Navu Huccharo Neevu Huccharo Lyrics

ನಾವು ಹುಚ್ಚರೊ ನೀವು ಹುಚ್ಚರೊ Lyrics

in Thooguve Krishnana

in ತೂಗುವೆ ಕೃಷ್ಣನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಮ್ಮ ಮಾತು ಕೇಳೋರು ಹುಚ್ಚರು ಬೆಪ್ಪರು
ನಮಗೆ ಬುದ್ದಿ ಹೇಳೋರು ಬೆಪ್ಪರು ಹುಚ್ಚರು
ಒಳಗಡೆ ಹೊರಗಡೆ ಎಲ್ಲೆಲ್ಲು ಹುಚ್ಚರು ಎಲ್ಲೆಲ್ಲು ಹುಚ್ಚರು
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ||
 
ರಾಜಕೀಯ ಹುಚ್ಚ ದೊಡ್ಡ ಪದವಿಗೆ ಬಂದ
ಅವನು ಕೂಡ ಸೇರಿ ಹೋದ ಸ್ವಾಮಿ ಪಾದ ಸ್ವಾಮಿ ಪಾದ
ಹಣದ ಹುಚ್ಚ ಬಾಚಿ ಬಾಚಿ ಲಂಚ ತಿಂದ
ಕೊನೆಗೆ ಅವನ ಹಣವೆಲ್ಲ ಭಜಗೋವಿಂದ ಭಜ ಗೋವಿಂದ
ಹೆಣ್ಣು ಹೊನ್ನು ಮಣ್ಣು ಹುಚ್ಚು ನೆತ್ತಿಗೇರಿದ
ಅವರ ಹುಚ್ಚು ಅವರಿಗೇನೆ ಪರಮಾನಂದ
ಹೆಣ್ಣು ಹೊನ್ನು ಮಣ್ಣು ಹುಚ್ಚು ನೆತ್ತಿಗೇರಿದ
ಅವರ ಹುಚ್ಚು ಅವರಿಗೇನೆ ಪರಮಾನಂದ
ಓದು ಕಲ್ತೋನು ಕೋತಿ ಮರಿಯಾದ
ಪೋಲಿ ಅಲೆಯೋನು ಬೀದಿ ಹುಲಿಯಾದ
ನಮ್ಮ ಈ ದೇಶದಲ್ಲಿ ಎಲ್ಲ ಉಲ್ಟಾ ಸೀದಾ
ಉಲ್ಟಾ ಸೀದಾ
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ||
 
ಸ್ವಾತಂತ್ರ್ಯ ಬಂದರೆ ಈ ದೇಶವೆ ಸ್ವರ್ಗ
ಎಂದು ಬೂಸಿ ಬಿಟ್ಟೋವ್ನು ಅರ್ಧ ಲೂಸು ಅರ್ಧ ಲೂಸು
ಅವನ ಮಾತು ಸತ್ಯವೆಂದು ನಂಬಿಕೆ ಇಟ್ಟು
ಸುಖದ ಕನಸು ಕಂಡೋನು ಪೂರ ಲೂಸು ಪೂರ ಲೂಸು
ಜನಗಳೆಲ್ಲ ಕುರಿಗಳೆಂಬ ಭಾವನೆಯಿಂದ
ಭಾಷಣವ ಬಿಗಿಯೋನು ಪಕ್ಕ ಲೂಸು
ಜನಗಳೆಲ್ಲ ಕುರಿಗಳೆಂಬ ಭಾವನೆಯಿಂದ
ಭಾಷಣವ ಬಿಗಿಯೋನು ಪಕ್ಕ ಲೂಸು
ಕಪಿಯ ಕುಲದಿಂದ ಮನುಷ್ಯನಾಗಿದ್ರು
ಚಂದ್ರಲೋಕಕ್ಕೆ ಹೋಗಿಬಂದಿದ್ರು
ಮನುಜನೆ ಈಗ ಕೋತಿಗಿಂತ ಭಾರಿ ಲೂಸು
ಭಾರಿ ಲೂಸು
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಮ್ಮ ಮಾತು ಕೇಳೋರು ಹುಚ್ಚರು ಬೆಪ್ಪರು
ನಮಗೆ ಬುದ್ದಿ ಹೇಳೋರು ಬೆಪ್ಪರು ಹುಚ್ಚರು
ಒಳಗಡೆ ಹೊರಗಡೆ ಎಲ್ಲೆಲ್ಲು ಹುಚ್ಚರು ಎಲ್ಲೆಲ್ಲು ಹುಚ್ಚರು||
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ||

-
ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಮ್ಮ ಮಾತು ಕೇಳೋರು ಹುಚ್ಚರು ಬೆಪ್ಪರು
ನಮಗೆ ಬುದ್ದಿ ಹೇಳೋರು ಬೆಪ್ಪರು ಹುಚ್ಚರು
ಒಳಗಡೆ ಹೊರಗಡೆ ಎಲ್ಲೆಲ್ಲು ಹುಚ್ಚರು ಎಲ್ಲೆಲ್ಲು ಹುಚ್ಚರು
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ||
 
ರಾಜಕೀಯ ಹುಚ್ಚ ದೊಡ್ಡ ಪದವಿಗೆ ಬಂದ
ಅವನು ಕೂಡ ಸೇರಿ ಹೋದ ಸ್ವಾಮಿ ಪಾದ ಸ್ವಾಮಿ ಪಾದ
ಹಣದ ಹುಚ್ಚ ಬಾಚಿ ಬಾಚಿ ಲಂಚ ತಿಂದ
ಕೊನೆಗೆ ಅವನ ಹಣವೆಲ್ಲ ಭಜಗೋವಿಂದ ಭಜ ಗೋವಿಂದ
ಹೆಣ್ಣು ಹೊನ್ನು ಮಣ್ಣು ಹುಚ್ಚು ನೆತ್ತಿಗೇರಿದ
ಅವರ ಹುಚ್ಚು ಅವರಿಗೇನೆ ಪರಮಾನಂದ
ಹೆಣ್ಣು ಹೊನ್ನು ಮಣ್ಣು ಹುಚ್ಚು ನೆತ್ತಿಗೇರಿದ
ಅವರ ಹುಚ್ಚು ಅವರಿಗೇನೆ ಪರಮಾನಂದ
ಓದು ಕಲ್ತೋನು ಕೋತಿ ಮರಿಯಾದ
ಪೋಲಿ ಅಲೆಯೋನು ಬೀದಿ ಹುಲಿಯಾದ
ನಮ್ಮ ಈ ದೇಶದಲ್ಲಿ ಎಲ್ಲ ಉಲ್ಟಾ ಸೀದಾ
ಉಲ್ಟಾ ಸೀದಾ
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ||
 
ಸ್ವಾತಂತ್ರ್ಯ ಬಂದರೆ ಈ ದೇಶವೆ ಸ್ವರ್ಗ
ಎಂದು ಬೂಸಿ ಬಿಟ್ಟೋವ್ನು ಅರ್ಧ ಲೂಸು ಅರ್ಧ ಲೂಸು
ಅವನ ಮಾತು ಸತ್ಯವೆಂದು ನಂಬಿಕೆ ಇಟ್ಟು
ಸುಖದ ಕನಸು ಕಂಡೋನು ಪೂರ ಲೂಸು ಪೂರ ಲೂಸು
ಜನಗಳೆಲ್ಲ ಕುರಿಗಳೆಂಬ ಭಾವನೆಯಿಂದ
ಭಾಷಣವ ಬಿಗಿಯೋನು ಪಕ್ಕ ಲೂಸು
ಜನಗಳೆಲ್ಲ ಕುರಿಗಳೆಂಬ ಭಾವನೆಯಿಂದ
ಭಾಷಣವ ಬಿಗಿಯೋನು ಪಕ್ಕ ಲೂಸು
ಕಪಿಯ ಕುಲದಿಂದ ಮನುಷ್ಯನಾಗಿದ್ರು
ಚಂದ್ರಲೋಕಕ್ಕೆ ಹೋಗಿಬಂದಿದ್ರು
ಮನುಜನೆ ಈಗ ಕೋತಿಗಿಂತ ಭಾರಿ ಲೂಸು
ಭಾರಿ ಲೂಸು
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ
ನಮ್ಮ ಮಾತು ಕೇಳೋರು ಹುಚ್ಚರು ಬೆಪ್ಪರು
ನಮಗೆ ಬುದ್ದಿ ಹೇಳೋರು ಬೆಪ್ಪರು ಹುಚ್ಚರು
ಒಳಗಡೆ ಹೊರಗಡೆ ಎಲ್ಲೆಲ್ಲು ಹುಚ್ಚರು ಎಲ್ಲೆಲ್ಲು ಹುಚ್ಚರು||
 
||ನಾವು ಹುಚ್ಚರೊ ನೀವು ಹುಚ್ಚರೊ
ಮೂರು ಬಿಟ್ಟ ಲೋಕದಲ್ಲಿ ಯಾರು ಹುಚ್ಚರೊ
ಯಾರು ಹುಚ್ಚರೊ||

Navu Huccharo Neevu Huccharo song lyrics from Kannada Movie Thooguve Krishnana starring Ananthnag, Soundarya, Srinath, Lyrics penned by Bangi Ranga Sung by Manu, Chithra, Music Composed by Manoranjan Prabhakar, film is Directed by Vasantha Kunigal and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ