-
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ಪಯಣ ಪಯಣ ದಿನವೂ ಪಯಣ
ಅವನಿರುವ ಕಡೆಗೆ ಮನಸೆಳೆವ ದಿಸೆಗೆ
ಈ ಪ್ರೇಮ ತೆರೆಯ ಪಯಣ
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನೆರೆಯಹೊರೆಯವರು ಮಡದಿ ಮರೆಯುವರು
ಸೆರಗು ಮುಗಿಲಿಗೇರಿ ನನಗು ನಾಚಿಕೆ ಅವರಿಗೆ ಹೆದರಿಕೆ
ಕೊಳೆತ ಕಡೆಗಳಲಿ ಮರದ ಮರೆಗಳಲಿ ಅವಿತ ನಯನಗಳಿವೆ
ನನಗು ಬೇಸರ ಅವರಿಗು ಆತುರ
ನನಗಿರುವುದೊಂದೆ ಚಿಂತ ಅವನಾದ ಚಂದ್ರನಂತೆ
ಈ ಕೈಗೆ ಎಟುಕಲಾರ ನಮ್ಮನೆಗು ಇಳಿಯಲಾರ
ಪಯಣ ಪಯಣ ದಿನವೂ ಪಯಣ
ಅವನಿರುವ ಕಡೆಗೆ ಮನಸೆಳೆವ ದಿಸೆಗೆ
ಈ ಪ್ರೇಮ ತೆರೆಯ ಪಯಣ
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ಹಣೆಯು ಬೆವರುವುದು ಕುಂಕುಮ ಕರಗುವುದು
ರವಿಕೆ ಬಿಗಿಯುತಿಹುದು
ಅವನ ನೆನೆದರೆ ನಿದಿರೆ ಅರೆಬರೆ
ಮನಸ್ಸು ನೆರೆಯುವುದು ಹಸಿವು ಮರೆಯುವುದು
ಬಯಕೆ ಕುಣಿಯುತಿಹುದು
ಅವನ ಜೊತೆಯಲಿ ನಲಿವೆ ಕನಸ್ಸಲಿ
ನನಗಿರುವುದೊಂದೆ ದಾರಿ ಜಪಿಸುವೆನು ಕೋಟಿ ಬಾರಿ
ನಾನೆಂದು ಅವನ ಹೂವು ತಿಳದೀತೆ ಹೂವ ನೋವು
ಪಯಣ ಪಯಣ ದಿನವೂ ಪಯಣ
ಅವನಿರುವ ಕಡೆಗೆ ಮನಸೆಳೆವ ದಿಸೆಗೆ
ಈ ಪ್ರೇಮ ತೆರೆಯ ಪಯಣ
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
-
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ಪಯಣ ಪಯಣ ದಿನವೂ ಪಯಣ
ಅವನಿರುವ ಕಡೆಗೆ ಮನಸೆಳೆವ ದಿಸೆಗೆ
ಈ ಪ್ರೇಮ ತೆರೆಯ ಪಯಣ
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನೆರೆಯಹೊರೆಯವರು ಮಡದಿ ಮರೆಯುವರು
ಸೆರಗು ಮುಗಿಲಿಗೇರಿ ನನಗು ನಾಚಿಕೆ ಅವರಿಗೆ ಹೆದರಿಕೆ
ಕೊಳೆತ ಕಡೆಗಳಲಿ ಮರದ ಮರೆಗಳಲಿ ಅವಿತ ನಯನಗಳಿವೆ
ನನಗು ಬೇಸರ ಅವರಿಗು ಆತುರ
ನನಗಿರುವುದೊಂದೆ ಚಿಂತ ಅವನಾದ ಚಂದ್ರನಂತೆ
ಈ ಕೈಗೆ ಎಟುಕಲಾರ ನಮ್ಮನೆಗು ಇಳಿಯಲಾರ
ಪಯಣ ಪಯಣ ದಿನವೂ ಪಯಣ
ಅವನಿರುವ ಕಡೆಗೆ ಮನಸೆಳೆವ ದಿಸೆಗೆ
ಈ ಪ್ರೇಮ ತೆರೆಯ ಪಯಣ
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ಹಣೆಯು ಬೆವರುವುದು ಕುಂಕುಮ ಕರಗುವುದು
ರವಿಕೆ ಬಿಗಿಯುತಿಹುದು
ಅವನ ನೆನೆದರೆ ನಿದಿರೆ ಅರೆಬರೆ
ಮನಸ್ಸು ನೆರೆಯುವುದು ಹಸಿವು ಮರೆಯುವುದು
ಬಯಕೆ ಕುಣಿಯುತಿಹುದು
ಅವನ ಜೊತೆಯಲಿ ನಲಿವೆ ಕನಸ್ಸಲಿ
ನನಗಿರುವುದೊಂದೆ ದಾರಿ ಜಪಿಸುವೆನು ಕೋಟಿ ಬಾರಿ
ನಾನೆಂದು ಅವನ ಹೂವು ತಿಳದೀತೆ ಹೂವ ನೋವು
ಪಯಣ ಪಯಣ ದಿನವೂ ಪಯಣ
ಅವನಿರುವ ಕಡೆಗೆ ಮನಸೆಳೆವ ದಿಸೆಗೆ
ಈ ಪ್ರೇಮ ತೆರೆಯ ಪಯಣ
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು
ನನಗಿರುವುದೊಂದೆ ಕೊರಗು ಮೈಮೇಲೆ ಇರದು ಸೆರಗು