ಮನಸು ನವಿರು ಆಹಾ ಆಹಾ
ಒಡಲು ನಿಮಿರು ಓಹೋ ಓಹೋ
ನರನಾಡಿ ಏರು ಪೇರು ಬಳಿಗೆ ಬರದಿರು..
ಮೊದಲ ಬೆದರು ಬಿಸಿ ಬಿಸಿ
ಬಳಿಕ ಹೊಗರು ಖುಷಿ ಖುಷಿ
ಇರುವಲ್ಲೆ ಹೇಗೋ ಹಾಗೆ
ಮುದುರಿ ಅಣಗಿರು ಹೊಯ್
ಎದೆಯ ಮಿಡಿವ ಬಡಿತ ಜೋರಾಗಿದೆ
ಎಳೆಯ ಹೃದಯ ಕರಗಿ ನೀರಾಗಿದೆ
ಇನ್ನೇನಾದರೇನು ಎಲ್ಲಾ ಜೇನು ಜೇನು
ತೊರೆ ನೀ ಭಯವನು....
ಒಲವು ಮೊಳೆತು ಅರಳಿ ಹೂವಾಗಿದೆ
ಚೆಲುವು ಬಲಿತು ಕಳಿತ ಹಣ್ಣಾಗಿದೆ
ಮನವು ಮಾಗಬೇಕು ಇನಿಸು
ಮೂಡಬೇಕು ಎಲ್ಲಾ ಕಾಲಕೂ
ಕರೆಕ್ಸ್ ಪರ್ಫೆಕ್ಟ್ ಲೀ ಕರೆಕ್ಟ್
ಒಲಿಯಬಲ್ಲೆ ಹೀಯಾ ಹೀಯಾ
ಒಲಿಸಬಲ್ಲೆ ಹುರ್ರೇ ಹುರ್ರೇ
ನೀ ನನ್ನ ಜೀವ ಭವ್ಯ ಮದುವೆ ನಂತರ
ಒಲವು ಮೊಳೆತು ಅರಳಿ ಹೂವಾಗಿದೆ
ಚೆಲುವು ಬಲಿತು ಕಳಿತ ಹಣ್ಣಾಗಿದೆ
ಮನವು ಮಾಗಬೇಕು ಇನಿಸು
ಮೂಡಬೇಕು ಎಲ್ಲಾ ಕಾಲಕೂ
ಕರೆಕ್ಸ್ ಪರ್ಫೆಕ್ಟ್ ಲೀ ಕರೆಕ್ಟ್
|| ಮನಸು ನವಿರು…..
ಮನಸು ನವಿರು ಆಹಾ ಆಹಾ
ಒಡಲು ನಿಮಿರು ಓಹೋ ಓಹೋ
ನರನಾಡಿ ಏರು ಪೇರು
ನರನಾಡಿ ಏರು ಪೇರು ಬಳಿಗೆ ಬರದಿರು..
ಮೊದಲ ಬೆದರು ಬಿಸಿ ಬಿಸಿ
ಬಳಿಕ ಹೊಗರು ಖುಷಿ ಖುಷಿ
ಇರುವಲ್ಲೆ ಹೇಗೋ ಹಾಗೆ
ಇರುವಲ್ಲೆ ಹೇಗೋ ಹಾಗೆ
ಮುದುರಿ ಅಣಗಿರು ಹೊಯ್…||
ಮನಸು ನವಿರು ಆಹಾ ಆಹಾ
ಒಡಲು ನಿಮಿರು ಓಹೋ ಓಹೋ
ನರನಾಡಿ ಏರು ಪೇರು ಬಳಿಗೆ ಬರದಿರು..
ಮೊದಲ ಬೆದರು ಬಿಸಿ ಬಿಸಿ
ಬಳಿಕ ಹೊಗರು ಖುಷಿ ಖುಷಿ
ಇರುವಲ್ಲೆ ಹೇಗೋ ಹಾಗೆ
ಮುದುರಿ ಅಣಗಿರು ಹೊಯ್
ಎದೆಯ ಮಿಡಿವ ಬಡಿತ ಜೋರಾಗಿದೆ
ಎಳೆಯ ಹೃದಯ ಕರಗಿ ನೀರಾಗಿದೆ
ಇನ್ನೇನಾದರೇನು ಎಲ್ಲಾ ಜೇನು ಜೇನು
ತೊರೆ ನೀ ಭಯವನು....
ಒಲವು ಮೊಳೆತು ಅರಳಿ ಹೂವಾಗಿದೆ
ಚೆಲುವು ಬಲಿತು ಕಳಿತ ಹಣ್ಣಾಗಿದೆ
ಮನವು ಮಾಗಬೇಕು ಇನಿಸು
ಮೂಡಬೇಕು ಎಲ್ಲಾ ಕಾಲಕೂ
ಕರೆಕ್ಸ್ ಪರ್ಫೆಕ್ಟ್ ಲೀ ಕರೆಕ್ಟ್
ಒಲಿಯಬಲ್ಲೆ ಹೀಯಾ ಹೀಯಾ
ಒಲಿಸಬಲ್ಲೆ ಹುರ್ರೇ ಹುರ್ರೇ
ನೀ ನನ್ನ ಜೀವ ಭವ್ಯ ಮದುವೆ ನಂತರ
ಒಲವು ಮೊಳೆತು ಅರಳಿ ಹೂವಾಗಿದೆ
ಚೆಲುವು ಬಲಿತು ಕಳಿತ ಹಣ್ಣಾಗಿದೆ
ಮನವು ಮಾಗಬೇಕು ಇನಿಸು
ಮೂಡಬೇಕು ಎಲ್ಲಾ ಕಾಲಕೂ
ಕರೆಕ್ಸ್ ಪರ್ಫೆಕ್ಟ್ ಲೀ ಕರೆಕ್ಟ್
|| ಮನಸು ನವಿರು…..
ಮನಸು ನವಿರು ಆಹಾ ಆಹಾ
ಒಡಲು ನಿಮಿರು ಓಹೋ ಓಹೋ
ನರನಾಡಿ ಏರು ಪೇರು
ನರನಾಡಿ ಏರು ಪೇರು ಬಳಿಗೆ ಬರದಿರು..
ಮೊದಲ ಬೆದರು ಬಿಸಿ ಬಿಸಿ
ಬಳಿಕ ಹೊಗರು ಖುಷಿ ಖುಷಿ
ಇರುವಲ್ಲೆ ಹೇಗೋ ಹಾಗೆ
ಇರುವಲ್ಲೆ ಹೇಗೋ ಹಾಗೆ
ಮುದುರಿ ಅಣಗಿರು ಹೊಯ್…||
Manasu Naviru song lyrics from Kannada Movie Thriveni starring Udayakumar, Kalpana, Narasimharaju, Lyrics penned by Ku Ra Seetharama Shastry Sung by S P Balasubrahmanyam, P Susheela, Music Composed by Upendra Kumar, film is Directed by M N Prasad and film is released on 1973