Allondu Lokavuntu Lyrics

ಅಲ್ಲೊಂದು ಲೋಕವುಂಟು Lyrics

in Thayiya Madilalli

in ತಾಯಿಯ ಮಡಿಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಒಂದಾಗಿ ನಾವು ಹೋದರೆ
               ನಮಗೆ ಎಂದೆಂದೂ ಆನಂದವೇ
               ನಮಗೆ ಎಂದೆಂದೂ ಆನಂದವೇ
 
ಕೋರಸ್  :  ಲಲಲ......ಲಲಲ...... 
                      ಲಲಲ......ಲಲಲ......
 
ಹೆಣ್ಣು : ಬಡತನದಾ ಮಾತೇ ಇಲ್ಲ
                ಹಸಿವೆಂಬುದು ಅಲ್ಲಿ ಇಲ್ಲ
                ಬಡತನದಾ ಮಾತೇ ಇಲ್ಲ
                ಹಸಿವೆಂಬುದು ಅಲ್ಲಿ ಇಲ್ಲ
                ಅಲ್ಲಿರಲು ನಮಗೆ ಎಂದೆಂದೂ ತಮ್ಮಾ....!
                ಕಣ್ಣೀರು ಚಿಂತೆಯಿಲ್ಲಾ   
                ತಮ್ಮಾ ಕಣ್ಣೀರು ಚಿಂತೆಯಿಲ್ಲಾ…
 
|| ಹೆಣ್ಣು : ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಒಂದಾಗಿ ನಾವು ಹೋದರೆ
               ನಮಗೆ ಎಂದೆಂದೂ ಆನಂದವೇ
               ನಮಗೆ ಎಂದೆಂದೂ ಆನಂದವೇ…||
 
ಕೋರಸ್  :  ಲಲಲ......ಲಲಲ...... 
                      ಲಲಲ......ಲಲಲ......
 
ಹೆಣ್ಣು : ಇಲ್ಲಾರೂ ಬಂಧುಗಳಿಲ್ಲ
                ನೆರಳನ್ನು ನೀಡುವರಿಲ್ಲ
                ಇಲ್ಲಾರೂ ಬಂಧುಗಳಿಲ್ಲ
                ನೆರಳನ್ನು ನೀಡುವರಿಲ್ಲ
                ಇಲ್ಲಿರಲೂ ನಮಗೆ ಎಂದೆಂದೂ ತಂಗಿ.......!
                ಈ ನೋವು ಮುಗಿಯೋದಿಲ್ಲ ತಂಗಿ
                ಈ ನೋವು ಮುಗಿಯೋದಿಲ್ಲ…
 
|| ಹೆಣ್ಣು : ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಒಂದಾಗಿ ನಾವು ಹೋದರೆ
               ನಮಗೆ ಎಂದೆಂದೂ ಆನಂದವೇ
               ನಮಗೆ ಎಂದೆಂದೂ ಆನಂದವೇ…||
 
ಹೆಣ್ಣು : ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲಾ
                ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲಾ
                ಆ ತಾಯ ಮಡಿಲ ಸೇರೇ ಈಗ
                ಬನ್ನೀ ಹೋಗೋಣ ಎಲ್ಲಾ
             ಈಗ ಬನ್ನೀ ಹೋಗೋಣ ಎಲ್ಲಾ…ಹ್ಹ…

ಹೆಣ್ಣು : ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಒಂದಾಗಿ ನಾವು ಹೋದರೆ
               ನಮಗೆ ಎಂದೆಂದೂ ಆನಂದವೇ
               ನಮಗೆ ಎಂದೆಂದೂ ಆನಂದವೇ
 
ಕೋರಸ್  :  ಲಲಲ......ಲಲಲ...... 
                      ಲಲಲ......ಲಲಲ......
 
ಹೆಣ್ಣು : ಬಡತನದಾ ಮಾತೇ ಇಲ್ಲ
                ಹಸಿವೆಂಬುದು ಅಲ್ಲಿ ಇಲ್ಲ
                ಬಡತನದಾ ಮಾತೇ ಇಲ್ಲ
                ಹಸಿವೆಂಬುದು ಅಲ್ಲಿ ಇಲ್ಲ
                ಅಲ್ಲಿರಲು ನಮಗೆ ಎಂದೆಂದೂ ತಮ್ಮಾ....!
                ಕಣ್ಣೀರು ಚಿಂತೆಯಿಲ್ಲಾ   
                ತಮ್ಮಾ ಕಣ್ಣೀರು ಚಿಂತೆಯಿಲ್ಲಾ…
 
|| ಹೆಣ್ಣು : ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಒಂದಾಗಿ ನಾವು ಹೋದರೆ
               ನಮಗೆ ಎಂದೆಂದೂ ಆನಂದವೇ
               ನಮಗೆ ಎಂದೆಂದೂ ಆನಂದವೇ…||
 
ಕೋರಸ್  :  ಲಲಲ......ಲಲಲ...... 
                      ಲಲಲ......ಲಲಲ......
 
ಹೆಣ್ಣು : ಇಲ್ಲಾರೂ ಬಂಧುಗಳಿಲ್ಲ
                ನೆರಳನ್ನು ನೀಡುವರಿಲ್ಲ
                ಇಲ್ಲಾರೂ ಬಂಧುಗಳಿಲ್ಲ
                ನೆರಳನ್ನು ನೀಡುವರಿಲ್ಲ
                ಇಲ್ಲಿರಲೂ ನಮಗೆ ಎಂದೆಂದೂ ತಂಗಿ.......!
                ಈ ನೋವು ಮುಗಿಯೋದಿಲ್ಲ ತಂಗಿ
                ಈ ನೋವು ಮುಗಿಯೋದಿಲ್ಲ…
 
|| ಹೆಣ್ಣು : ಅಲ್ಲೊಂದು ಲೋಕವುಂಟು
               ಇಲ್ಲೊಂದು ದಾರಿಯುಂಟು
               ಒಂದಾಗಿ ನಾವು ಹೋದರೆ
               ನಮಗೆ ಎಂದೆಂದೂ ಆನಂದವೇ
               ನಮಗೆ ಎಂದೆಂದೂ ಆನಂದವೇ…||
 
ಹೆಣ್ಣು : ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲಾ
                ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲಾ
                ಆ ತಾಯ ಮಡಿಲ ಸೇರೇ ಈಗ
                ಬನ್ನೀ ಹೋಗೋಣ ಎಲ್ಲಾ
             ಈಗ ಬನ್ನೀ ಹೋಗೋಣ ಎಲ್ಲಾ…ಹ್ಹ…

Allondu Lokavuntu song lyrics from Kannada Movie Thayiya Madilalli starring Ashok, Aarathi, Shankarnag, Lyrics penned by Chi Udayashankar Sung by P Susheela, Music Composed by Sathyam, film is Directed by B Subba Rao and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ