೆಣ್ಣು : ನಿನ್ನಯ ಪ್ರೀತಿ ನನಗೆ ಜ್ಯೋತಿ
ನಿನ್ನಯ ಆಟ ನನಗೆ ಪ್ರಕಾಶ
(ಉಂಉಂಉಂಉಂ) ಉಂಉಂಉಂ
ಗಂಡು : ನೀನೇ ನನ್ನಯ ಜೀವನ
|| ಗಂಡು : ಕವಿಯ ಮಧುರ ಕಲ್ಪನ.. (ಆಆಆ)
ಸುರಮ್ಯ ಸ್ತ್ರಿಯಾಗಿ ಸಜೀವವಾಗಿ
ಬಂದು ನಿಂತ ಭಾವನ... (ಆಆಆ)
ಕವಿಯ ಮಧುರ ಕಲ್ಪನ.. ||
ಹೆಣ್ಣು : ಉಂಉಂಉಂ... ಉಂ.. ಉಂ..
ಗಂಡು : ಶ್ಯಾಮಲ ಕೇಶ ಶೋಭೆಯ ಕೋಶ
ಲಜ್ಜಾಭೀಶೇಷ ಸಂಕೇತ ಪಾಶ
(ಆಆಆ.. ಹೂಂಹೂಂಹೂಂ.. )
ಹೆಣ್ಣು : ಪಾವನರಾಗ ಈ ಅನುರಾಗ
ಬಾಳಿಗೆ ಅಂದ ಈ ಅನುಬಂಧ
(ಹೂಂಹೂಂಹೂಂ.. ) ಹೂಂಹೂಂಹೂಂ..
ಇಬ್ಬರು : ಇದುವೇ ಸೌಖ್ಯದ ಸಾಧನ..
|| ಗಂಡು : ಕವಿಯ ಮಧುರ ಕಲ್ಪನ.. (ಆಆಆ)
ಸುರಮ್ಯ ಸ್ತ್ರಿಯಾಗಿ ಸಜೀವವಾಗಿ
ಬಂದು ನಿಂತ ಭಾವನ... (ಆಆಆ)
ಇಬ್ಬರು : ಕವಿಯ ಮಧುರ ಹೂಂಹೂಂಹೂಂಹೂಂ....... ||
ಗಂಡು : ಊಹೂಂಹೂಂ ಹೂಂ...
(ಊಹೂಂಹೂಂ ಹೂಂ...)
ಕವಿಯ ಮಧುರ ಕಲ್ಪನ..
ಕವಿಯ ಮಧುರ ಕಲ್ಪನ..
ಸುರಮ್ಯ ಸ್ತ್ರಿಯಾಗಿ ಸಜೀವವಾಗಿ
ಬಂದು ನಿಂತ ಭಾವನ...
ಹೆಣ್ಣು : ಕವಿಯ ಮಧುರ ಭಾವನ ಸಂದೇಶ
ಸಾರಿ ಸುಪ್ರೇಮ ತೋರಿ ನೀಡಿ ತುಂಬೂ ಚೇತನ..
|| ಇಬ್ಬರು : ಕವಿಯ ಮಧುರ.. ಹೂಂ ಹೂಂ .....||
ಗಂಡು : ನಿನ್ನಯ ರೂಪ ಪ್ರೀತಿಯ ದೀಪ
ನಿನ್ನ ಸುಹಾಸ ಭಾವವೇಷ .. (ಆಆಆಅ)
ಹೆಣ್ಣು : ನಿನ್ನಯ ಪ್ರೀತಿ ನನಗೆ ಜ್ಯೋತಿ
ನಿನ್ನಯ ಆಟ ನನಗೆ ಪ್ರಕಾಶ
(ಉಂಉಂಉಂಉಂ) ಉಂಉಂಉಂ
ಗಂಡು : ನೀನೇ ನನ್ನಯ ಜೀವನ
|| ಗಂಡು : ಕವಿಯ ಮಧುರ ಕಲ್ಪನ.. (ಆಆಆ)
ಸುರಮ್ಯ ಸ್ತ್ರಿಯಾಗಿ ಸಜೀವವಾಗಿ
ಬಂದು ನಿಂತ ಭಾವನ... (ಆಆಆ)
ಕವಿಯ ಮಧುರ ಕಲ್ಪನ.. ||
ಹೆಣ್ಣು : ಉಂಉಂಉಂ... ಉಂ.. ಉಂ..
ಗಂಡು : ಶ್ಯಾಮಲ ಕೇಶ ಶೋಭೆಯ ಕೋಶ
ಲಜ್ಜಾಭೀಶೇಷ ಸಂಕೇತ ಪಾಶ
(ಆಆಆ.. ಹೂಂಹೂಂಹೂಂ.. )
ಹೆಣ್ಣು : ಪಾವನರಾಗ ಈ ಅನುರಾಗ
ಬಾಳಿಗೆ ಅಂದ ಈ ಅನುಬಂಧ
(ಹೂಂಹೂಂಹೂಂ.. ) ಹೂಂಹೂಂಹೂಂ..
ಇಬ್ಬರು : ಇದುವೇ ಸೌಖ್ಯದ ಸಾಧನ..
|| ಗಂಡು : ಕವಿಯ ಮಧುರ ಕಲ್ಪನ.. (ಆಆಆ)
ಸುರಮ್ಯ ಸ್ತ್ರಿಯಾಗಿ ಸಜೀವವಾಗಿ
ಬಂದು ನಿಂತ ಭಾವನ... (ಆಆಆ)
ಇಬ್ಬರು : ಕವಿಯ ಮಧುರ ಹೂಂಹೂಂಹೂಂಹೂಂ....... ||
Kaviya Madhura Kalpana song lyrics from Kannada Movie Thriveni starring Udayakumar, Kalpana, Narasimharaju, Lyrics penned by Geethapriya Sung by P B Srinivas, H P Geetha, Music Composed by Upendra Kumar, film is Directed by M N Prasad and film is released on 1973