-
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ನನಗಾಗಿ ಕಾಯೋರು ಯಾರೊ ಪ್ರಿಯ
ನನ್ನ ಹಾಡು ಹಾಡೋರು ಯಾರೊ ಪ್ರಿಯ
ಯಾರೊ ಪ್ರಿಯ ಮುಂದೆ ಬಾರೊ ಪ್ರಿಯ
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಈ ಶೃಂಗಾರ ನನ್ನದಲ್ಲ ಗೆದ್ದೋರ ಪಾಲಿದು
ಕೈ ಸೋಕದ ಮೈ ತಾಕದ ಮಂದಾರ ಹೂವಿದು
ಈ ವೈಯ್ಯಾರ ಒಂದೆ ಅಲ್ಲ ಮುದ್ದಾದ ಪ್ರೇಮವು
ನನ್ನಲ್ಲಿದೆ ನನ್ನಲ್ಲಿದೆ ಸಿಹಿಜೇನ ಗೂಡಿದು
ತರುಣಿ ತರುಣಿ ತರುಣಿ ಜಿಗಿದಾಡೊ ಹರಿಣಿ
ಹರೆಯ ಹೊರೆಯ ಹೊರೆವ ತಿರುಗಾಡೊ ಧರಣಿ
||ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ನನಗಾಗಿ ಕಾಯೋರು ಯಾರೊ ಪ್ರಿಯ
ನನ್ನ ಹಾಡು ಹಾಡೋರು ಯಾರೊ ಪ್ರಿಯ
ಯಾರೊ ಪ್ರಿಯ ಮುಂದೆ ಬಾರೊ ಪ್ರಿಯ||
ಈ ಹೆಣ್ಣನು ಆಳಬಲ್ಲ ಗಂಡಾಗಬೇಕಮ್ಮ
ಕಣ್ಣಲ್ಲಿನ ಮಾತಲ್ಲಿಯೆ ಒಂದಾಗಬೇಕಮ್ಮ
ಈ ಸ್ನೇಹಕ್ಕೆ ಅರ್ಥ ಹೇಳೊ ಮನಸ್ಸಾಗಬೇಕಮ್ಮ
ನೋವೆಂಬುವ ಹಾಡಾದರು ಕೇಳೊನುಬೇಕಮ್ಮ
ಚಿಗುರೊ ಎಲೆಯ ಲತೆಗೆ ಮಳೆನೀರ ಹಾಗೆ
ನನ್ನ ಮನದ ಮನೆಗೆ ಬರಬೇಕು ಹೀಗೆ
||ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ನನಗಾಗಿ ಕಾಯೋರು ಯಾರೊ ಪ್ರಿಯ
ನನ್ನ ಹಾಡು ಹಾಡೋರು ಯಾರೊ ಪ್ರಿಯ
ಯಾರೊ ಪ್ರಿಯ ಮುಂದೆ ಬಾರೊ ಪ್ರಿಯ||
||ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ||
-
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ನನಗಾಗಿ ಕಾಯೋರು ಯಾರೊ ಪ್ರಿಯ
ನನ್ನ ಹಾಡು ಹಾಡೋರು ಯಾರೊ ಪ್ರಿಯ
ಯಾರೊ ಪ್ರಿಯ ಮುಂದೆ ಬಾರೊ ಪ್ರಿಯ
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಈ ಶೃಂಗಾರ ನನ್ನದಲ್ಲ ಗೆದ್ದೋರ ಪಾಲಿದು
ಕೈ ಸೋಕದ ಮೈ ತಾಕದ ಮಂದಾರ ಹೂವಿದು
ಈ ವೈಯ್ಯಾರ ಒಂದೆ ಅಲ್ಲ ಮುದ್ದಾದ ಪ್ರೇಮವು
ನನ್ನಲ್ಲಿದೆ ನನ್ನಲ್ಲಿದೆ ಸಿಹಿಜೇನ ಗೂಡಿದು
ತರುಣಿ ತರುಣಿ ತರುಣಿ ಜಿಗಿದಾಡೊ ಹರಿಣಿ
ಹರೆಯ ಹೊರೆಯ ಹೊರೆವ ತಿರುಗಾಡೊ ಧರಣಿ
||ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ನನಗಾಗಿ ಕಾಯೋರು ಯಾರೊ ಪ್ರಿಯ
ನನ್ನ ಹಾಡು ಹಾಡೋರು ಯಾರೊ ಪ್ರಿಯ
ಯಾರೊ ಪ್ರಿಯ ಮುಂದೆ ಬಾರೊ ಪ್ರಿಯ||
ಈ ಹೆಣ್ಣನು ಆಳಬಲ್ಲ ಗಂಡಾಗಬೇಕಮ್ಮ
ಕಣ್ಣಲ್ಲಿನ ಮಾತಲ್ಲಿಯೆ ಒಂದಾಗಬೇಕಮ್ಮ
ಈ ಸ್ನೇಹಕ್ಕೆ ಅರ್ಥ ಹೇಳೊ ಮನಸ್ಸಾಗಬೇಕಮ್ಮ
ನೋವೆಂಬುವ ಹಾಡಾದರು ಕೇಳೊನುಬೇಕಮ್ಮ
ಚಿಗುರೊ ಎಲೆಯ ಲತೆಗೆ ಮಳೆನೀರ ಹಾಗೆ
ನನ್ನ ಮನದ ಮನೆಗೆ ಬರಬೇಕು ಹೀಗೆ
||ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ಲೈಲಾ ಲೈಲಾ ಲೈಲಾ ನಾನು ಮಜ್ನು ಯಾರು
ನನಗಾಗಿ ಕಾಯೋರು ಯಾರೊ ಪ್ರಿಯ
ನನ್ನ ಹಾಡು ಹಾಡೋರು ಯಾರೊ ಪ್ರಿಯ
ಯಾರೊ ಪ್ರಿಯ ಮುಂದೆ ಬಾರೊ ಪ್ರಿಯ||
||ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ
ಲೈಲಾ ಲೈಲಾ ಲೈಲಾ ಲೈಲಾ ಲೈಲಾ||
Laila Laila song lyrics from Kannada Movie Theja starring Kumar Bangarappa, Moonu, Sneha, Lyrics penned by Hamsalekha Sung by Chithra, Music Composed by Hamsalekha, film is Directed by Ravi Kottarakara and film is released on 1991