Oh Cheluva Cheluva Lyrics

ಓ ಚೆಲುವ ಚೆಲುವ Lyrics

in Theja

in ತೇಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಚೆಲುವ ಚೆಲುವ ನನ್ನ ಕರೆಯ ಕೇಳಲಾರೆಯ
ಓ ಚೆಲುವ ಚೆಲುವ ಪುಂಡರ ಭಯ ನೀಗಲಾರೆಯ
ಹೆಣ್ಣಾಗಿ ಬಂದೆನು ಈ ಭೂಮಿಗೆ
ಸೌಂದರ್ಯ ತಂದೆನು ಈ ಗೋಳಿಗೆ
ಈ ಪೋಲಿಯೋಗಳಿಂದ ಕಾಪಾಡು ಬಾ
 
ಓ ಚೆಲುವೆ ಚೆಲುವೆ ಭಯವ ಬಿಡು ಮನಸ್ಸು ಕೊಡು
ಓ ಚೆಲುವೆ ಚೆಲುವೆ ಗೆಳೆತನವ ನೆನಪಲ್ಲಿಡು
 
ಓ ಚೆಲುವ ಚೆಲುವ ಅಂದ ಬಂದಿದೆ ನೋಡಬಾರದೆ
ಓ ಚೆಲುವ ಚೆಲುವ ಅಂದ ಸುಡುತಿದೆ ಕಾಯಬಾರದೆ
ಈ ರೂಪ ನಿನ್ನದು ಬಾ ಪ್ರೀತಿಸು
ಈ ಜೀವ ನಿನ್ನದು ಪಾರಾಗಿಸು
ಈ ಪ್ರೇಮಜ್ವಾಲೆಯಿಂದ ಕಾಪಾಡು ಬಾ
 
ಓ ಚೆಲುವೆ ಚೆಲುವೆ ನನ್ನ ಹೃದಯ ಸೂರೆಗೊಂಡೆಯ
ಓ ಚೆಲುವೆ ಚೆಲುವೆ ಮರೆಯದಿರು ಕರೆಯುತಿರು
 
ಓ ಚೆಲುವ ಚೆಲುವ ಪ್ರೀತಿ ಎಂದರೆ ನಿತ್ಯ ತೊಂದರೆ
ಓ ಚೆಲುವ ಚೆಲುವ ವೇದವಾಗಿ ಬಾ ನಾದವಾಗಿ ಬಾ
ಮಾಂಗಲ್ಯ ಕಾದಿದೆ ನೀ ಬಾರದೆ
ಶುಭಯೋಗ ನಿಂತಿದೆ ನಿನ್ನ ಕಾಣದೆ
ಪರನಾರಿಚೋರರಿಂದ ಕಾಪಾಡು ಬಾ
 
ಓ ಚೆಲುವೆ ಚೆಲುವೆ ಬ್ರಹ್ಮ ಹಾಕಿದ ಮೂರುಗಂಟಿದು
ಓ ಚೆಲುವೆ ಚೆಲುವೆ ಜನ್ಮ ಜನ್ಮದ ಪ್ರೇಮನಂಟಿದು

-
ಓ ಚೆಲುವ ಚೆಲುವ ನನ್ನ ಕರೆಯ ಕೇಳಲಾರೆಯ
ಓ ಚೆಲುವ ಚೆಲುವ ಪುಂಡರ ಭಯ ನೀಗಲಾರೆಯ
ಹೆಣ್ಣಾಗಿ ಬಂದೆನು ಈ ಭೂಮಿಗೆ
ಸೌಂದರ್ಯ ತಂದೆನು ಈ ಗೋಳಿಗೆ
ಈ ಪೋಲಿಯೋಗಳಿಂದ ಕಾಪಾಡು ಬಾ
 
ಓ ಚೆಲುವೆ ಚೆಲುವೆ ಭಯವ ಬಿಡು ಮನಸ್ಸು ಕೊಡು
ಓ ಚೆಲುವೆ ಚೆಲುವೆ ಗೆಳೆತನವ ನೆನಪಲ್ಲಿಡು
 
ಓ ಚೆಲುವ ಚೆಲುವ ಅಂದ ಬಂದಿದೆ ನೋಡಬಾರದೆ
ಓ ಚೆಲುವ ಚೆಲುವ ಅಂದ ಸುಡುತಿದೆ ಕಾಯಬಾರದೆ
ಈ ರೂಪ ನಿನ್ನದು ಬಾ ಪ್ರೀತಿಸು
ಈ ಜೀವ ನಿನ್ನದು ಪಾರಾಗಿಸು
ಈ ಪ್ರೇಮಜ್ವಾಲೆಯಿಂದ ಕಾಪಾಡು ಬಾ
 
ಓ ಚೆಲುವೆ ಚೆಲುವೆ ನನ್ನ ಹೃದಯ ಸೂರೆಗೊಂಡೆಯ
ಓ ಚೆಲುವೆ ಚೆಲುವೆ ಮರೆಯದಿರು ಕರೆಯುತಿರು
 
ಓ ಚೆಲುವ ಚೆಲುವ ಪ್ರೀತಿ ಎಂದರೆ ನಿತ್ಯ ತೊಂದರೆ
ಓ ಚೆಲುವ ಚೆಲುವ ವೇದವಾಗಿ ಬಾ ನಾದವಾಗಿ ಬಾ
ಮಾಂಗಲ್ಯ ಕಾದಿದೆ ನೀ ಬಾರದೆ
ಶುಭಯೋಗ ನಿಂತಿದೆ ನಿನ್ನ ಕಾಣದೆ
ಪರನಾರಿಚೋರರಿಂದ ಕಾಪಾಡು ಬಾ
 
ಓ ಚೆಲುವೆ ಚೆಲುವೆ ಬ್ರಹ್ಮ ಹಾಕಿದ ಮೂರುಗಂಟಿದು
ಓ ಚೆಲುವೆ ಚೆಲುವೆ ಜನ್ಮ ಜನ್ಮದ ಪ್ರೇಮನಂಟಿದು

Oh Cheluva Cheluva song lyrics from Kannada Movie Theja starring Kumar Bangarappa, Moonu, Sneha, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Ravi Kottarakara and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ