ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯಲ್ಲಿ ಮಾತ್ರ ಬೆಳಕಿಲ್ಲ
ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ
ಬೆಳಕೀವ ದೀಪ ಕೆಳಗೆ ನೆರಳು
ಚೆಲುವಾದ ಹೂವು ಜೊತೆಗೆ ಮುಳ್ಳು
ಈ ನೋವಿನಲ್ಲು ನೂರು ನಲಿವು ಬೆರೆತಿದೆ
ಮರುಭೂಮಿಯಲ್ಲು ಪ್ರೀತಿ ಚಿಲುಮೆ ಚಿಮ್ಮಿದೆ
ದಿನರಾತ್ರಿಯ ಈ ಜಾತ್ರೆಯ ಆ ದೇವನ ಲೀಲೆ ಮೆರೆದಿದೆ
||ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ||
ಜೋ ಜೋ ಲಾಲಿ ಜೋ ಜೋ ಲಾಲಿ
ತೂಗುವೆ ರಂಗನ ತೂಗುವೆ ಕೃಷ್ಣನ
ಕೋಗಿಲೆಯ ಬಣ್ಣ ಏಕೆ ಕಪ್ಪು
ಸಾಗರದ ನೀರು ಏಕೆ ಉಪ್ಪು
ಇಂದಲ್ಲ ನಾಳೆ ಬ್ರಹ್ಮ ನಾನೆ ಆದರೆ
ಕೈಯಲ್ಲಿ ಒಂದು ಮಂತ್ರ ದಂಡ ಇದ್ದರೆ
ಈ ಲೋಕದ ಅವಿವೇಕವ ಬದಲಾಯಿಸಿ ಬೇರೆ ಬರೆಯುವೆ
||ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯಲ್ಲಿ ಮಾತ್ರ ಬೆಳಕಿಲ್ಲ||
||ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ ||
ಓ ಚಂದಮಾಮ
ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯಲ್ಲಿ ಮಾತ್ರ ಬೆಳಕಿಲ್ಲ
ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ
ಬೆಳಕೀವ ದೀಪ ಕೆಳಗೆ ನೆರಳು
ಚೆಲುವಾದ ಹೂವು ಜೊತೆಗೆ ಮುಳ್ಳು
ಈ ನೋವಿನಲ್ಲು ನೂರು ನಲಿವು ಬೆರೆತಿದೆ
ಮರುಭೂಮಿಯಲ್ಲು ಪ್ರೀತಿ ಚಿಲುಮೆ ಚಿಮ್ಮಿದೆ
ದಿನರಾತ್ರಿಯ ಈ ಜಾತ್ರೆಯ ಆ ದೇವನ ಲೀಲೆ ಮೆರೆದಿದೆ
||ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ||
ಜೋ ಜೋ ಲಾಲಿ ಜೋ ಜೋ ಲಾಲಿ
ತೂಗುವೆ ರಂಗನ ತೂಗುವೆ ಕೃಷ್ಣನ
ಕೋಗಿಲೆಯ ಬಣ್ಣ ಏಕೆ ಕಪ್ಪು
ಸಾಗರದ ನೀರು ಏಕೆ ಉಪ್ಪು
ಇಂದಲ್ಲ ನಾಳೆ ಬ್ರಹ್ಮ ನಾನೆ ಆದರೆ
ಕೈಯಲ್ಲಿ ಒಂದು ಮಂತ್ರ ದಂಡ ಇದ್ದರೆ
ಈ ಲೋಕದ ಅವಿವೇಕವ ಬದಲಾಯಿಸಿ ಬೇರೆ ಬರೆಯುವೆ
||ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ
ಅಂಗಳದ ತುಂಬ ನಿನ್ನ ಬಿಂಬ ಇದ್ದರೂ
ಮನೆಯಲ್ಲಿ ಮಾತ್ರ ಬೆಳಕಿಲ್ಲ||
||ಓ ಚಂದಮಾಮ ಏಕೆ ಹೀಗೆ
ಬೆಳದಿಂಗಳಲ್ಲೂ ಬಿಸಿಲ ಬೇಗೆ ||
ಓ ಚಂದಮಾಮ