-
ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ
ನಮಗೆ ನಾಳೆ ಶ್ರಾವಣ
ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
ರನ್ನದ ರಾಜ ಕಿನ್ನರತೇಜ
ರನ್ನದ ರಾಣಿ ಕಿನ್ನರವೇಣಿ
ನಮಗೆ ನಾಳೆ ಶ್ರಾವಣ
ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ
ಜೇನುತುಂಬಿದೆ ಕಾವಲಲ್ಲಿದೆ ಆಸೆ ಬಂದಿದೆ ನಾಳೆ ಎಂದಿದೆ
ಎದುರಿಗೆ ಅಂದ ಕೊರೆಯುವ ಚೆಂದ ಸವಿಯದೆ ಇರುವುದು ಹೇಗೆ
ದಿನ ರಾತ್ರಿ ರತಿ ರಾಜ ನೆನಪಾದರು ಕನಸ್ಸಾದನು
ಸುಮಬಾಣ ಎದೆಯಲ್ಲಿ ಶರವಾದನು ಮರೆಯಾದೆನು
ನಮಗೆ ನಾಳೆ ಶ್ರಾವಣ ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
||ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ||
ಹಾಲು ಮುಂದಿದೆ ತಾಳು ಎಂದಿದೆ
ಬಾಯಿ ತೆರೆಯದೆ ಹಾಡು ಎಂದಿದೆ
ವಿರಹದ ಹೆಸರು ಬಿಸಿ ಬಿಸಿ ಉಸಿರು ನರಗಳ ಒಳಗಿದೆ ನೋವು
ರತಿರಾಗ ಹಾಡೋಣ ಮಧುಮಾಸಕೆ ಎದೆಮಂಚಕೆ
ಶುಭಯೋಗ ಕಾಯೋಣ ಹೊಸ ಬಾಳಿಗೆ ಹೊಸ ಗಾಳಿಗೆ
ನಮಗೆ ನಾಳೆ ಶ್ರಾವಣ ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
||ರನ್ನದ ರಾಜ ಕಿನ್ನರತೇಜ
ರನ್ನದ ರಾಣಿ ಕಿನ್ನರವೇಣಿ
ನಮಗೆ ನಾಳೆ ಶ್ರಾವಣ
ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ||
||ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ ||
-
ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ
ನಮಗೆ ನಾಳೆ ಶ್ರಾವಣ
ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
ರನ್ನದ ರಾಜ ಕಿನ್ನರತೇಜ
ರನ್ನದ ರಾಣಿ ಕಿನ್ನರವೇಣಿ
ನಮಗೆ ನಾಳೆ ಶ್ರಾವಣ
ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ
ಜೇನುತುಂಬಿದೆ ಕಾವಲಲ್ಲಿದೆ ಆಸೆ ಬಂದಿದೆ ನಾಳೆ ಎಂದಿದೆ
ಎದುರಿಗೆ ಅಂದ ಕೊರೆಯುವ ಚೆಂದ ಸವಿಯದೆ ಇರುವುದು ಹೇಗೆ
ದಿನ ರಾತ್ರಿ ರತಿ ರಾಜ ನೆನಪಾದರು ಕನಸ್ಸಾದನು
ಸುಮಬಾಣ ಎದೆಯಲ್ಲಿ ಶರವಾದನು ಮರೆಯಾದೆನು
ನಮಗೆ ನಾಳೆ ಶ್ರಾವಣ ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
||ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ||
ಹಾಲು ಮುಂದಿದೆ ತಾಳು ಎಂದಿದೆ
ಬಾಯಿ ತೆರೆಯದೆ ಹಾಡು ಎಂದಿದೆ
ವಿರಹದ ಹೆಸರು ಬಿಸಿ ಬಿಸಿ ಉಸಿರು ನರಗಳ ಒಳಗಿದೆ ನೋವು
ರತಿರಾಗ ಹಾಡೋಣ ಮಧುಮಾಸಕೆ ಎದೆಮಂಚಕೆ
ಶುಭಯೋಗ ಕಾಯೋಣ ಹೊಸ ಬಾಳಿಗೆ ಹೊಸ ಗಾಳಿಗೆ
ನಮಗೆ ನಾಳೆ ಶ್ರಾವಣ ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ
||ರನ್ನದ ರಾಜ ಕಿನ್ನರತೇಜ
ರನ್ನದ ರಾಣಿ ಕಿನ್ನರವೇಣಿ
ನಮಗೆ ನಾಳೆ ಶ್ರಾವಣ
ಮಲ್ಲೆ ಮಾಲೆ ಮೆತ್ತೆ ಮೇಲೆ ಮದುವೆ ಕಂಕಣ||
||ರನ್ನದ ರಾಣಿ ಕಿನ್ನರವೇಣಿ
ರನ್ನದ ರಾಜ ಕಿನ್ನರತೇಜ ||
Rannada Rani song lyrics from Kannada Movie Theja starring Kumar Bangarappa, Moonu, Sneha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Ravi Kottarakara and film is released on 1991