-
ಶಿವ ಗೋವಿಂದ ಗೋವಿಂದ ಹರಿ ಗೋವಿಂದ
ಅರೆ ಕರಿಯಣ್ಣ ಓ ನರಿಯಣ್ಣ
ಕರಿಯಣ್ಣ ಓ ನರಿಯಣ್ಣ
ನಮ್ಮ ಊರು ಒಳ್ಳೆ ಊರು ಊರತುಂಬ ಒಳ್ಳೆ ಜನರು
ನೀವು ಕಾಲನಿಟ್ಟ ಮೇಲೆ ಹೀಗಾಯಿತು
ನಿಮ್ಮ ಬುದ್ಧಿಯಿಂದ ಊರೆ ಹಾಳಾಯಿತು
ಕರಿಯಣ್ಣ ಓ ನರಿಯಣ್ಣ
ಕರಿಯಣ್ಣ ಓ ನರಿಯಣ್ಣ
ಅರೆ ಊರಜನರ ಹೊಟ್ಟೆಮೇಲೆ ನೀವು ಒಡೆದರೆ
ನೊಂದ ಜನರು ಮೂಢರಂತೆ ನಿಮ್ಮ ಬಿಡುವರೆ
ಮೋಸದಿಂದ ಊರನೆಲ್ಲ ದೋಚಿಕೊಂಡರೆ
ಕಾಣದಂತೆ ಸುಮ್ಮನಿರಲು ನಾವು ಕುರುಡರೆ
ಜಾಣನಿಗೆ ಮಾತಿನಲ್ಲೆ ಪೆಟ್ಟುಕೊಡುವೆವು
ಶುದ್ಧ ಕತ್ತೆಗಳಿಗೆ ಒದ್ದು ಪಾಠ ಕಲಿಸಿಕೊಡುವೆವು
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
||ಕರಿಯಣ್ಣ ಓ ನರಿಯಣ್ಣ
ನರಿಯಣ್ಣ ಓ ಕರಿಯಣ್ಣ||
ಅರೆ ಯಾರಿಗಾಗಿ ಹೀಗೆ ನೀನು ಆಸ್ತಿ ಮಾಡುವೆ
ಸತ್ತಮೇಲೆ ಹಣವನೆಲ್ಲ ಎಲ್ಲಿಗೊಯ್ಯುವೆ
ಯಮನು ನಿನ್ನ ಬಿಡುವನೇನು ಲಂಚ ಕೊಟ್ಟರೆ
ಯಾರು ಅಳುವುದಿಲ್ಲ ಪಾಪಿ ನೀನು ಸತ್ತರೆ
ಕಂಡವರ ಹೊಟ್ಟೆಯನ್ನು ಏಕೆ ಉರಿಸುವೆ
ನಾಳೆ ನರಕದಲಿ ಕಜ್ಜಿನಾಯಿ ಆಗಿ ಹುಟ್ಟುವೆ
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
||ಕರಿಯಣ್ಣ ಓ ನರಿಯಣ್ಣ
ಕರಿಯಣ್ಣ ಓ ನರಿಯಣ್ಣ
ನಮ್ಮ ಊರು ಒಳ್ಳೆ ಊರು ಊರತುಂಬ ಒಳ್ಳೆ ಜನರು
ನೀವು ಕಾಲನಿಟ್ಟ ಮೇಲೆ ಹೀಗಾಯಿತು
ನಿಮ್ಮ ಬುದ್ಧಿಯಿಂದ ಊರೆ ಹಾಳಾಯಿತು||
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
-
ಶಿವ ಗೋವಿಂದ ಗೋವಿಂದ ಹರಿ ಗೋವಿಂದ
ಅರೆ ಕರಿಯಣ್ಣ ಓ ನರಿಯಣ್ಣ
ಕರಿಯಣ್ಣ ಓ ನರಿಯಣ್ಣ
ನಮ್ಮ ಊರು ಒಳ್ಳೆ ಊರು ಊರತುಂಬ ಒಳ್ಳೆ ಜನರು
ನೀವು ಕಾಲನಿಟ್ಟ ಮೇಲೆ ಹೀಗಾಯಿತು
ನಿಮ್ಮ ಬುದ್ಧಿಯಿಂದ ಊರೆ ಹಾಳಾಯಿತು
ಕರಿಯಣ್ಣ ಓ ನರಿಯಣ್ಣ
ಕರಿಯಣ್ಣ ಓ ನರಿಯಣ್ಣ
ಅರೆ ಊರಜನರ ಹೊಟ್ಟೆಮೇಲೆ ನೀವು ಒಡೆದರೆ
ನೊಂದ ಜನರು ಮೂಢರಂತೆ ನಿಮ್ಮ ಬಿಡುವರೆ
ಮೋಸದಿಂದ ಊರನೆಲ್ಲ ದೋಚಿಕೊಂಡರೆ
ಕಾಣದಂತೆ ಸುಮ್ಮನಿರಲು ನಾವು ಕುರುಡರೆ
ಜಾಣನಿಗೆ ಮಾತಿನಲ್ಲೆ ಪೆಟ್ಟುಕೊಡುವೆವು
ಶುದ್ಧ ಕತ್ತೆಗಳಿಗೆ ಒದ್ದು ಪಾಠ ಕಲಿಸಿಕೊಡುವೆವು
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
||ಕರಿಯಣ್ಣ ಓ ನರಿಯಣ್ಣ
ನರಿಯಣ್ಣ ಓ ಕರಿಯಣ್ಣ||
ಅರೆ ಯಾರಿಗಾಗಿ ಹೀಗೆ ನೀನು ಆಸ್ತಿ ಮಾಡುವೆ
ಸತ್ತಮೇಲೆ ಹಣವನೆಲ್ಲ ಎಲ್ಲಿಗೊಯ್ಯುವೆ
ಯಮನು ನಿನ್ನ ಬಿಡುವನೇನು ಲಂಚ ಕೊಟ್ಟರೆ
ಯಾರು ಅಳುವುದಿಲ್ಲ ಪಾಪಿ ನೀನು ಸತ್ತರೆ
ಕಂಡವರ ಹೊಟ್ಟೆಯನ್ನು ಏಕೆ ಉರಿಸುವೆ
ನಾಳೆ ನರಕದಲಿ ಕಜ್ಜಿನಾಯಿ ಆಗಿ ಹುಟ್ಟುವೆ
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
||ಕರಿಯಣ್ಣ ಓ ನರಿಯಣ್ಣ
ಕರಿಯಣ್ಣ ಓ ನರಿಯಣ್ಣ
ನಮ್ಮ ಊರು ಒಳ್ಳೆ ಊರು ಊರತುಂಬ ಒಳ್ಳೆ ಜನರು
ನೀವು ಕಾಲನಿಟ್ಟ ಮೇಲೆ ಹೀಗಾಯಿತು
ನಿಮ್ಮ ಬುದ್ಧಿಯಿಂದ ಊರೆ ಹಾಳಾಯಿತು||
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ
ಶಿವ ಗೋವಿಂದ ಗೋವಿಂದ ಹರಿ ಗೋವಿಂದ ಗೋವಿಂದ