-
ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ
ಪ್ರೇಯಸಿ ಪ್ರೇಯಸಿ
ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ
ಪ್ರೇಯಸಿ ಪ್ರೇಯಸಿ
ಬಂಗಾರ ಮಣ್ಣಲ್ಲಿ ಬೆರೆತಂತೆಯೆ
ಮುತ್ತೆಂದು ಕಡಲಲ್ಲೆ ಇರುವಂತೆಯೆ
ಬಂಗಾರ ಮಣ್ಣಲ್ಲಿ ಬೆರೆತಂತೆಯೆ
ಮುತ್ತೆಂದು ಕಡಲಲ್ಲೆ ಇರುವಂತೆಯೆ
ಕೆಸರಲ್ಲೆ ಇರಲೇನು ಕೆಂದಾವರೆ
ಬೇಡೆಂದು ನೂಕಲಿಲ್ಲ ಆ ದೇವರೆ
ಅನುಮಾನ ಬಿಡು ನಾನೆ ನಿನಗಾಸರೆ
||ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ||
ಪ್ರೇಯಸಿ ಪ್ರೇಯಸಿ
ನೀ ನೋಡೊ ನೋಟಕ್ಕೆ ಕಣ್ಣಾಗುವೆ
ಇರುಳಲ್ಲಿ ನಿನಗೆಂದು ಬೆಳಕಾಗುವೆ
ನೀ ನೋಡೊ ನೋಟಕ್ಕೆ ಕಣ್ಣಾಗುವೆ
ಇರುಳಲ್ಲಿ ನಿನಗೆಂದು ಬೆಳಕಾಗುವೆ
ಒಲವಿಂದ ನೀ ಹಾಡೊ ಸಂಗೀತಕ್ಕೆ
ಹಿತವಾಗಿ ಶೃತಿಯಾಗಿ ನಾ ಸೇರುವೆ
ನೀ ಕಾಣದಾನಂದ ನಾ ನೀಡುವೆ
||ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ||
ಪ್ರೇಯಸಿ ಪ್ರೇಯಸಿ
-
ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ
ಪ್ರೇಯಸಿ ಪ್ರೇಯಸಿ
ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ
ಪ್ರೇಯಸಿ ಪ್ರೇಯಸಿ
ಬಂಗಾರ ಮಣ್ಣಲ್ಲಿ ಬೆರೆತಂತೆಯೆ
ಮುತ್ತೆಂದು ಕಡಲಲ್ಲೆ ಇರುವಂತೆಯೆ
ಬಂಗಾರ ಮಣ್ಣಲ್ಲಿ ಬೆರೆತಂತೆಯೆ
ಮುತ್ತೆಂದು ಕಡಲಲ್ಲೆ ಇರುವಂತೆಯೆ
ಕೆಸರಲ್ಲೆ ಇರಲೇನು ಕೆಂದಾವರೆ
ಬೇಡೆಂದು ನೂಕಲಿಲ್ಲ ಆ ದೇವರೆ
ಅನುಮಾನ ಬಿಡು ನಾನೆ ನಿನಗಾಸರೆ
||ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ||
ಪ್ರೇಯಸಿ ಪ್ರೇಯಸಿ
ನೀ ನೋಡೊ ನೋಟಕ್ಕೆ ಕಣ್ಣಾಗುವೆ
ಇರುಳಲ್ಲಿ ನಿನಗೆಂದು ಬೆಳಕಾಗುವೆ
ನೀ ನೋಡೊ ನೋಟಕ್ಕೆ ಕಣ್ಣಾಗುವೆ
ಇರುಳಲ್ಲಿ ನಿನಗೆಂದು ಬೆಳಕಾಗುವೆ
ಒಲವಿಂದ ನೀ ಹಾಡೊ ಸಂಗೀತಕ್ಕೆ
ಹಿತವಾಗಿ ಶೃತಿಯಾಗಿ ನಾ ಸೇರುವೆ
ನೀ ಕಾಣದಾನಂದ ನಾ ನೀಡುವೆ
||ದೇವರ ಗುಡಿಯಲ್ಲಿ ಘಂಟೆಯ ನಾದವ ಕೇಳಿದೆಯ
ಮಂಗಳವಾದ್ಯವ ವೇದದ ಮಂತ್ರವ ಆಲಿಸೆಯ
ಈ ಶುಭವೇಳೆ ನಿನ್ನ ವರಿಸುವೆನೆ ಚಿನ್ನ ಪ್ರೇಯಸಿ||
ಪ್ರೇಯಸಿ ಪ್ರೇಯಸಿ