Amma Koraguve Ethake Lyrics

ಅಮ್ಮ ಕೊರಗುವೆ ಏತಕೆ Lyrics

in Thayiye Nanna Devaru

in ತಾಯಿಯೇ ನನ್ನ ದೇವರು

LYRIC

Song Details Page after Lyrice

-
ಅಮ್ಮ ಕೊರಗುವೆ ಏತಕೆ ಇಂಥ ವೇದನೆ ಏತಕೆ
ಅಮ್ಮ ಕೊರಗುವೆ ಏತಕೆ ಇಂಥ ವೇದನೆ ಏತಕೆ
ಈ ನಿನ್ನ ನೋವ ನಾ ನೋಡಲಾರೆ ನನ್ನಾಣೆ ಸುಳ್ಳಾಡೆನು
ಅಮ್ಮ ಕೊರಗುವೆ ಏತಕೆ ಇಂಥ ವೇದನೆ ಏತಕೆ
 
ನಿನ್ನನ್ನು ನನ್ನ ತಂದೆ ಮರೆಯಲಾರೆನು
ನಿನ್ನಿಂದ ದೂರ ಹೋಗಿ ಬಾಳಲಾರೆನು
ನಮ್ಮಿಂದ ಬೇರಾಗಿ ಶಾಂತಿ ಕಾಣನು
ಇಂದೆಲ್ಲ ನಾಳೆ ಇಲ್ಲಿ ಬಂದೆ ಬರುವನು
 
||ಅಮ್ಮ ಕೊರಗುವೆಯೇತಕೆ ಇಂಥ ವೇದನೆ ಏತಕೆ||
 
ಅಮ್ಮನು ನನಗೆ ದೇವರು ಅಪ್ಪನು ಅವಳಿಗೆ ದೇವರು
ಅಮ್ಮನು ನನಗೆ ದೇವರು ಅಪ್ಪನು ಅವಳಿಗೆ ದೇವರು
ಲೋಕ ನೀನೆ ದೇವರು ನೀ ಕೈಬಿಟ್ಟರೆ ಯಾರು ಉಳಿಯರು
ದೇವ ಕರುಣೆಯ ತೋರಿಸು ನನ್ನ ತಾಯಿಯ ಉಳಿಸು
 
ಬಿರುಗಾಳಿ ಮುಗಿದಮೇಲೆ ಶಾಂತಿ ಇರುವುದು
ಇರುಳಾದ ಮೇಲೆ ತಾನೆ ರವಿಯು ಬರುವುದು
ರವಿಬಂದ ಮೇಲೆ ತಾನೆ ಬೆಳಕ ತರುವುದು
ನೋವೆಲ್ಲ ಮುಗಿದಮೇಲೆ ಸುಖ ಕಾಣುವುದು
 
||ಅಮ್ಮ ಕೊರಗುವೆಯೇತಕೆ ಇಂಥ ವೇದನೆ ಏತಕೆ||
 

-
ಅಮ್ಮ ಕೊರಗುವೆ ಏತಕೆ ಇಂಥ ವೇದನೆ ಏತಕೆ
ಅಮ್ಮ ಕೊರಗುವೆ ಏತಕೆ ಇಂಥ ವೇದನೆ ಏತಕೆ
ಈ ನಿನ್ನ ನೋವ ನಾ ನೋಡಲಾರೆ ನನ್ನಾಣೆ ಸುಳ್ಳಾಡೆನು
ಅಮ್ಮ ಕೊರಗುವೆ ಏತಕೆ ಇಂಥ ವೇದನೆ ಏತಕೆ
 
ನಿನ್ನನ್ನು ನನ್ನ ತಂದೆ ಮರೆಯಲಾರೆನು
ನಿನ್ನಿಂದ ದೂರ ಹೋಗಿ ಬಾಳಲಾರೆನು
ನಮ್ಮಿಂದ ಬೇರಾಗಿ ಶಾಂತಿ ಕಾಣನು
ಇಂದೆಲ್ಲ ನಾಳೆ ಇಲ್ಲಿ ಬಂದೆ ಬರುವನು
 
||ಅಮ್ಮ ಕೊರಗುವೆಯೇತಕೆ ಇಂಥ ವೇದನೆ ಏತಕೆ||
 
ಅಮ್ಮನು ನನಗೆ ದೇವರು ಅಪ್ಪನು ಅವಳಿಗೆ ದೇವರು
ಅಮ್ಮನು ನನಗೆ ದೇವರು ಅಪ್ಪನು ಅವಳಿಗೆ ದೇವರು
ಲೋಕ ನೀನೆ ದೇವರು ನೀ ಕೈಬಿಟ್ಟರೆ ಯಾರು ಉಳಿಯರು
ದೇವ ಕರುಣೆಯ ತೋರಿಸು ನನ್ನ ತಾಯಿಯ ಉಳಿಸು
 
ಬಿರುಗಾಳಿ ಮುಗಿದಮೇಲೆ ಶಾಂತಿ ಇರುವುದು
ಇರುಳಾದ ಮೇಲೆ ತಾನೆ ರವಿಯು ಬರುವುದು
ರವಿಬಂದ ಮೇಲೆ ತಾನೆ ಬೆಳಕ ತರುವುದು
ನೋವೆಲ್ಲ ಮುಗಿದಮೇಲೆ ಸುಖ ಕಾಣುವುದು
 
||ಅಮ್ಮ ಕೊರಗುವೆಯೇತಕೆ ಇಂಥ ವೇದನೆ ಏತಕೆ||
 

Amma Koraguve Ethake song lyrics from Kannada Movie Thayiye Nanna Devaru starring Tiger Prabhakar, Shankarnag, Jayanthi, Lyrics penned by Chi Udayashankar Sung by S Janaki, Music Composed by Sathyam, film is Directed by Vijay and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ