Illi Nodu Shiva Lyrics

ಇಲ್ಲಿ ನೋಡು ಶಿವ Lyrics

in Theja

in ತೇಜ

LYRIC

Song Details Page after Lyrice

-
ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
 
ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ಅಂತರಾಳದಲ್ಲಿ ಗಣಿತ ನಿನ್ನ ನಾಮದ ಕಾಗುಣಿತ
ನಿನ್ನ ಕೂಗುತ್ತಿದ ನನ್ನ ಎದೆಬಡಿತ
 
ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ನರನಾಡಿಯಲಿ ಚರಿತೆ ನಿನ್ನ ಗೆಳೆತನದ ಕವಿತೆ
ನಿನ್ನ ಕಾಯುತ್ತಿದೆ ಈ ಪ್ರೇಮಲತೆ
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ ||
 
ಬಂಧುವಾದೆ ಬರುಬರುತ ಪ್ರತಿದಿನ ರಾತ್ರಿ ನಿನ್ನ ಸೆಳೆತ
ನುಗ್ಗೆ ನೋಡು ನಗುನಗುತ ಗೆಳೆತನಕ್ಕಾಗಿ ನನ್ನ ಅಲೆತ
ಕನಸ್ಸಲಿ ಕಾಡುವೆ ಕಿಶೋರ ಕಿಲಿಕಿಲಿ ಮನಸ್ಸಿನ ವಿಚಾರ
ನಿಲ್ಲದ ಈ ಬಗೆ ಸಶೇಷ ಸೋತರೆ ನಿನಗಿದೆ ವಿಶೇಷ
ಕವನದ ಸಾಲಿನ ಕವನದ ಕಂಪಿನ ಪ್ರಣಯದ ಸೊಪ್ಪಿನ
ಸುಖ ಸುಖ ಸುಖ ಸುಖ ನೀ
ಸಖ ಸಖ ಸಖ
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ಅಂತರಾಳದಲ್ಲಿ ಗಣಿತ ನಿನ್ನ ನಾಮದ ಕಾಗುಣಿತ
ನಿನ್ನ ಕೂಗುತ್ತಿದ ನನ್ನ ಎದೆಬಡಿತ||
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ ||
 
ಪುಸ್ತಕದ ಪುಟಗಳಲ್ಲಿ ಅಕ್ಷರದ ಸ್ಥಾನ ನಿನ್ನದಾಗಿದೆ
ಉಟ್ಟಿರುವ ಉಡುಪಿನಲ್ಲಿ ದಾರಗಳ ಜಾಗ ನಿನ್ನದಾಗಿದೆ
ಓದುವ ಹುಡುಗರು ನನ್‌ ಹಿಂದೆ ನಾ ಬರುತಿಹೆ ದಿನ ನಿನ್ನಿಂದೆ
ಹುಡುಗರು ಕರೆದರೆ ಪೊಲೀಸು ಹುಡುಗಿಯೆ ಕರೆದರೆ ಸಲೀಸು
ಪ್ರೀತಿಯ ಕೋರಿಕೆ ತೆಗೆಸುವೆ ಏತಕೆ ತೆಗೆದುಕೊ ಕಾಣಿಕೆ
ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ಮುಖ ಸದಾ ಪ್ರಿಯ
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ಅಂತರಾಳದಲ್ಲಿ ಗಣಿತ ನಿನ್ನ ನಾಮದ ಕಾಗುಣಿತ
ನಿನ್ನ ಕೂಗುತ್ತಿದ ನನ್ನ ಎದೆಬಡಿತ||
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ನರನಾಡಿಯಲಿ ಚರಿತೆ ನಿನ್ನ ಗೆಳೆತನದ ಕವಿತೆ
ನಿನ್ನ ಕಾಯುತ್ತಿದೆ ಈ ಪ್ರೇಮಲತೆ||
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ ||

-
ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
 
ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ಅಂತರಾಳದಲ್ಲಿ ಗಣಿತ ನಿನ್ನ ನಾಮದ ಕಾಗುಣಿತ
ನಿನ್ನ ಕೂಗುತ್ತಿದ ನನ್ನ ಎದೆಬಡಿತ
 
ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ನರನಾಡಿಯಲಿ ಚರಿತೆ ನಿನ್ನ ಗೆಳೆತನದ ಕವಿತೆ
ನಿನ್ನ ಕಾಯುತ್ತಿದೆ ಈ ಪ್ರೇಮಲತೆ
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ ||
 
ಬಂಧುವಾದೆ ಬರುಬರುತ ಪ್ರತಿದಿನ ರಾತ್ರಿ ನಿನ್ನ ಸೆಳೆತ
ನುಗ್ಗೆ ನೋಡು ನಗುನಗುತ ಗೆಳೆತನಕ್ಕಾಗಿ ನನ್ನ ಅಲೆತ
ಕನಸ್ಸಲಿ ಕಾಡುವೆ ಕಿಶೋರ ಕಿಲಿಕಿಲಿ ಮನಸ್ಸಿನ ವಿಚಾರ
ನಿಲ್ಲದ ಈ ಬಗೆ ಸಶೇಷ ಸೋತರೆ ನಿನಗಿದೆ ವಿಶೇಷ
ಕವನದ ಸಾಲಿನ ಕವನದ ಕಂಪಿನ ಪ್ರಣಯದ ಸೊಪ್ಪಿನ
ಸುಖ ಸುಖ ಸುಖ ಸುಖ ನೀ
ಸಖ ಸಖ ಸಖ
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ಅಂತರಾಳದಲ್ಲಿ ಗಣಿತ ನಿನ್ನ ನಾಮದ ಕಾಗುಣಿತ
ನಿನ್ನ ಕೂಗುತ್ತಿದ ನನ್ನ ಎದೆಬಡಿತ||
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ ||
 
ಪುಸ್ತಕದ ಪುಟಗಳಲ್ಲಿ ಅಕ್ಷರದ ಸ್ಥಾನ ನಿನ್ನದಾಗಿದೆ
ಉಟ್ಟಿರುವ ಉಡುಪಿನಲ್ಲಿ ದಾರಗಳ ಜಾಗ ನಿನ್ನದಾಗಿದೆ
ಓದುವ ಹುಡುಗರು ನನ್‌ ಹಿಂದೆ ನಾ ಬರುತಿಹೆ ದಿನ ನಿನ್ನಿಂದೆ
ಹುಡುಗರು ಕರೆದರೆ ಪೊಲೀಸು ಹುಡುಗಿಯೆ ಕರೆದರೆ ಸಲೀಸು
ಪ್ರೀತಿಯ ಕೋರಿಕೆ ತೆಗೆಸುವೆ ಏತಕೆ ತೆಗೆದುಕೊ ಕಾಣಿಕೆ
ಪ್ರಿಯ ಪ್ರಿಯ ಪ್ರಿಯ ಪ್ರಿಯ ನಿನ್ನ ಮುಖ ಸದಾ ಪ್ರಿಯ
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ಅಂತರಾಳದಲ್ಲಿ ಗಣಿತ ನಿನ್ನ ನಾಮದ ಕಾಗುಣಿತ
ನಿನ್ನ ಕೂಗುತ್ತಿದ ನನ್ನ ಎದೆಬಡಿತ||
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ
ನರನಾಡಿಯಲಿ ಚರಿತೆ ನಿನ್ನ ಗೆಳೆತನದ ಕವಿತೆ
ನಿನ್ನ ಕಾಯುತ್ತಿದೆ ಈ ಪ್ರೇಮಲತೆ||
 
||ಇಲ್ಲಿ ನೋಡು ಶಿವ ಇಲ್ಲಿ ನೋಡು ಶಿವ
ದಯತೋರು ಶಿವ ದಯತೋರು ಶಿವ ||

Illi Nodu Shiva song lyrics from Kannada Movie Theja starring Kumar Bangarappa, Moonu, Sneha, Lyrics penned by Hamsalekha Sung by Chithra, Music Composed by Hamsalekha, film is Directed by Ravi Kottarakara and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ