Kannadada Ravi Moodi Banda Lyrics

ಕನ್ನಡದ ರವಿ ಮೂಡಿ ಬಂದ Lyrics

in Thayiya Madilalli

in ತಾಯಿಯ ಮಡಿಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಕನ್ನಡದ ರವಿ ಮೂಡಿ ಬಂದ
             ಮುನ್ನಡೆವ ಬೆಳಕನ್ನೆ ತಂದ ….
                ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
 
ಹೆಣ್ಣು : ಕನ್ನಡದ ರವಿ ಮೂಡಿ ಬಂದ
             ಮುನ್ನಡೆವ ಬೆಳಕನ್ನೆ ತಂದ
                ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
 
ಕೋರಸ್ : ಆಆಆಅ... ಆಆಆ
 
ಗಂಡು : ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ
               ಕೀರ್ತಿಶಿಖರ ಮುಟ್ಟಿತು ಕನ್ನಡಿಗರ ಸಂತಸ
ಕೋರಸ್ : ಕನ್ನಡಿಗರ ಸಂತಸ
ಗಂಡು : ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ
               ಕೀರ್ತಿಶಿಖರ ಮುಟ್ಟಿತು ಕನ್ನಡಿಗರ ಸಂತಸ
ಹೆಣ್ಣು : ಚಿಕ್ಕ ಚಿಕ್ಕ ಭಾಗವಾಗಿ ಚದುರಿದ್ದ ನಾಡಿದು..
                ಚಿಕ್ಕ ಚಿಕ್ಕ ಭಾಗವಾಗಿ ಚದುರಿದ್ದ ನಾಡಿದು
ಗಂಡು : ಒಂದಾಗಿ ಕೂಡಿತು ಕರ್ನಾಟಕವಾಯಿತು
ಕೋರಸ್ : ಕರ್ನಾಟಕವಾಯಿತು
 
|| ಎಲ್ಲರು : ಕನ್ನಡದ ರವಿ ಮೂಡಿ ಬಂದ….
              ಮುನ್ನಡೆವ ಬೆಳಕನ್ನೆ ತಂದ ….
                 ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…||
 
ಗಂಡು : ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು
                ಸಿರಿ ತಂದ ಅರಸರು ಮೆರೆದಂಥ ನಾಡಿದು
ಕೋರಸ್ : ಮೆರೆದಂಥ ನಾಡಿದು
ಗಂಡು : ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು
                ಸಿರಿ ತಂದ ಅರಸರು ಮೆರೆದಂಥ ನಾಡಿದು
ಹೆಣ್ಣು : ಶ್ರೀಗಂಧ ಸೌಗಂಧ ಕಂಪಿರುವ ಬೀಡಿದು..
                ಶ್ರೀಗಂಧ ಸೌಗಂಧ ಕಂಪಿರುವ ಬೀಡಿದು
ಗಂಡು : ಶಿಲ್ಪಕಲೆಯ ಜೀವಂತ ಸ್ವರ್ಗವಾದ ಗೂಡಿದು
                ಸ್ವರ್ಗವಾದ ಗೂಡಿದು..
 
|| ಎಲ್ಲರು : ಕನ್ನಡದ ರವಿ ಮೂಡಿ ಬಂದ….
              ಮುನ್ನಡೆವ ಬೆಳಕನ್ನೆ ತಂದ….
                 ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…||
 
ಕೋರಸ್ : ಲಲಲ ಲಲಲ, ಲಲಲ
                   ಲಲಲ ಲಾ ಲಾ ಲಾ
 
ಹೆಣ್ಣು : ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ
             ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
                ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ
                ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
ಗಂಡು : ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ...
                ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ
                ಜೀವನದಿ ನಲಿಯುತಿಹ ಪುಣ್ಯಭೂಮಿ ಕನ್ನಡ
ಕೋರಸ್ : ಪುಣ್ಯಭೂಮಿ ಕನ್ನಡ…
 
|| ಎಲ್ಲರು : ಕನ್ನಡದ ರವಿ ಮೂಡಿ ಬಂದ…
              ಮುನ್ನಡೆವ ಬೆಳಕನ್ನೆ ತಂದ….
                 ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…
                ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…||

ಗಂಡು : ಕನ್ನಡದ ರವಿ ಮೂಡಿ ಬಂದ
             ಮುನ್ನಡೆವ ಬೆಳಕನ್ನೆ ತಂದ ….
                ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
 
ಹೆಣ್ಣು : ಕನ್ನಡದ ರವಿ ಮೂಡಿ ಬಂದ
             ಮುನ್ನಡೆವ ಬೆಳಕನ್ನೆ ತಂದ
                ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
 
ಕೋರಸ್ : ಆಆಆಅ... ಆಆಆ
 
ಗಂಡು : ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ
               ಕೀರ್ತಿಶಿಖರ ಮುಟ್ಟಿತು ಕನ್ನಡಿಗರ ಸಂತಸ
ಕೋರಸ್ : ಕನ್ನಡಿಗರ ಸಂತಸ
ಗಂಡು : ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ
               ಕೀರ್ತಿಶಿಖರ ಮುಟ್ಟಿತು ಕನ್ನಡಿಗರ ಸಂತಸ
ಹೆಣ್ಣು : ಚಿಕ್ಕ ಚಿಕ್ಕ ಭಾಗವಾಗಿ ಚದುರಿದ್ದ ನಾಡಿದು..
                ಚಿಕ್ಕ ಚಿಕ್ಕ ಭಾಗವಾಗಿ ಚದುರಿದ್ದ ನಾಡಿದು
ಗಂಡು : ಒಂದಾಗಿ ಕೂಡಿತು ಕರ್ನಾಟಕವಾಯಿತು
ಕೋರಸ್ : ಕರ್ನಾಟಕವಾಯಿತು
 
|| ಎಲ್ಲರು : ಕನ್ನಡದ ರವಿ ಮೂಡಿ ಬಂದ….
              ಮುನ್ನಡೆವ ಬೆಳಕನ್ನೆ ತಂದ ….
                 ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…||
 
ಗಂಡು : ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು
                ಸಿರಿ ತಂದ ಅರಸರು ಮೆರೆದಂಥ ನಾಡಿದು
ಕೋರಸ್ : ಮೆರೆದಂಥ ನಾಡಿದು
ಗಂಡು : ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು
                ಸಿರಿ ತಂದ ಅರಸರು ಮೆರೆದಂಥ ನಾಡಿದು
ಹೆಣ್ಣು : ಶ್ರೀಗಂಧ ಸೌಗಂಧ ಕಂಪಿರುವ ಬೀಡಿದು..
                ಶ್ರೀಗಂಧ ಸೌಗಂಧ ಕಂಪಿರುವ ಬೀಡಿದು
ಗಂಡು : ಶಿಲ್ಪಕಲೆಯ ಜೀವಂತ ಸ್ವರ್ಗವಾದ ಗೂಡಿದು
                ಸ್ವರ್ಗವಾದ ಗೂಡಿದು..
 
|| ಎಲ್ಲರು : ಕನ್ನಡದ ರವಿ ಮೂಡಿ ಬಂದ….
              ಮುನ್ನಡೆವ ಬೆಳಕನ್ನೆ ತಂದ….
                 ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…||
 
ಕೋರಸ್ : ಲಲಲ ಲಲಲ, ಲಲಲ
                   ಲಲಲ ಲಾ ಲಾ ಲಾ
 
ಹೆಣ್ಣು : ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ
             ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
                ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ
                ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
ಗಂಡು : ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ...
                ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ
                ಜೀವನದಿ ನಲಿಯುತಿಹ ಪುಣ್ಯಭೂಮಿ ಕನ್ನಡ
ಕೋರಸ್ : ಪುಣ್ಯಭೂಮಿ ಕನ್ನಡ…
 
|| ಎಲ್ಲರು : ಕನ್ನಡದ ರವಿ ಮೂಡಿ ಬಂದ…
              ಮುನ್ನಡೆವ ಬೆಳಕನ್ನೆ ತಂದ….
                 ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ : ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…
                ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ…||

Kannadada Ravi Moodi Banda song lyrics from Kannada Movie Thayiya Madilalli starring Ashok, Aarathi, Shankarnag, Lyrics penned by C V Shivashankar Sung by S P Balasubrahmanyam, S Janaki, Music Composed by Sathyam, film is Directed by B Subba Rao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ