Ruthumaaleyalli Nava Chaithra Neenu Lyrics

ಋತು ಮಾಲೆಯಲ್ಲಿ ನವ ಚೈತ್ರ ನೀನು Lyrics

in Thooguve Krishnana

in ತೂಗುವೆ ಕೃಷ್ಣನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ನಿನ್ನ ಆರಾಧಿಸೊ ನಿನ್ನ ಆಲಂಗಿಸೊ
ನಿನ್ನ ಆರಾಧಿಸೊ ನಿನ್ನ ಆಲಂಗಿಸೊ
ಈ ಭಾಗ್ಯ ಸೌಭಾಗ್ಯ ಪೂರ್ವಜನ್ಮ ಪುಣ್ಯವೊ
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
 
ಕಡಲ ಎದೆಗಡಲ ಪ್ರತಿಅಲೆಅಲೆಯಲಿ ಓಓಓ
ಈ ಪ್ರೇಮಕಲರವಗಳ ಆಲಾಪನೆ
ಮುಗಿಲ ಮನಮುಗಿಲ ತಿಳಿಪರದೆಗಳಲಿ ಓಓಓ
ಈ ಪ್ರೇಮ ನವರಂಗಿನ ಸಂಯೋಜನೆ
ಬದುಕಿಗೆ ಈಗ ನಲಿಯುವ ಯೋಗ
ವಯಸ್ಸಿಗೆ ಈಗ ಒಲಿಯುವ ಯೋಗ
ಮನಹೂವಾಗಿ ಜೇನಾಗಿ ತೆರೆದಿದೆ ತೆರೆಯ
ತನುಮಕರಂದ ಸಖನಾಗಿ ಬಯಸಿದೆ ಸಖಿಯ
 
||ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು||
 
ಹಗಲು ಹಗಲಿರುಳು ಸವಿನೆನಪುಗಳಲಿ ಓಓಓ
ಈ ಜೀವ ಕುಣಿಕುಣಿದಿದೆ ಕೇಳೆ ಪ್ರಿಯೆ
ದಿನವು ಪ್ರತಿದಿನವು ಹೊಸಬಯಕೆಗಳಲಿ ಓಓಓ
ಈ ಜೀವ ಮಿಡಿಯುತಲಿದೆ ಕೇಳೊ ಪ್ರಿಯ
ಸಮಯವು ಈಗ ರಸಮಯವಾಗಿ ಸರಸವು ಈಗ ಪರವಶವಾಗಿ
ತನುಮಕರಂದ ಸಖನಾಗಿ ಬಯಸಿದೆ ಸಖಿಯ
ಮನಹೂವಾಗಿ ಜೇನಾಗಿ ತೆರೆದಿದೆ ತೆರೆಯ
 
||ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ನಿನ್ನ ಆಲಂಗಿಸೊ ನಿನ್ನ ಆರಾಧಿಸೊ
ನಿನ್ನ ಆಲಂಗಿಸೊ ನಿನ್ನ ಆರಾಧಿಸೊ
ಈ ಭಾಗ್ಯ ಸೌಭಾಗ್ಯ ಪೂರ್ವಜನ್ಮ ಪುಣ್ಯವೊ||
 
||ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು||
 

-
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ನಿನ್ನ ಆರಾಧಿಸೊ ನಿನ್ನ ಆಲಂಗಿಸೊ
ನಿನ್ನ ಆರಾಧಿಸೊ ನಿನ್ನ ಆಲಂಗಿಸೊ
ಈ ಭಾಗ್ಯ ಸೌಭಾಗ್ಯ ಪೂರ್ವಜನ್ಮ ಪುಣ್ಯವೊ
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
 
ಕಡಲ ಎದೆಗಡಲ ಪ್ರತಿಅಲೆಅಲೆಯಲಿ ಓಓಓ
ಈ ಪ್ರೇಮಕಲರವಗಳ ಆಲಾಪನೆ
ಮುಗಿಲ ಮನಮುಗಿಲ ತಿಳಿಪರದೆಗಳಲಿ ಓಓಓ
ಈ ಪ್ರೇಮ ನವರಂಗಿನ ಸಂಯೋಜನೆ
ಬದುಕಿಗೆ ಈಗ ನಲಿಯುವ ಯೋಗ
ವಯಸ್ಸಿಗೆ ಈಗ ಒಲಿಯುವ ಯೋಗ
ಮನಹೂವಾಗಿ ಜೇನಾಗಿ ತೆರೆದಿದೆ ತೆರೆಯ
ತನುಮಕರಂದ ಸಖನಾಗಿ ಬಯಸಿದೆ ಸಖಿಯ
 
||ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು||
 
ಹಗಲು ಹಗಲಿರುಳು ಸವಿನೆನಪುಗಳಲಿ ಓಓಓ
ಈ ಜೀವ ಕುಣಿಕುಣಿದಿದೆ ಕೇಳೆ ಪ್ರಿಯೆ
ದಿನವು ಪ್ರತಿದಿನವು ಹೊಸಬಯಕೆಗಳಲಿ ಓಓಓ
ಈ ಜೀವ ಮಿಡಿಯುತಲಿದೆ ಕೇಳೊ ಪ್ರಿಯ
ಸಮಯವು ಈಗ ರಸಮಯವಾಗಿ ಸರಸವು ಈಗ ಪರವಶವಾಗಿ
ತನುಮಕರಂದ ಸಖನಾಗಿ ಬಯಸಿದೆ ಸಖಿಯ
ಮನಹೂವಾಗಿ ಜೇನಾಗಿ ತೆರೆದಿದೆ ತೆರೆಯ
 
||ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು
ನಿನ್ನ ಆಲಂಗಿಸೊ ನಿನ್ನ ಆರಾಧಿಸೊ
ನಿನ್ನ ಆಲಂಗಿಸೊ ನಿನ್ನ ಆರಾಧಿಸೊ
ಈ ಭಾಗ್ಯ ಸೌಭಾಗ್ಯ ಪೂರ್ವಜನ್ಮ ಪುಣ್ಯವೊ||
 
||ಋತು ಮಾಲೆಯಲ್ಲಿ ನವ ಚೈತ್ರ ನೀನು
ಮನಸ್ಸೋತ ತಂಗಾಳಿ ನಾನು||
 

Ruthumaaleyalli Nava Chaithra Neenu song lyrics from Kannada Movie Thooguve Krishnana starring Ananthnag, Soundarya, Srinath, Lyrics penned by Hamsalekha Sung by K J Yesudas, Chithra, Music Composed by Manoranjan Prabhakar, film is Directed by Vasantha Kunigal and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ