Yaavudu Nyayavu Yaavudu Dharmavu Lyrics

ಯಾವುದು ನ್ಯಾಯವು ಯಾವುದು ಧರ್ಮವು Lyrics

in Thayiye Nanna Devaru

in ತಾಯಿಯೇ ನನ್ನ ದೇವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾವುದು ನ್ಯಾಯವು ಯಾವುದು ಧರ್ಮವು
ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ
ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ
 
ತಾಯಿಯೆ ದೇವರು ತಾಯಿಯೆ ಉಸಿರು
ತಾಯಿಯ ಮರೆತರೆ ನರಕವೆ ಈ ಧರೆ
ನರಕವೆ ಈ ಧರೆ
 
ಜನತೆಯೆ ದೇವರು ಜನತೆಯೆ ಉಸಿರು
ಜನರ ಸೇವೆಯೆ ದೇವರ ಸೇವೆಯು ದೇವರ ಸೇವೆಯು
 
||ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ||
 
ತಾಯಿಯ ಕೊರಳಲಿ ತಾಳಿಯ ಕೀಳುವ ಮಗನ ಎಂದಿಗೂ
ದೇವರು ಕ್ಷಮಿಸನು ದೇವರು ಕ್ಷಮಿಸನು
ತನ್ನವನಾಗಲಿ ಅನ್ಯನೆ ಆಗಲಿ
ದುರುಳನ ದಂಡಿಸು ದೇವನ ಮೆಚ್ಚಿಸು
ದೇವನ ಮೆಚ್ಚಿಸು
 
||ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ||
ಯಾವುದು ನ್ಯಾಯವು ಯಾವುದು ಧರ್ಮವು
 
 

-
ಯಾವುದು ನ್ಯಾಯವು ಯಾವುದು ಧರ್ಮವು
ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ
ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ
 
ತಾಯಿಯೆ ದೇವರು ತಾಯಿಯೆ ಉಸಿರು
ತಾಯಿಯ ಮರೆತರೆ ನರಕವೆ ಈ ಧರೆ
ನರಕವೆ ಈ ಧರೆ
 
ಜನತೆಯೆ ದೇವರು ಜನತೆಯೆ ಉಸಿರು
ಜನರ ಸೇವೆಯೆ ದೇವರ ಸೇವೆಯು ದೇವರ ಸೇವೆಯು
 
||ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ||
 
ತಾಯಿಯ ಕೊರಳಲಿ ತಾಳಿಯ ಕೀಳುವ ಮಗನ ಎಂದಿಗೂ
ದೇವರು ಕ್ಷಮಿಸನು ದೇವರು ಕ್ಷಮಿಸನು
ತನ್ನವನಾಗಲಿ ಅನ್ಯನೆ ಆಗಲಿ
ದುರುಳನ ದಂಡಿಸು ದೇವನ ಮೆಚ್ಚಿಸು
ದೇವನ ಮೆಚ್ಚಿಸು
 
||ಯಾವುದು ನ್ಯಾಯವು ಯಾವುದು ಧರ್ಮವು
ಒಂದು ತಿಳಿಯದೆ ಕತ್ತಲೆ ತುಂಬಿಹೆ
ಒಂದು ತಿಳಿಯದೆ ಬೆಳಕೆ ಕಾಣದೆ||
ಯಾವುದು ನ್ಯಾಯವು ಯಾವುದು ಧರ್ಮವು
 
 

Yaavudu Nyayavu Yaavudu Dharmavu song lyrics from Kannada Movie Thayiye Nanna Devaru starring Tiger Prabhakar, Shankarnag, Jayanthi, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by Vijay and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ